Filters

Channels
Topics
Other Filters

ಮಂತ್ರಿಗಳಿಗೆ ತಡೆ ವಿಚಾರ: ಸಣ್ಣಪುಟ್ಟ ತಪ್ಪು ದೊಡ್ಡದು  ಮಾಡೋದು ಬೇಡ- ಸಚಿವ ಯು.ಟಿ ಖಾದರ್

ಬೆಂಗಳೂರು, ಅಕ್ಟೋಬರ್,​​ 22,2026 (www.justkannada.n):  ಮೈಸೂರು ದಸರಾ  ನಂದಿಧ್ವಜ ಪೂಜೆ ವೇಳೆ ಸಚಿವರಿಬ್ಬರನ್ನ  ಹಿರಿಯಪೊಲೀಸ್ ಅಧಿಕಾರಿ ತಡೆದ  ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದುಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಈಗಾಗಲೇ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಸೂಚಿಸಿದ್ದಾರೆ. ಆದರೆ ಪೊಲೀಸ್​​ ಅಧಿಕಾರಿಗಳ ನಡೆಯನ್ನ  ದೊಡ್ಡ ವಿಚಾರ ಮಾಡೋದು ಬೇಡ. ಕೆಲವು ಸಣ್ಣಪುಟ್ಟ ತಪ್ಪುಗಳು ನಡೆಯುತ್ತವೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್​​  ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಸಚಿವ […]

ಶಿವಮೊಗ್ಗದಲ್ಲಿ ವಿವಿಧ ವೆರೈಟಿ ಅಡಿಕೆಗಳ ರೇಟು ಎಷ್ಟಿದೆ ಇವತ್ತು ?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರತಿನಿತ್ಯ ಅಡಿಕೆ ದರದಲ್ಲಿ ಏರಿಳಿತ ಕಾಣಿಸುತ್ತಲೇ ಇದೆ. ಕಳೆದ 2 ತಿಂಗಳುಗಳ ಹಿಂದೆ 50 ಸಾವಿರದ ಮೇಲಿರುತ್ತಿದ್ದ ರಾಶಿಇಡಿ ... ಕ್ಲಿಕ್ ಮಾಡಿ

ದೃಢ ಸಂಕಲ್ಪವಿದ್ದರೆ ಮಹಿಳೆಯರು ಗುರಿ ಮುಟ್ಟಬಹುದು : ಚಲುವರಾಯಸ್ವಾಮಿ

​ಶ್ರೀರಂಗಪಟ್ಟಣ : ​ಮಹಿಳೆಯರಲ್ಲಿಯೂ ಆದಿಶಕ್ತಿಯಂತಹ ಶಕ್ತಿ ಇರುತ್ತದೆ. ಹೀಗಾಗಿ ಮಹಿಳೆಯರು ದೃಢ ಸಂಕಲ್ಪ ಕೈಗೊಂಡರೆ ಪಾರ್ವತಿಯ ಪ್ರತಿರೂಪವೇ ಆಗಿ ಗುರಿ ಮುಟ್ಟಬಹುದು ಎಂದು ಜಲ ಸಂಪನ್ಮೂಲ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಭಿಪ್ರಾಯಪಟ್ಟರು. ಪಟ್ಟಣದ ಚಂದ್ರವನ ಆಶ್ರಮದಲ್ಲಿ ಗುರುವಾರ ನಡೆದ ನವರಾತ್ರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ದೃಢ ಮನಸ್ಸಿನಿಂದ ಹೆಜ್ಜೆ ಇಟ್ಟರೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಅವರ ಮನಸ್ಸು ಒಂದೆಡೆ ಕೇಂದ್ರೀಕರಿಸಿದರೆ ಎಲ್ಲವೂ ಸಾಧ್ಯ ಎಂದರು. ನಾಡಿನ […] The post ದೃಢ ಸಂಕಲ್ಪವಿದ್ದರೆ ಮಹಿಳೆಯರು ಗುರಿ ಮುಟ್ಟಬಹುದು : ಚಲುವರಾಯಸ್ವಾಮಿ appeared first on nudikarnataka.

ಸಿಎಂ ಪತ್ನಿಯಿಂದ ಪುಷ್ಪಾರ್ಚನೆ: ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲು- ಶಾಸಕ ಶ್ರೀವತ್ಸ ಟೀಕೆ

ಮೈಸೂರು,ಅಕ್ಟೋಬರ್,22,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವಾಗ  ವೇದಿಕೆಯ ಮೇಲೆ ತಾಯಿ ಚಾಮುಂಡೇಶ್ವರಿಗೆ ಸಿಎಂ ಡಿಕೆ ಶಿವಕುಮಾರ್ ಅವರ ಪತ್ನಿಯೂ ಪುಷ್ಪಾರ್ಚನೆ ಮಾಡಿದ ಹಿನ್ನೆಲೆಯಲ್ಲಿ  ಬಿಜೆಪಿ ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಶಾಸಕ ಶ್ರೀವತ್ಸ, ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿದ್ದಾರೆ. ಮೈಸೂರು ಮಹಾರಾಣಿಯರು ಕೂಡ ಪುಷ್ಪಾರ್ಚನೆ ಮಾಡಲು ವೇದಿಕೆ ಹತ್ತುತ್ತಿರಲಿಲ್ಲ. ಸಿಎಂ ಪತ್ನಿಗೆ ಏನು ಪ್ರೋಟೋ ಕಾಲ್ ಇದೆ  ಅವರು […]

ಕೊಯಮತ್ತೂರಿನಲ್ಲಿ ಅಕ್ಟೋಬರ್ 24ರಿಂದ CTR-JK Tyre ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್: CTR-JK Tyre FMSCI ಭಾರತೀಯ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ 2026ರ ಮೊದಲ ಸುತ್ತು ಅಕ್ಟೋಬರ್ 24 ಮತ್ತು 25ರಂದು ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇನಲ್ಲಿ ನಡೆಯಲಿದೆ. 29ನೇ ಸೀಸನ್‌ಗೆ ಕಾಲಿಡುತ್ತಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ದೇಶದ ಅನುಭವಿ ಚಾಲಕರು ಮತ್ತು ಹೊಸ ಪ್ರತಿಭೆಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಾರಾಂತ್ಯದಲ್ಲಿ ಒಟ್ಟು 17 ರೇಸ್‌ಗಳು ನಡೆಯಲಿವೆ. ಭಾರತದ ಮೋಟಾರ್‌ಸ್ಪೋರ್ಟ್ಸ್ ಕ್ಷೇತ್ರವನ್ನು ಮತ್ತಷ್ಟು ಬೆಳೆಸುವ ಉದ್ದೇಶದಿಂದ JK Tyre ಮತ್ತು CTR (Chennai […] The post ಕೊಯಮತ್ತೂರಿನಲ್ಲಿ ಅಕ್ಟೋಬರ್ 24ರಿಂದ CTR-JK Tyre ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ ಆರಂಭ appeared first on ONLINE.

ಶೂದ್ರ, ಶರಣ ಸಂಸ್ಕೃತಿಯ ಶ್ರೀಗಳು ನೀಲಿ ವಸ್ತ್ರತೊಡಲಿ

ಪುರಾತನ ಕಾಲದಿಂದಲೂ ಸ್ವಾಮೀಜಿಗಳು ಸನ್ಯಾಸತ್ವದ ಸಂಕೇತವಾಗಿ, ಆಧ್ಯಾತ್ಮ ಸಾಧನೆಯ ಪ್ರತೀಕವಾಗಿ ಕೇಸರಿ ಬಣ್ಣದ ವಸ್ತ್ರ ಧರಿಸುತ್ತಿದ್ದಾರೆ. ಕೇಸರಿ ಬಣ್ಣ ಸನಾತನ ಸಂಸ್ಕೃತಿಯನ್ನೂ ಪ್ರತಿಪಾದಿಸುತ್ತದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾ.ಅಂಬೇಡ್ಕರ್‌ ಅವರು ದೇಶಕ್ಕೆ ಅರ್ಪಿಸಿರುವ ಭಾರತೀಯ ಸಂವಿಧಾನವೇ ಪ್ರಧಾನವಾದುದು. ಅಂಬೇಡ್ಕರ್‌ ತತ್ವಗಳು, ಸಂವಿಧಾನದ ಆಶಯಗಳು ನೀಲಿ ಬಣ್ಣವನ್ನು ಪ್ರತಿನಿಧಿಸುತ್ತವೆ. ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಹಕ್ಕು, ಗೌರವ ಮತ್ತು ಅವಕಾಶ ಸಿಗಬೇಕು ಎಂಬುದು ಸಾಂವಿಧಾನಿಕ ತತ್ವವಾಗಿದೆ. ನೀಲಿ ಬಣ್ಣವು ಅಂಬೇಡ್ಕರ್‌ವಾದಿ ಚಳವಳಿಯಲ್ಲಿ ಸಮಾನತೆಯ ಹೋರಾಟವನ್ನು ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ಶೂದ್ರ […] The post ಶೂದ್ರ, ಶರಣ ಸಂಸ್ಕೃತಿಯ ಶ್ರೀಗಳು ನೀಲಿ ವಸ್ತ್ರತೊಡಲಿ appeared first on nudikarnataka.

ಕೇರಳದಲ್ಲಿ ಭಾರೀ ಮಳೆಗೆ ಭೂಕುಸಿತ: ಹಳಿ ತಪ್ಪಿದ ರೈಲು, 6 ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದು

ತಿರುವನಂತಪುರಂ: ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ ಸಂಭವಿಸಿದ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ದಕ್ಷಿಣ ಕೇರಳದ ಪರಸ್ಸಾಲ ರೈಲು ನಿಲ್ದಾಣದ ಸಮೀಪ ಗುರುವಾರ ಮುಂಜಾನೆ ಬಿಲಾಸ್ಪುರ–ತಿರುನೆಲ್ವೇಲಿ ಎಕ್ಸ್‌ಪ್ರೆಸ್ ರೈಲಿನ ಇಂಜಿನ್ ಹಳಿ ತಪ್ಪಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಹಳಿಯ ಮೇಲಿನ ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿರುವುದರಿಂದ ಆರು ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಹಲವು ರೈಲುಗಳ ವೇಳಾಪಟ್ಟಿಯಲ್ಲೂ ವ್ಯತ್ಯಯ ಉಂಟಾಗಿದೆ. […] Source

ಶಿವಮೊಗ್ಗ : ಕೈ ಮುಗಿದ ಅಜ್ಜಿ, ಸೈಡ್​ ಲುಕ್​ ಕೊಟ್ಟು ತೆರಳಿದ ಆನೆ, ಆನೆಯಿಂದ ಅಜ್ಜಿ ಜಸ್ಟ್​ ಬಚಾವ್! ವಿಡಿಯೋ ನೋಡಿ​​

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಆನೆ ಅಲ್ಲೋಲಕಲ್ಲೋಲ ಸೃಷ್ಟಿಸಿತು, ಕಿರಿದಾದ ರಸ್ತೆಯಲ್ಲಿ ಸಾಗಿ, ಅಂಬಾರಿಯನ್ನು ಮರದ ಕೊಂಬೆಗಳಿಗೆ ತಗುಲಿಸುತ್ತಾ, ಮಾವುತನ ಮಾತನ್ನು ಲೆಕ್ಕಿಸದೆ ಮುನ್ನುಗ್ಗಿತು. ... ಕ್ಲಿಕ್ ಮಾಡಿ

ಬರ ಪರಿಹಾರ ವಿಚಾರ: ಕೇಂದ್ರಕ್ಕೆ ಪತ್ರ- ಡಿಸಿಎಂ ಪರಮೇಶ್ವರ್

ಬೆಂಗಳೂರು, ಅಕ್ಟೋಬರ್, 22,2026 (www.justkannada.in): ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದೆ. ಈ ಸಂಬಂಧ ಬರ ಪರಿಹಾರ ಸಂಬಂಧ ಕೇಂದ್ರ ಸರ್ಕಾರಕ್ಕೆ ಡಿಸಿಎಂ ಪರಮೇಶ್ವರ್ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಡಿಸಿಎಂ ಪರಮೇಶ್ವರ್ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಪತ್ರದಲ್ಲಿ ಬರ ಬರಪೀಡಿತ ತಾಲ್ಲೂಕುಗಳ ವಿವರ ಬೆಳೆ ನಷ್ಟದ ಬಗ್ಗೆ ವಿವರಿಸಿದ್ದಾರೆ. […]

ಕಪ್ಪು ಕಲೆಗಳಿಲ್ಲದ ಚರ್ಮ ನಿಮ್ಮದಾಗಬೇಕೇ? ಇಲ್ಲಿದೆ ಹೋಮ್ ಮೇಡ್ ಫೇಸ್ ಪ್ಯಾಕ್ ಐಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದಿನ ವಾಯುಮಾಲಿನ್ಯ, ಬಿಸಿಲಿನ ತಾಪ ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಮುಖದ ಮೇಲೆ ಕಪ್ಪು ಕಲೆಗಳು ಮೂಡುವುದು ಮತ್ತು ಚರ್ಮ ಹಾಳಾಗುವುದು ಸಾಮಾನ್ಯ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹಾಗೂ ರಾಸಾಯನಿಕಯುಕ್ತ ಕ್ರೀಮ್‌ಗಳನ್ನು ಬಳಸುವ ಬದಲು, ನಮ್ಮ ಅಡುಗೆಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳಿಂದ ಮುಖದ ಸೌಂದರ್ಯವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಅರಿಶಿಣ ಮತ್ತು ಮೊಸರಿನ ಪ್ಯಾಕ್ ಅರಿಶಿಣದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಕಪ್ಪು ಕಲೆಗಳನ್ನು ಶಮನಗೊಳಿಸುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ನಯವಾಗಿಸುತ್ತದೆ. ಬಳಸುವ ವಿಧಾನ: […] The post ಕಪ್ಪು ಕಲೆಗಳಿಲ್ಲದ ಚರ್ಮ ನಿಮ್ಮದಾಗಬೇಕೇ? ಇಲ್ಲಿದೆ ಹೋಮ್ ಮೇಡ್ ಫೇಸ್ ಪ್ಯಾಕ್ ಐಡಿಯಾ appeared first on ONLINE.

ಗ್ರಾಹಕನ ಅವಮಾನಕ್ಕೆ ಬೇಸತ್ತು ಡೆಲಿವರಿ ಬಾಯ್ ಆತ್ಮಹ*ತ್ಯೆ

ನವದೆಹಲಿ: ಗ್ರಾಹಕ ಮಾಡಿದ ಅವಮಾನಕ್ಕೆ ಬೇಸತ್ತು ಡೆಲಿವರಿ ಬಾಯ್‌ಯೊಬ್ಬ ವಿಷ ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ದೆಹಲಿಯ ವಿನೋದ್ ನಗರದಲ್ಲಿ ನಡೆದಿದೆ. ಸಮೀರ್ ಹುಸೇನ್ ಮೃತಪಟ್ಟ ಯುವಕ. ಕಾಫಿ ಡೆಲಿವರಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಹರಿದ ನೋಟನ್ನು ಸ್ವೀಕರಿಸಲು ನಿರಾಕರಿಸಿದ್ದೇ ವಿವಾದಕ್ಕೆ ಕಾರಣವಾಯಿತು. ಮಾಹಿತಿಯ ಪ್ರಕಾರ, ಅಕ್ಟೋಬರ್ 4ರಂದು ರಾತ್ರಿ ಸಮೀರ್ ಹುಸೇನ್ ಕಾಫಿ ಡೆಲಿವರಿ ಮಾಡಲು ತೆರಳಿದ್ದರು. ಈ ವೇಳೆ ಗ್ರಾಹಕ ನೀಡಿದ ಹರಿದ ನೋಟನ್ನು ಪಡೆಯಲು ಅವರು ನಿರಾಕರಿಸಿ, ಬದಲಾಗಿ ಆನ್‌ಲೈನ್ ಮೂಲಕ ಹಣ […] Source

ನಂದಿಧ್ವಜ ಪೂಜೆ ವೇಳೆ ಸಚಿವರಿಗೆ ತಡೆ: ಸರ್ಕಾರ ಅಷ್ಟು ವೀಕ್ ಆಗಿದ್ಯಾ?  ಛಲವಾದಿ ನಾರಾಯಸ್ವಾಮಿ ಕಿಡಿ

ಬೆಂಗಳೂರು, ಅಕ್ಟೋಬರ್,22,2026 (www.justkannada.in):  ಮೈಸೂರು ದಸರಾ ನಂದಿಧ್ವಜ ಪೂಜೆ ಸಂದರ್ಭದಲ್ಲಿ ಸಚಿವರಿಗೆ ಪೊಲೀಸ್ ಅಧಿಕಾರಿ ತಡೆಯೊಡ್ಡಿದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಒಬ್ಬ ಹಿರಿಯ ಅಧಿಕಾರಿಗೆ ಮಂತ್ರಿಗಳ ಬಗ್ಗೆ ಗೊತ್ತಿಲ್ಲವೇ? ದಸರಾದಲ್ಲಿ ದಲಿತ ಸಚಿವರನ್ನ ತಡೆಯುವ ಕೆಲಸ ಆಗಿದೆ.   ಸಿಎಂ ಡಿಕೆ ಶಿವಕುಮಾರ್ ಹೇಳಿದ ಮೇಲೆ ಬಿಟ್ಟಿದ್ದಾರೆ.  ಸರ್ಕಾರ ಅಷ್ಟು ವೀಕ್ ಆಗಿದ್ಯಾ?  ಎಂದು […]

ಸಚಿವರಿಗೆ ಅಪಮಾನ: ಪೊಲೀಸರ ನಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ, ಆಕ್ರೋಶ

ಮೈಸೂರು,ಅಕ್ಟೋಬರ್,22,2026 (www.justkannada.in):  ಮೈಸೂರು ದಸರಾ ನಂದಿಧ್ವಜ ಪೂಜೆ ವೇಳೆ ಸಚಿವರನ್ನ ತಡೆದ ವಿಚಾರ ಮತ್ತು ನಾಡಹಬ್ಬ ದಸರಾದಲ್ಲಿ ಯತೀಂದ್ರ ಅವರನ್ನ ಕಡೆಗಣಿಸಲಾಗಿದೆ ಎಂದು ಆರೋಪಿಸಿ  ತಮ್ಮ ಪಕ್ಷದ ವಿರುದ್ಧವೇ ಕಾಂಗ್ರೆಸ್ ಮುಖಂಡರು ತಿರುಗಿಬಿದ್ದಿದ್ದಾರೆ. ಪೊಲೀಸರ ನಡೆ ಖಂಡಿಸಿ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಡಾ.ಯತೀಂದ್ರ ಅವರಿಗೆ ಅಪಮಾನ ಮಾಡಲಾಗಿದೆ. ನಾಡಹಬ್ಬ ದಸರಾದಲ್ಲಿ ಯತೀಂದ್ರ ಅವರನ್ನ ಕಡೆಗಣಿಸಲಾಗಿದೆ. ದಲಿತ ಸಚಿವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ನರೇಂದ್ರಸ್ವಾಮಿ, ಬಸವಂತಪ್ಪ, ಶಿವರಾಜ್ ತಂಗಡಗಿ ಅವರಿಗೆ ಅಪಮಾನ ಮಾಡಲಾಗಿದೆ. ಸರ್ಕಾರಿ‌ […]

ಶಿವಮೊಗ್ಗ : ತಾಯಿ ಕೈ ಕಳೆದುಕೊಳ್ಳುವ ಮೂಲಕ ಊರನ್ನು ಕಾಪಾಡಿದ್ದಾಳೆ, ದಸರಾ ಘಟನೆ ಬಗ್ಗೆ ಎಸ್​ ಎನ್​ ಚನ್ನಬಸಪ್ಪ ಹೇಳಿದ್ದೇನು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊರುವ ವೇಳೆ ನಿನ್ನೆ ಸೋಮಣ್ಣ ಆನೆ ದಿಕ್ಕು ತಪ್ಪಿ ಓಡಿದ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ... ಕ್ಲಿಕ್ ಮಾಡಿ