Filters

Channels
Topics
Other Filters

ಬಡಿಗೆ ಕಾಳಗದಲ್ಲಿ ಓರ್ವ ವ್ಯಕ್ತಿ ಸಾ*ವು: 80ಕ್ಕೂ ಹೆಚ್ಚು ಮಂದಿಗೆ ಗಾಯ

ಬಳ್ಳಾರಿ: ವಿಜಯದಶಮಿ ಅಂಗವಾಗಿ ಆಂಧ್ರಪ್ರದೇಶದ ಆಲೂರು ಮಂಡಲದ ನೇರಣಿಕೆ ಗ್ರಾಮದ ಸಮೀಪದ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ನಡೆದ ಬಡಿಗೆ ಕಾಳಗದಲ್ಲಿ ದುರಂತ ಘಟನೆಯೊಂದು ನಡೆದಿದೆ. ದೇವರ ಉತ್ಸವ ಮೂರ್ತಿಯನ್ನು ತಮ್ಮ ಊರಿಗೆ ಕೊಂಡೊಯ್ಯುವ ಸಂಪ್ರದಾಯದ ಭಾಗವಾಗಿ ಭಕ್ತರು ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದು, ಈ ವೇಳೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಎಂಟು ಜನರ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಆಲೂರಿನ ಪೋತರಾಜು (30) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ […] Source

ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್: ಮುಖಕ್ಕೆ ವಿಟಮಿನ್ ಸಿ & ನಿಯಾಸಿನಮೈಡ್ ಒಟ್ಟಿಗೆ ಬಳಸಬಹುದೇ?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಟಮಿನ್ ಸಿ ಮತ್ತು ನಿಯಾಸಿನಮೈಡ್ ಜೋಡಿ ನಿಮ್ಮ ತ್ವಚೆಗೆ ಅತ್ಯುತ್ತಮ ‘ಸೂಪರ್ ಜೋಡಿ’ ಇದ್ದಂತೆ. ಇಂದಿನ ದಿನಗಳಲ್ಲಿ ಸುಂದರ ಹಾಗೂ ಕಾಂತಿಯುತ ತ್ವಚೆ ಪಡೆಯಲು ಪ್ರತಿಯೊಬ್ಬರೂ ಬಯಸುತ್ತಾರೆ. ಚರ್ಮದ ಆರೈಕೆ ವಿಚಾರಕ್ಕೆ ಬಂದಾಗ ‘ವಿಟಮಿನ್ ಸಿ’ ಮತ್ತು ‘ನಿಯಾಸಿನಮೈಡ್’ ಸೀರಮ್‌ಗಳು ಪ್ರತಿಯೊಬ್ಬರ ನೆಚ್ಚಿನ ಆಯ್ಕೆ. ಆದರೆ, ಇವೆರಡನ್ನೂ ಒಟ್ಟಿಗೆ ಬಳಸಬಹುದೇ ಅಥವಾ ಇಲ್ಲವೇ ಎಂಬ ಗೊಂದಲ ಹಲವರಲ್ಲಿದೆ. ಹಿಂದಿನ ದಿನಗಳಲ್ಲಿ ನಿಯಾಸಿನಮೈಡ್ ಮತ್ತು ವಿಟಮಿನ್ ಸಿ ಅನ್ನು ಒಟ್ಟಿಗೆ ಬಳಸಿದರೆ ಚರ್ಮದ ಮೇಲೆ […] The post ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್: ಮುಖಕ್ಕೆ ವಿಟಮಿನ್ ಸಿ & ನಿಯಾಸಿನಮೈಡ್ ಒಟ್ಟಿಗೆ ಬಳಸಬಹುದೇ? appeared first on ONLINE.

ಜಂಬೂಸವಾರಿ ಅದ್ವಾನ ಎದ್ದೋಗಲು ಕೊನೆ ಕ್ಷಣದಲ್ಲಿ ಕೊಟ್ಟ ಆ ಸಲಹೆ ಕಾರಣವಾ? ಮುಂದಿದ್ದು ಹಿಂದೆ, ಹಿಂದಿದ್ದು ಮುಂದೆ ಮಾಡಿದ್ದಾರು! ಮಲೆನಾಡು ಟುಡೆ ಎನ್​​ಕ್ವೈರಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಜಂಬೂಸವಾರಿ ಅದ್ವಾನ ಎದ್ದೋಗಲು ಆ ಸಲಹೆ ಕಾರಣವಾ? ಹೀಗೊಂದು ಗಂಭೀರ ಪ್ರಶ್ನೆ ಇಡೀ ಅರಣ್ಯ ಇಲಾಖೆ ... ಕ್ಲಿಕ್ ಮಾಡಿ

Daily Horoscope : ವೃದ್ಧಿ ಯೋಗದಿಂದ ನಾಲ್ಕು ರಾಶಿಯವರಿಗೆ ಅದೃಷ್ಟ; ಧನಲಾಭ, ಕೆಲಸದಲ್ಲಿ ಹೊಸ ಅವಕಾಶ

Daily Horoscope : ವೃದ್ಧಿ ಯೋಗದಿಂದ ನಾಲ್ಕು ರಾಶಿಯವರಿಗೆ ಅದೃಷ್ಟ; ಧನಲಾಭ, ಕೆಲಸದಲ್ಲಿ ಹೊಸ ಅವಕಾಶ. Today Rashi Bhavishya October 22 signs along with lucky number, lucky colour, career, love, money and health forecasts

ಅವಸರ ಬೇಡ, ಅನುಭವವೇ ಮುಖ್ಯ: ವೈಭವ್‌ಗೆ ಸದ್ಯಕ್ಕಿಲ್ಲ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ರೋಚಕ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಇಂದಿನಿಂದ ಆರಂಭವಾಗಲಿದೆ. ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಈ ಮೊದಲ ರೋಚಕ ಕದನಕ್ಕೂ ಮುನ್ನ, ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ನಡೆಸಿದ ಸುದ್ದಿಗೋಷ್ಠಿ ಈಗ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಪಂದ್ಯದಲ್ಲಿ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗೆ ನಾಯಕ ಅಯ್ಯರ್ ನೀಡಿರುವ ಉತ್ತರ ಎಲ್ಲರ ಗಮನ ಸೆಳೆದಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ […] The post ಅವಸರ ಬೇಡ, ಅನುಭವವೇ ಮುಖ್ಯ: ವೈಭವ್‌ಗೆ ಸದ್ಯಕ್ಕಿಲ್ಲ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ! appeared first on ONLINE.

ರಾಜ್ಯದ ಕರಾವಳಿ-ಮಲೆನಾಡಿನಲ್ಲಿ ಮಳೆ ಸಾಧ್ಯತೆ, ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ

ಬೆಂಗಳೂರು, ಅ. 22: ಕರ್ನಾಟಕದಲ್ಲಿ ಈಶಾನ್ಯ ಮಾನ್ಸೂನ್‌ (ಹಿಂಗಾರು ಮಳೆ) ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 24ರಿಂದ 48 ಗಂಟೆಗಳ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಮೋಡಕವಿದ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ […] Source

ತ್ವಚೆಯ ಸೌಂದರ್ಯಕ್ಕೆ ಕುತ್ತು: ಸನ್‌ಸ್ಕ್ರೀನ್ ರಿ-ಅಪ್ಲೈ ಮಾಡದಿದ್ದರೆ ಏನಾಗುತ್ತೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ದಿನನಿತ್ಯ ಮನೆಯಿಂದ ಹೊರಡುವಾಗ ಸನ್‌ಸ್ಕ್ರೀನ್ ಹಚ್ಚಿಕೊಳ್ಳುವುದು ಇಂದಿನ ಕಾಲದಲ್ಲಿ ತೀರಾ ಸಾಮಾನ್ಯ ಹಾಗೂ ಉತ್ತಮ ಅಭ್ಯಾಸ. ಆದರೆ, ಬೆಳಿಗ್ಗೆ ಒಮ್ಮೆ ಸನ್‌ಸ್ಕ್ರೀನ್ ಹಚ್ಚಿ ಇಡೀ ದಿನ ಬಿಸಿಲಿನಲ್ಲಿ ಸುತ್ತಾಡಿದರೆ ನಿಮ್ಮ ಚರ್ಮ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಎಂದು ನೀವು ಭಾವಿಸಿದ್ದರೆ ಅದು ದೊಡ್ಡ ತಪ್ಪು. ಸನ್‌ಸ್ಕ್ರೀನ್ ಪವರ್ ಎರಡು ಗಂಟೆ ಮಾತ್ರ ಯಾವುದೇ ಸನ್‌ಸ್ಕ್ರೀನ್ ಆದರೂ ಅದರ ಕೆಲಸ ಮಾಡುವ ಸಾಮರ್ಥ್ಯ ಗರಿಷ್ಠ 2 ಗಂಟೆಗಳು ಮಾತ್ರ. ಸೂರ್ಯನ UV ಕಿರಣಗಳು, ಬೆವರು ಮತ್ತು […] The post ತ್ವಚೆಯ ಸೌಂದರ್ಯಕ್ಕೆ ಕುತ್ತು: ಸನ್‌ಸ್ಕ್ರೀನ್ ರಿ-ಅಪ್ಲೈ ಮಾಡದಿದ್ದರೆ ಏನಾಗುತ್ತೆ ಗೊತ್ತಾ? appeared first on ONLINE.

ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್: ಐಪಿಎಲ್ 2027ರವರೆಗೆ ಕ್ರಿಕೆಟ್‌ನಿಂದ ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಟೀಮ್ ಇಂಡಿಯಾಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಅವರು ಐಪಿಎಲ್ 2027ರವರೆಗೆ ಯಾವುದೇ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದು ಅನುಮಾನ ಎನ್ನಲಾಗಿದೆ. ಇದರಿಂದಾಗಿ ಮುಂಬರುವ ಟೀಮ್ ಇಂಡಿಯಾದ ಪ್ರಮುಖ ಸೀಮಿತ ಓವರ್‌ಗಳ ಸರಣಿಗಳಿಂದ ಅವರು ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. 32 ವರ್ಷದ ಹಾರ್ದಿಕ್ ಪಾಂಡ್ಯ ಪ್ರಸ್ತುತ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ […] The post ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್: ಐಪಿಎಲ್ 2027ರವರೆಗೆ ಕ್ರಿಕೆಟ್‌ನಿಂದ ಔಟ್? appeared first on ONLINE.

ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು

ಹೊಸದಿಗಂತ ವರದಿ ಸುಂಟಿಕೊಪ್ಪ: ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ ಯುವಕನೊಬ್ಬ ಜಲ ಸಮಾಧಿಯಾದ ಘಟನೆ ಬುಧವಾರ ಸಂಜೆ ನಡೆದಿದೆ. ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆಯ ಅಂದಗೋವೆ ಪೈಸಾರಿ ನಿವಾಸಿ ರಜಾಕ್ ಎಂಬವರ ಪುತ್ರ ರಮೀಝ್ (20) ಮೃತ ದುರ್ದೈವಿ.ಬುಧವಾರ ಸಂಜೆ ಸ್ನೇಹಿತರಾದ ಶಾಹದ್, ಶಹೀದ್, ಅಝೀಮ್ ಹಾಗೂ ನೌಫಲ್ ಎಂಬವರೊಂದಿಗೆ ಹಾರಂಗಿ ಹಿನ್ನೀರು ಪ್ರದೇಶದ ಹೇರೂರಿಗೆ ತೆರಳಿದ್ದ ರಮೀಝ್ ಸಂಜೆ 5.45ರ ಸುಮಾರಿಗೆ ಈಜಲೆಂದು ನೀರಿಗೆ ಇಳಿದಿದ್ದಾನೆ. ಸುಮಾರು ದೂರದವರೆಗೂ ಈಜಿದ ರಮೀಝ್ ವಾಪಾಸಾಗುವ ವೇಳೆ ಸುಸ್ತಾಗಿ […] The post ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು appeared first on ONLINE.

ಶಿವಮೊಗ್ಗ ದಸರಾ ಅದ್ವಾನದ ಬಳಿಕ ಸಕ್ರೆಬೈಲು ಬಿಡಾರಕ್ಕೆ ಮರಳಿದ ಸೋಮಣ್ಣ, ಸಾಗರ್‌, ಬಹದ್ದೂರ್‌ ಆನೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ನಿನ್ನೆ ನಡೆದ ಘಟನೆಗಳು ಬಹುದಿನಗಳವರೆಗೂ ಕಾಡುತ್ತವೆ..ಆದಾಗ್ಯು ನಡೆದ ಘಟನೆಯಲ್ಲಿ ನಮ್ಮ ಸಕ್ರೆಬೈಲ್ ಬಿಡಾರದ ಆನೆಗಳು ... ಕ್ಲಿಕ್ ಮಾಡಿ

12 ರಾಶಿಗಳ ದಿನಭವಿಷ್ಯ: ಅಕ್ಟೋಬರ್ 22ರ ಗುರುವಾರ ಯಾವ ರಾಶಿಯವರಿಗೆ ಶುಭಫಲ?

ಮಲೆನಾಡು ಟುಡೆ ಸುದ್ದಿ / ಇಂದು ಅಕ್ಟೋಬರ್ 22, 2026ರ ಗುರುವಾರ. ಶೃಂಗೇರಿ ಶ್ರೀ ಶಾರದಾ ಪೀಠದ ಪಂಚಾಂಗದ ಪ್ರಕಾರ, ಇಂದು ಶ್ರೀ ಪರಾಭವ ನಾಮ ಸಂವತ್ಸರ, ... ಕ್ಲಿಕ್ ಮಾಡಿ

ಶಿವಮೊಗ್ಗ ದಸರದಲ್ಲಿ ಆಗಿದ್ದೇನು? ಸೋಮಣ್ಣ ಬೆದರಲು ಕಾರಣವೇನು? 450 ಕೆ.ಜಿ. ಅಂಬಾರಿ ನೆಲಕ್ಕುರುಳಿದ ಘಟನೆಯ ಸಂಪೂರ್ಣ ವರದಿ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಮಹೋತ್ಸವದ ಇತಿಹಾಸದಲ್ಲಿ ನಿನ್ನೆ ದಿನ ನಡೆದ ಘಟನೆ ಹಲವು ಪ್ರಶ್ನೆಗಳು ನಿಗೂಢತೆಗಳನ್ನ ಅನುಮಾನಗಳನ್ನ ತರ್ಕಗಳನ್ನ ಹುಟ್ಟುಹಾಕಿದೆ. ... ಕ್ಲಿಕ್ ಮಾಡಿ

ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ನಾಡು ಸಿರಿಯಾಯಿತು: ಮೈಲಾರಲಿಂಗೇಶ್ವರಸ್ವಾಮಿ ಕಾರ್ಣಿಕದ ಎಚ್ಚರಿಕೆಯ ನುಡಿ! ಏನಿದು?

ಮಲೆನಾಡು ಟುಡೆ ಸುದ್ದಿ / ಬೀರೂರು / ಬೀರೂರಿನ ಸರಸ್ವತಿಪುರಂ ಬಡಾವಣೆಯ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ಕಾರ್ಣಿಕ ಮಹೋತ್ಸವ ಬುಧವಾರ ಬೆಳಗಿನ ಜಾವ ಸಾವಿರಾರು ಭಕ್ತರ ... ಕ್ಲಿಕ್ ಮಾಡಿ

ತುಂಗಾ ಮೇಲ್ದಂಡೆ ಚಾನಲ್ ಹತ್ತಿರ ವಸೀಂ,ನದೀಮ್​ ಸೇರಿ ಐವರ ಬಂಧನ! ತುಂಗಾ ನಗರ ಪೊಲೀಸರ ಕಾರ್ಯಾಚರಣೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ ಠಾಣೆ ಪೊಲೀಸರು ದಾಳಿ ನಡೆಸಿ ಐವರು ... ಕ್ಲಿಕ್ ಮಾಡಿ

ಸೋಮಣ್ಣನ ರೋಷಾವೇಷದ ನಡುವೆ ನಿಲ್ಲದ ವಿಜಯದಶಮಿ ಸಂಭ್ರಮ! ರಾವಣ ದಹನ ಸಂಪನ್ನ! ಬನ್ನಿ ಹಂಚಿದ ಜನ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಮಹೋತ್ಸವ ನಿನ್ನೆ ವಿಶೇಷವಾಗಿ ನಡೆಯಿತು, ಸೋಮಣ್ಣ ಆನೆಯ ರೋಷಾವೇಷ ಪ್ರಸಂಗದ ಹೊರತಾಗಿಯು ಬನ್ನಿ ಮುಡಿಯುವ ಸಂಪ್ರದಾಯ ... ಕ್ಲಿಕ್ ಮಾಡಿ