Filters

Channels
Topics
Other Filters

ದೀಪಾವಳಿಯಿಂದ ಈ ರಾಶಿಯವರಿಗೆ ಧನಲಕ್ಷ್ಮೀ ಯೋಗ : ಸಂಪತ್ತಿನ ಸುರಿ ಮಳೆ ಅದೃಷ್ಟವೋ ಅದೃಷ್ಟ

Deepavali Horoscope : ದೀಪಾವಳಿಯಿಂದ ಈ ರಾಶಿಯವರಿಗೆ ಧನಲಕ್ಷ್ಮೀ ಯೋಗ : ಸಂಪತ್ತಿನ ಸುರಿ ಮಳೆ ಅದೃಷ್ಟವೋ ಅದೃಷ್ಟ. After deepavali eight zodiac sign get huge luck and money happiness success ahead lucky zodiac signs.

ಕಪ್ಪು ಎಮ್ಮೆಗೆ ಬಿಳಿ ಬಣ್ಣದ ಹೋರಿ ಕರು ಜನನ: ಗ್ರಾಮಸ್ಥರಲ್ಲಿ ಅಚ್ಚರಿ!

ಹೊಸದಿಗಂತ ವರದಿ ಸುರಪುರ: ಸಾಮಾನ್ಯವಾಗಿ ಎಮ್ಮೆಗೆ ಎಮ್ಮೆ ಕರು ಜನಿಸುವುದು ಸಹಜ. ಆದರೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಕಪ್ಪು ಬಣ್ಣದ ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನಿಸಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ. ನಾರಾಯಣಪುರ ಗ್ರಾಮದ ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆಯು ಸುಮಾರು 10 ತಿಂಗಳ ಗರ್ಭಧಾರಣೆಯ ಬಳಿಕ ಕರುವಿಗೆ ಜನ್ಮ ನೀಡಿದೆ. ವಿಶೇಷವೆಂದರೆ, ಕಪ್ಪು ಬಣ್ಣದ ಎಮ್ಮೆಗೆ ಬಿಳಿ ಬಣ್ಣದ ಹೋರಿ ಕರು ಜನಿಸಿರುವುದು ಸ್ಥಳೀಯರ ಗಮನ […] The post ಕಪ್ಪು ಎಮ್ಮೆಗೆ ಬಿಳಿ ಬಣ್ಣದ ಹೋರಿ ಕರು ಜನನ: ಗ್ರಾಮಸ್ಥರಲ್ಲಿ ಅಚ್ಚರಿ! appeared first on ONLINE.

ನವರಾತ್ರ ನಮಸ್ಯಾ | ದೇವಿಯನ್ನು ಭೀತಿಯಿಂದಲ್ಲ, ಪ್ರೀತಿಯಿಂದ ಆರಾಧಿಸಿ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇವಿಯನ್ನು ಪ್ರೀತಿಯಿಂದ ಆರಾಧಿಸಬೇಕು ಹೊರತು ಭೀತಿಯಿಂದಲ್ಲ. ಪ್ರೀತಿಯಿಂದ ಮಾಡಿದಾಗ ಆಚರಣೆಗೆ ಅರ್ಥ ಬರುತ್ತದೆ. ಭೀತಿಯಿಂದ ಮಾಡಿದಾಗ ಯಾವುದೇ ಅರ್ಥವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಶ್ರೀಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ಬುಧವಾರ ನಡೆದ ‘ನವರಾತ್ರ ನಮಸ್ಯಾ’ ಮಹಾ ಸಮಾರೋಪದ ಧರ್ಮ ಸಭೆಯಲ್ಲಿ ದೇವಿಯ ಆರಾಧನೆಯ ಬಗ್ಗೆ ತಿಳಿಸಿದರು. ನಮ್ಮೊಳಗೇ ದೇವಿಯ ಸಾನ್ನಿಧ್ಯವಿದ್ದು, ನಮ್ಮ ಹೃದಯ ಮಂದಿರದಲ್ಲಿರುವ ದೇವಿಯನ್ನು ಅಂತರ್ಮುಖಿಗಳಾಗಿ ನೋಡಲು ಸೂಕ್ತ […] The post ನವರಾತ್ರ ನಮಸ್ಯಾ | ದೇವಿಯನ್ನು ಭೀತಿಯಿಂದಲ್ಲ, ಪ್ರೀತಿಯಿಂದ ಆರಾಧಿಸಿ: ರಾಘವೇಶ್ವರ ಶ್ರೀ appeared first on ONLINE.

ಲಕ್ಷಾಂತರ ಜನರ ಸಮ್ಮುಖದಲ್ಲಿ ಮೈಸೂರು ಜಂಬೂಸವಾರಿ ಸಂಪನ್ನ: ಇತಿಹಾಸ ಸೃಷ್ಟಿಸಿದ ಕ್ಯಾಪ್ಟನ್ ಪ್ರಶಾಂತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಯು ಅತ್ಯಂತ ವೈಭವೋಪೇತವಾಗಿ ಮತ್ತು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಸಂಜೆ 4.28ರ ಶುಭ ಮೀನ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಈ ಭವ್ಯ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಪ್ರಶಾಂತ ಆನೆಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಅರಮನೆಯಿಂದ ಬನ್ನಿಮಂಟಪ ಮೈದಾನದವರೆಗೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದಾನೆ. […] The post ಲಕ್ಷಾಂತರ ಜನರ ಸಮ್ಮುಖದಲ್ಲಿ ಮೈಸೂರು ಜಂಬೂಸವಾರಿ ಸಂಪನ್ನ: ಇತಿಹಾಸ ಸೃಷ್ಟಿಸಿದ ಕ್ಯಾಪ್ಟನ್ ಪ್ರಶಾಂತ appeared first on ONLINE.

ಮೈಸೂರು ದಸರಾ ವರದಿಗಾರಿಕೆಗೆ ಪೊಲೀಸರಿಂದ ಅಡ್ಡಿ: ಎಂಎಲ್‌ಸಿ ಕೆ.ಶಿವಕುಮಾರ್‌, ಪತ್ರಕರ್ತರ ಸಂಘ ಖಂಡನೆ

  ಮೈಸೂರು, ಅ.21, 2026: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯ ವರದಿಗಾಗಿ ತೆರಳಿದ್ದ ಪತ್ರಕರ್ತರಿಗೆ ಅಧಿಕೃತ ಮೀಡಿಯಾ ಪಾಸ್‌ ಇದ್ದರೂ ಪ್ರವೇಶ ನಿರಾಕರಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ವರ್ತನೆಗೆ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್‌ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಬ್ರಹ್ಮಪುರಿ ಗೇಟ್‌ನಲ್ಲಿ ಪತ್ರಕರ್ತರನ್ನು ತಡೆದು, ಪಾಸ್‌ ನಕಲಿ ಎಂದು ಆರೋಪಿಸಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಹಿರಿಯ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಾಧ್ಯಮ ಗ್ಯಾಲರಿಗೆ ಪ್ರವೇಶ […]

ಅಕ್ಕಿ ಸಾಗಿಸುವ ವಾಹನ ಅಡ್ಡಗಟ್ಟಿ ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಬೆಳಗಾವಿ: ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದ ಬಸ್ತವಾಡ ಕ್ರಾಸ್ ಬಳಿ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ, ಚಾಲಕನಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಐವರು ಸ್ವಯಂಘೋಷಿತ ಯುಟ್ಯೂಬ್ ಪತ್ರಕರ್ತರ ವಿರುದ್ಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ರವಿ ಕರಬರೆ, ಎಸ್.ಆರ್. ಜಮಾದಾರ, ಮಣಿಕಂಠ ಮೌಡಿ, ಪ್ರಕಾಶ ಚಿಗರಿ ಹಾಗೂ ರೌವುಫ್ ದೇಸಾಯಿ ಆರೋಪಿಗಳಾಗಿದ್ದಾರೆ. ಎರಡು ದಿನಗಳ ಹಿಂದೆ ಬೆಳಗ್ಗೆ 7 ಗಂಟೆ ಸುಮಾರಿಗೆ ಹುಕ್ಕೇರಿ-ಬೆಳಗಾವಿ ರಸ್ತೆಯ ಬಸ್ತವಾಡ ಕ್ರಾಸ್ ಬಳಿ […] The post ಅಕ್ಕಿ ಸಾಗಿಸುವ ವಾಹನ ಅಡ್ಡಗಟ್ಟಿ ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು appeared first on ONLINE.

GOOD NEWS; ಗಣರಾಜ್ಯೋತ್ಸವದ ಪಥಸಂಚಲನ ನೆನಪಿಸಿದ ದಸರಾ ಜಂಬೂಸವಾರಿ.

  ಅಚ್ಚುಕಟ್ಟಾದ ಆಯೋಜನೆ, ವೈವಿಧ್ಯಮಯ ಸ್ತಬ್ಧಚಿತ್ರಗಳ ಮೂಲಕ ಗಮನ ಸೆಳೆದ ವಿಜಯದಶಮಿ ಮೆರವಣಿಗೆ ಮೈಸೂರು, ಅ.21, 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಈ ಬಾರಿ ಅಚ್ಚುಕಟ್ಟಾದ ಆಯೋಜನೆ, ವೈವಿಧ್ಯಮಯ ಸ್ತಬ್ಧಚಿತ್ರಗಳು ಹಾಗೂ ಹೊಸತನದ ಪ್ರಯೋಗಗಳ ಮೂಲಕ ಗಮನ ಸೆಳೆಯಿತು. ಗಣರಾಜ್ಯೋತ್ಸವದ ಪಥಸಂಚಲನವನ್ನು ನೆನಪಿಸುವ ರೀತಿಯಲ್ಲಿ ಶಿಸ್ತುಬದ್ಧವಾಗಿ ನಡೆದ ಮೆರವಣಿಗೆ, ಪ್ರೇಕ್ಷಕರಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ವಿವಿಧ ಇಲಾಖೆಗಳು, ನಿಗಮಗಳು, ಸಂಸ್ಥೆಗಳು ಹಾಗೂ ಜಿಲ್ಲೆಗಳ ಅಭಿವೃದ್ಧಿ ಸಾಧನೆ, ಸಾಂಸ್ಕೃತಿಕ ಪರಂಪರೆ, ಜನಪರ ಯೋಜನೆಗಳು […]

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ನಿಂತಿದ್ದ ಟ್ರಕ್‌ಗೆ ಎಲೆಕ್ಟ್ರಿಕ್ ಕಾರು ಡಿಕ್ಕಿ, ತಾಯಿ-ಮಗು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಟ್ರಕ್‌ಗೆ ಎಲೆಕ್ಟ್ರಿಕ್ ಕಾರು ಡಿಕ್ಕಿಯಾದ ಪರಿಣಾಮ ಮಹಿಳೆ ಮತ್ತು ಅವರ ಐದು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ್ದಾರೆ. ಗುಜರಾತ್‌ನ ವಡೋದರಾ ಜಿಲ್ಲೆಯ ಪಾದ್ರಾ ಬಳಿ ಈ ಘೋರ ದುರಂತ ನಡೆದಿದೆ. ಅಪಘಾತದ ತೀವ್ರತೆಗೆ ವಿಂಡಸರ್ ಎಲೆಕ್ಟ್ರಿಕ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸ್ಥಳದಲ್ಲೇ ತಾಯಿ-ಮಗು ಸಾವು ಕಾರಿನಲ್ಲಿದ್ದ ಕುಟುಂಬಸ್ಥರು ಅಹಮದಾಬಾದ್‌ನಿಂದ ಸೂರತ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಹೆದ್ದಾರಿ ಪಕ್ಕದಲ್ಲಿ ರಿಪೇರಿಗಾಗಿ ನಿಲ್ಲಿಸಲಾಗಿದ್ದ ಟ್ರಕ್‌ನ […] The post ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ನಿಂತಿದ್ದ ಟ್ರಕ್‌ಗೆ ಎಲೆಕ್ಟ್ರಿಕ್ ಕಾರು ಡಿಕ್ಕಿ, ತಾಯಿ-ಮಗು ದುರ್ಮ*ರಣ appeared first on ONLINE.

ಮೈಸೂರು ದಸರಾ ವೈಭವಕ್ಕೆ ಸಾಕ್ಷಿಯಾದ ಕೇರಳ ಮುಖ್ಯಮಂತ್ರಿ ; ಅರಮನೆಯಲ್ಲಿ ಸಿಎಂ ವಿ.ಡಿ. ಸತೀಶನ್ ಅವರಿಗೆ ಶಾಸಕ ರವಿಕುಮಾರ್ ಗೌಡರಿಂದ ಸನ್ಮಾನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಅವರು ಮೈಸೂರು ಅರಮನೆಯಲ್ಲಿ ಸನ್ಮಾನಿಸಿ, ರಾಜ್ಯ ಸರ್ಕಾರದ ಪರವಾಗಿ ಆತ್ಮೀಯವಾಗಿ ಸ್ವಾಗತಿಸಿದರು. ನೂರಾರು ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು ತನ್ನ ಒಡಲಲ್ಲಿ ಹೊತ್ತಿರುವ ಮೈಸೂರು ದಸರಾ ಮಹೋತ್ಸವವು ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಐತಿಹಾಸಿಕ ವೈಭವವನ್ನು ಜಗತ್ತಿಗೆ ಪರಿಚಯಿಸುವ ಮಹತ್ವದ ಉತ್ಸವವಾಗಿದೆ. ಈ ನಾಡಹಬ್ಬದ ಜಂಬೂಸವಾರಿಯಲ್ಲಿ […] The post ಮೈಸೂರು ದಸರಾ ವೈಭವಕ್ಕೆ ಸಾಕ್ಷಿಯಾದ ಕೇರಳ ಮುಖ್ಯಮಂತ್ರಿ ; ಅರಮನೆಯಲ್ಲಿ ಸಿಎಂ ವಿ.ಡಿ. ಸತೀಶನ್ ಅವರಿಗೆ ಶಾಸಕ ರವಿಕುಮಾರ್ ಗೌಡರಿಂದ ಸನ್ಮಾನ appeared first on nudikarnataka.

ದಸರಾ: ಪುಷ್ಪಾರ್ಚನೆ ವೇಳೆ ಸಿಎಂ ಧರ್ಮಪತ್ನಿ ವೇದಿಕೆಗೆ! 416 ವರ್ಷಗಳ ಸಂಪ್ರದಾಯಕ್ಕೆ ಹೊಸ ತಿರುವು?

  ಶಿಷ್ಟಾಚಾರ ಉಲ್ಲಂಘನೆಯ ಆರೋಪ: ಇತಿಹಾಸಕಾರ ಶೆಲ್ವಪಿಳ್ಳ ಐಯ್ಯಂಗಾರ್ ಆಕ್ಷೇಪ | ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಕಿಡಿ ಮೈಸೂರು, OCT.21,2026: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಪುಷ್ಪಾರ್ಚನೆ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಧರ್ಮಪತ್ನಿ ವೇದಿಕೆ ಏರಿದ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. 416 ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ದಸರಾ ಆಚರಣೆಯಲ್ಲಿ ಈ ರೀತಿಯ ಬೆಳವಣಿಗೆ ಹಿಂದೆ ನಡೆದಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ರಾಜಮನೆತನದ ಸಂಪ್ರದಾಯ, ಶಿಷ್ಟಾಚಾರ ಹಾಗೂ ಕಾರ್ಯಕ್ರಮದ ಪ್ರೋಟೋಕಾಲ್ ಕುರಿತು […]

ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಪ್ರಶಾಂತ : ಜಂಬೂಸವಾರಿ ನೋಡಿ ಕಣ್ತುಂಬಿಕೊಡ ಜನರು

ಮೈಸೂರು, ಅಕ್ಟೋಬರ್,21,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪದತ್ತ ಸಾಗುತ್ತಿ‍ದ್ದು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾವಿರಾರು ಜನರು ಮೆರವಣಿಗೆಯನ್ನ ನೋಡಿ ಕಣ್ತುಂಬಿಕೊಂಡರು. ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಪ್ರಶಾಂತ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದು ಪ್ರಶಾಂತಗೆ ಕುಮ್ಕಿ ಆನೆಗಳಾದ ರೂಪ, ಕಾವೇರಿ ಸಾಥ್ ನೀಡಿದ್ದಾರೆ.  ಜಂಬೂಸವಾರಿ ಸುಭಾಷ್ ಚಂದ್ರ ಬೋಷ್ ವೃತ್ತ ತಲುಪಿದ್ದು  ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಣೆ ಮಾಡುತ್ತಿದ್ದಾರೆ. ಸಂಜೆ 4.28ರ ಶುಭ ಮೀನ ಲಗ್ನದಲ್ಲಿ ಸಿಎಂ […]

ಚಾಣಕ್ಯ ನೀತಿ: ಸ್ನೇಹಕ್ಕೆ ವಿದಾಯ ಹೇಳುವ ಸಮಯ ಬಂದಿದೆ ಎಂಬುದನ್ನು ಸೂಚಿಸುವ 6 ಲಕ್ಷಣಗಳು

Chanakya Niti offers insights into human relationships. Discover 6 signs it may be time to end a friendship, from jealousy and boundary violations to emotional exhaustion. ಚಾಣಕ್ಯ ನೀತಿಯ ದೃಷ್ಟಿಕೋನದಿಂದ ಕೆಟ್ಟ ಸ್ನೇಹವನ್ನು ಗುರುತಿಸುವುದು ಹೇಗೆ? ನಿಮ್ಮ ಯಶಸ್ಸನ್ನು ಸಹಿಸದಿರುವುದು, ಮಿತಿಗಳನ್ನು ಮೀರುವುದು ಸೇರಿದಂತೆ ಸ್ನೇಹಕ್ಕೆ ವಿದಾಯ ಹೇಳುವ ಸಮಯವನ್ನು ಸೂಚಿಸುವ 6 ಲಕ್ಷಣಗಳನ್ನು ತಿಳಿಯಿರಿ.

ಕಬ್ಬಿನ ದರ ನಿಗದಿ: ಅ.26ರಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಸಾಧ್ಯತೆ

ಹೊಸದಿಗಂತ ವರದಿ ಬೆಳಗಾವಿ: ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟದ ನಡುವೆಯೇ, ಅಕ್ಟೋಬರ್ 26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ರೈತ ಮುಖಂಡ ಚೂನ್ನಪ್ಪ ಪೂಜಾತಿ ತಿಳಿಸಿದ್ದಾರೆ. ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಭೆಯ ಬಗ್ಗೆ ಮಾಹಿತಿ […] The post ಕಬ್ಬಿನ ದರ ನಿಗದಿ: ಅ.26ರಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಸಾಧ್ಯತೆ appeared first on ONLINE.

ವಿಜಯೇಂದ್ರ ಜೊತೆ ಯಾವ ರಾಜಕೀಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ: ಯತ್ನಾಳ

ಹೊಸದಿಗಂತ ವರದಿ ವಿಜಯಪುರ: ಬಿ.ವೈ. ವಿಜಯೇಂದ್ರ ಜೊತೆ ಯಾವ ರಾಜಕೀಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ, ವ್ಯಕ್ತಿಯೊಬ್ಬರ ಮನೆಗೆ ಹೋದಾಗ ವಿಜಯೇಂದ್ರ ಮುಖಾಮುಖಿಯಾದರು, ಆರಾಮಾ, ಆರಾಮಾ ಎಂಬ ಮಾತು ಬಿಟ್ಟರೆ ಉಳಿದ ಮಾತುಕತೆ ನಡೆಸಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಜೊತೆ ಮಾತುಕತೆ ನಡೆಸುವ ಅವಶ್ಯಕತೆಯೂ ನನಗಿಲ್ಲ. ವ್ಯಕ್ತಿಯೊಬ್ಬರು ನನಗೆ ಕಾಫಿ ಕುಡಿಯಲು ಕರೆದಿದ್ದರು, ಅಲ್ಲಿ ವಿಜಯೇಂದ್ರ ಸಹ ಬಂದರು, ಅಲ್ಲಿ ಸೌಜನ್ಯಯುತವಾಗಿ ಕೇವಲ ಆರಾಮಾ […] The post ವಿಜಯೇಂದ್ರ ಜೊತೆ ಯಾವ ರಾಜಕೀಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ: ಯತ್ನಾಳ appeared first on ONLINE.

ಮೈಸೂರು ಜಂಬೂ ಸವಾರಿ ವೈಭವ: ತಾಯಿ ಚಾಮುಂಡೇಶ್ವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಪುಷ್ಪಾರ್ಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವ್ಯ ಜಂಬೂ ಸವಾರಿ ಮೆರವಣಿಗೆಗೆ ಶುಭ ಮೀನ ಲಗ್ನದಲ್ಲಿ ಅತ್ಯಂತ ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಪ್ರಶಾಂತ ಆನೆಯು 750 ಕೆಜಿ ತೂಕದ ಭವ್ಯ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಐತಿಹಾಸಿಕ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಗಣ್ಯರಿಂದ ಪುಷ್ಪಾರ್ಚನೆ  ಮುಖ್ಯಮಂತ್ರಿ […] The post ಮೈಸೂರು ಜಂಬೂ ಸವಾರಿ ವೈಭವ: ತಾಯಿ ಚಾಮುಂಡೇಶ್ವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಪುಷ್ಪಾರ್ಚನೆ appeared first on ONLINE.