ಕಸ ತುಂಬಿದ್ದ ನದಿ ಸ್ವಚ್ಛಗೊಳಿಸಿದ್ದ 20ರ ಯುವಕ: ನೆದರ್ಲೆಂಡ್ಸ್‌ನಿಂದ ಉದ್ಯೋಗ ಆಫರ್!

1 month ago

32

0

ನವದೆಹಲಿ: ಪರಿಸರ ಸಂರಕ್ಷಣೆಗೆ ಸರ್ಕಾರ ಅಥವಾ ದೊಡ್ಡ ಸಂಸ್ಥೆಗಳ ನೆರವಿಗಾಗಿ ಕಾಯದೆ, ಸ್ವಂತ ಪರಿಶ್ರಮದಿಂದ ಕಲುಷಿತಗೊಂಡಿದ್ದ ನದಿಯೊಂದನ್ನು ಸ್ವಚ್ಛಗೊಳಿಸಿದ 20 ವರ್ಷದ ಭಾರತೀಯ ಯುವಕನೊಬ್ಬ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಯುವಕನ ಪರಿಸರ ಕಾಳಜಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆದರ್ಲೆಂಡ್ಸ್ ಮೂಲದ ಜಾಗತಿಕ ಪರಿಸರ ಸಂಸ್ಥೆಯೊಂದರ ಸಿಇಒ ಅವರಿಂದಲೇ ಉದ್ಯೋಗದ ಆಹ್ವಾನ ದೊರೆತಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಬಿಟ್ಟು ತಬಾಹಿ’ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಸುರೇಂದ್ರ ಸಿಂಗ್ ಚೌಧರಿ ಎಂಬ ಯುವಕ, ಕಲುಷಿತಗೊಂಡಿದ್ದ ಅಜನಾರ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ದೆಹಲಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ಮಕ್ಕಳು, ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮಾತುಕತೆ
Next Article
ಉತ್ತಮ ವಾಗ್ಮಿಯಾಗಲು ಏನು ಮಾಡಬೇಕೆಂದು ಶಿಕ್ಷಕಿಯನ್ನೇ ಸಲಹೆ ಕೇಳಿದ ಪ್ರಧಾನಿ ಮೋದಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment