ಉತ್ತಮ ವಾಗ್ಮಿಯಾಗಲು ಏನು ಮಾಡಬೇಕೆಂದು ಶಿಕ್ಷಕಿಯನ್ನೇ ಸಲಹೆ ಕೇಳಿದ ಪ್ರಧಾನಿ ಮೋದಿ

1 month ago

13

0

ನವದೆಹಲಿ: ಉತ್ತಮ ವಾಗ್ಮಿಯಾಗಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿಯನ್ನೇ ಕೇಳಿದ ಪ್ರಸಂಗ ಗಮನ ಸೆಳೆದಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ನಡೆದ ಸಂವಾದದ ವೇಳೆ, ತಾವು ವಿದ್ಯಾರ್ಥಿಯ ಸ್ಥಾನದಲ್ಲಿದ್ದರೆ ಉತ್ತಮ ವಾಗ್ಮಿಯಾಗಲು ಯಾವ ರೀತಿಯ ಅಭ್ಯಾಸ ಮಾಡಬೇಕು ಎಂದು ಮೋದಿ ಪ್ರಶ್ನಿಸಿದರು. ಪ್ರಧಾನಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿಕ್ಷಕಿ, ಉತ್ತಮ ವಾಗ್ಮಿಯಾಗಲು ಮೊದಲಿಗೆ ಆತ್ಮವಿಶ್ವಾಸ ಅತ್ಯಗತ್ಯ ಎಂದು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕಸ ತುಂಬಿದ್ದ ನದಿ ಸ್ವಚ್ಛಗೊಳಿಸಿದ್ದ 20ರ ಯುವಕ: ನೆದರ್ಲೆಂಡ್ಸ್‌ನಿಂದ ಉದ್ಯೋಗ ಆಫರ್!
Next Article
ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಪಾಕ್‌ನ ಲಷ್ಕರ್ ಕಮಾಂಡರ್ ಉಗ್ರ ಬಲಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment