ಕೊನೆಯ ಸಹಿಗೂ ರಾಜಕೀಯ ಬಣ್ಣ? ಸಿದ್ದರಾಮಯ್ಯ ನಿರ್ಧಾರಕ್ಕೆ ಈಗ ಶುರುವಾಗಿದೆ ಹೊಸ ಚರ್ಚೆ

4 months ago

44

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುವ ಮುನ್ನ ಕೈಗೊಂಡ ಪ್ರಮುಖ ಆಡಳಿತಾತ್ಮಕ ನಿರ್ಧಾರವೊಂದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಿರುವ ಕ್ರಮದ ಕುರಿತು ವಿವಿಧ ವಲಯಗಳಲ್ಲಿ ಪ್ರಶ್ನೆಗಳು ಕೇಳಿಬರುತ್ತಿವೆ. ಅಂತಿಮ ದಿನಗಳಲ್ಲೇ ಮಹತ್ವದ ನೇಮಕ ರಾಜೀನಾಮೆ ಸಲ್ಲಿಕೆಗೆ ಕೆಲ ದಿನಗಳ ಮೊದಲು ರಾಜ್ಯ ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ […] The post ಕೊನೆಯ ಸಹಿಗೂ ರಾಜಕೀಯ ಬಣ್ಣ? ಸಿದ್ದರಾಮಯ್ಯ ನಿರ್ಧಾರಕ್ಕೆ ಈಗ ಶುರುವಾಗಿದೆ ಹೊಸ ಚರ್ಚೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಸಿಎಂ ಆಯ್ಕೆಗೆ ಕೌಂಟ್ ಡೌನ್: ರಾಜಭವನದಲ್ಲಿ ಡಿಕೆಶಿ, ಸಿದ್ದರಾಮಯ್ಯ ನಿವಾಸದಲ್ಲಿ ನಾಯಕರ ಸರಣಿ ಭೇಟಿ
Next Article
COMEDK ಫಲಿತಾಂಶ ಪ್ರಕಟ: ಟಾಪ್-10ರಲ್ಲಿ ಕರ್ನಾಟಕಕ್ಕಿಲ್ಲ ಸ್ಥಾನ, ಜಾರ್ಖಂಡ್ ವಿದ್ಯಾರ್ಥಿಗಳ ದರ್ಬಾರ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment