ಅಮ್ಟಾಡಿಯ ಬೆನೆಡಿಕ್ಟ್ ಕಾರ್ಲೋ ಕೊ*ಲೆ ಪ್ರಕರಣ: ಮೂರು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ

2 months ago

24

0

ಹೊಸದಿಗಂತ ಡೆಸ್ಕ್: ಐದು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ, ಪಾಂಡೀಲು ಎಂಬಲ್ಲಿ ನಡೆದಿದ್ದ ವೃದ್ಧೆ ಬೆನೆಡಿಕ್ಟ್ ಕಾರ್ಲೋ (೭೩) ಕೊಲೆ, ಚಿನ್ನಾಭರಣ ಲೂಟಿಗೈದ ಪ್ರಕರಣದ ಮೂವರು ಆರೋಪಿಗಳಿಗೆ ದ.ಕ. ಜಿಲ್ಲಾ 2 ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಮ್ಟಾಡಿ ಗ್ರಾಮದ ಏರ್ಯ ನಿವಾಸಿ ದಿ. ಪಾಸ್ಕಲ್ ಬರೆಟ್ಟೋ ಅವರ ಪುತ್ರಿ ಕು. ಏಲ್ಮಾ ಪ್ರೆಶ್ಚಿತ್ ಬರೆಟ್ಟೋ ( 23), ಮಂಗಳೂರು […] The post ಅಮ್ಟಾಡಿಯ ಬೆನೆಡಿಕ್ಟ್ ಕಾರ್ಲೋ ಕೊ*ಲೆ ಪ್ರಕರಣ: ಮೂರು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ರಾಜ್ಯದಲ್ಲಿ ಮತ್ತೆ ಚುರುಕಾದ ಮುಂಗಾರು: ಕರಾವಳಿ-ಮಲೆನಾಡಿನ 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
Next Article
ಚಿನ್ನಸ್ವಾಮಿ ಪ್ರಕರಣ: ಸಿಐಡಿ ತನಿಖೆ ಸಾಲದು, ಸಿಬಿಐ ತನಿಖೆ ಆಗ್ಬೇಕು ಎಂದ ಆರ್. ಅಶೋಕ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment