ಚಿನ್ನಸ್ವಾಮಿ ಪ್ರಕರಣ: ಸಿಐಡಿ ತನಿಖೆ ಸಾಲದು, ಸಿಬಿಐ ತನಿಖೆ ಆಗ್ಬೇಕು ಎಂದ ಆರ್. ಅಶೋಕ್

2 months ago

25

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಕ್ಲೀನ್ ಚಿಟ್ ವರದಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವರದಿಯ ಪ್ರತಿ ಸಿಕ್ಕ ತಕ್ಷಣ ಅದನ್ನು ಕೆಎಸ್‌ಸಿಎ ಕಚೇರಿ ಎದುರು ಸುಟ್ಟು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಸಿಐಡಿ ತನಿಖೆ ಪ್ರಶ್ನೆ ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣವನ್ನು ಸಿಐಡಿಗೆ ವಹಿಸಿರುವುದನ್ನೂ ಟೀಕಿಸಿದ ಅವರು, ಇಂತಹ ಗಂಭೀರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕಿತ್ತು ಎಂದು ಆಗ್ರಹಿಸಿದರು. ಸಿಐಡಿ ತನಿಖೆಯಿಂದ ಸತ್ಯ […] The post ಚಿನ್ನಸ್ವಾಮಿ ಪ್ರಕರಣ: ಸಿಐಡಿ ತನಿಖೆ ಸಾಲದು, ಸಿಬಿಐ ತನಿಖೆ ಆಗ್ಬೇಕು ಎಂದ ಆರ್. ಅಶೋಕ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಅಮ್ಟಾಡಿಯ ಬೆನೆಡಿಕ್ಟ್ ಕಾರ್ಲೋ ಕೊ*ಲೆ ಪ್ರಕರಣ: ಮೂರು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ
Next Article
ಜು.29ರಂದು ಮಂಗಳೂರು ಸಹಿತ ದೇಶದ 64 ಕಡೆ ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment