ವರ್ತೂರು ಗ್ರೌಂಡ್‌ನಲ್ಲಿ ಮನುಷ್ಯನ ರುಂಡ ಪತ್ತೆ! ಇದು ಕೊಲೆಯಾ ಅಥವಾ ಸೂಸೈಡ್‌?

2 months ago

70

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆಯಾಗಿದೆ. ರುಂಡ ಪತ್ತೆಯಾದ ಸ್ಥಳದ ಪಕ್ಕದಲ್ಲಿ ರೈಲ್ವೇ ಹಳಿಯಿದ್ದು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ರುಂಡವನ್ನು ನಾಯಿ ಎಳೆತಂದು ಹಾಕಿರಬಹುದು ಅಥವಾ ಕೊಲೆ ಮಾಡಿರಬಹುದು ಎನ್ನಲಾಗಿದೆ. ರುಂಡ ಪತ್ತೆಯಾದ ವ್ಯಕ್ತಿ ಯಾರು ಎಂಬ ಗುರುತು ಪತ್ತೆಯಾಗಿಲ್ಲ. ಅಲ್ಲದೇ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆಯೂ ಸರಿಯಾಗಿ ತಿಳಿದು ಬಂದಿಲ್ಲ. ವರ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. The post ವರ್ತೂರು ಗ್ರೌಂಡ್‌ನಲ್ಲಿ ಮನುಷ್ಯನ ರುಂಡ ಪತ್ತೆ! ಇದು ಕೊಲೆಯಾ ಅಥವಾ ಸೂಸೈಡ್‌? appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಮರಬಿದ್ದು ಗಂಭೀರ ಸ್ಥಿತಿಯಲ್ಲಿರುವ ವಿದ್ಯಾರ್ಥಿನಿಗೆ ನೆರವಿನ ಕೈ ಆಯ್ತು ಕಾಲೇಜು!
Next Article
ಶ್ರೀಲಂಕಾ ಸರಣಿಗೂ ಮುನ್ನ ಭಾರತ ತಂಡದ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment