ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾ*ವು: ಸುರಕ್ಷತಾ ನಿರ್ಲಕ್ಷ್ಯದ ಆರೋಪ, ಗುತ್ತಿಗೆದಾರ ಸೇರಿ ಮೂವರ ವಿರುದ್ಧ ದೂರು

1 day ago

9

0

ಹೊಸದಿಗಂತ ವರದಿ ಯಲ್ಲಾಪುರ: ಕೆಲಸದ ವೇಳೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ ಕಾರ್ಮಿಕ ಮೃತಪಟ್ಟಿದ್ದು, ಇದಕ್ಕೆ ಗುತ್ತಿಗೆದಾರ, ಮೇಲ್ವಿಚಾರಕ ಮತ್ತು ಮ್ಯಾನೇಜರ್ ಅವರೇ ನೇರ ಕಾರಣ ಎಂದು ಆರೋಪಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕಾರ್ಮಿಕನನ್ನು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ರತ್ನಪ್ಪ ಲಮಾಣಿ (36) ಎಂದು ಗುರುತಿಸಲಾಗಿದೆ. ಅ.24 ರಂದು ಮಧ್ಯಾಹ್ನ 12.30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನಾಜಗೇರಿ-ಕೊಡಸೆ ಹೈಪವರ್ ವಿದ್ಯುತ್ ಲೈನ್ ಅಡಿಯಲ್ಲಿ ಬೆಳೆದಿದ್ದ ಗಿಡ-ಮರಗಳ […]

The post ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾ*ವು: ಸುರಕ್ಷತಾ ನಿರ್ಲಕ್ಷ್ಯದ ಆರೋಪ, ಗುತ್ತಿಗೆದಾರ ಸೇರಿ ಮೂವರ ವಿರುದ್ಧ ದೂರು appeared first on ONLINE.

Click here to Read More
Previous Article
ತೀರ್ಥಹಳ್ಳಿ : ಬರುವಾಗ ಇದೊಂದು ಸಮಸ್ಯೆಯಿಂದ ಪಲ್ಟಿಯಾದ ಕಾರು, ಲೈಟ್ ಕಂಬ ಪುಡಿ, ಮಗುವಿಗೆ ಗಾಯ
Next Article
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ವಿಟ್ಲ ಮೂಲದ ಬಾಲಕ ಮೃತ್ಯು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment