ಯಾದಗಿರಿಯಲ್ಲಿ ಹಾಡಹಗಲೇ ಪತ್ರಕರ್ತನ ಕಿಡ್ನಾಪ್‌: ಬೈಕ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಅಪಹರಣ

2 months ago

45

0

ಹೊಸದಿಗಂತ ವರದಿ ಯಾದಗಿರಿ: ನಗರದಲ್ಲಿ ಹಾಡು ಹಗಲೇ ಪತ್ರಕರ್ತರೊಬ್ಬರನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿದ ಘಟನೆ ಶನಿವಾರ ನಡೆದಿದೆ. ಸಾಗರ ದೇಸಾಯಿ ಅಪಹರಣಕ್ಕೆ ಒಳಗಾದ ಪತ್ರಕರ್ತ. ನಗರದ ಲುಂಬಿನಿ ಉದ್ಯಾನವನದ ಬಳಿ ಸಾಗರ ಬೈಕ್ ಮೇಲೆ ತೆರಳುವಾಗ ಕಾರಿನಲ್ಲಿ ಅಡ್ಡಗಟ್ಡಿದ ದುಷ್ಕರ್ಮಿಗಳು ಬೈಕ್ ನಿಲ್ಲಿಸಿದ್ದಾರೆ. ನಂತರ ಕಾರಿನಲ್ಲಿ ಕೂರಿಸಿಕೊಂಡು ತೆರಳಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಸಿಸಿ ಕ್ಯಾಮರಗಳನ್ನು ಪರಿಶೀಲಿಸುತ್ತಿದ್ದಾರೆ. ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. The post ಯಾದಗಿರಿಯಲ್ಲಿ ಹಾಡಹಗಲೇ ಪತ್ರಕರ್ತನ ಕಿಡ್ನಾಪ್‌: ಬೈಕ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಅಪಹರಣ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ರೇಣುಕಾಸ್ವಾಮಿ ಕೊಲೆ ಪ್ರಕರಣ: ಪೊಲೀಸ್ ಇನ್‌ಸ್ಪೆಕ್ಟರ್‌ ಜೊತೆ ಆರೋಪಿ ಪ್ರದೋಶ್‌ 122 ಬಾರಿ ವಾಟ್ಸಾಪ್ ಚಾಟ್
Next Article
3 ವರ್ಷಗಳಿಂದ ಹುಡುಕಿದ್ರೂ ಸಿಗಲಿಲ್ಲ ಮನೆ ಕಟ್ಟೋಕೆ ಜಾಗ: ಕೊನೆಗೆ ಸಿಎಂ ಮೊರೆ ಹೋದ ಕ್ರಿಕೆಟಿಗ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment