ಹಣಕಾಸಿನ ವ್ಯವಹಾರಕ್ಕೆ ವ್ಯಕ್ತಿಯ ಕೊ*ಲೆ: ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

1 month ago

59

0

ಹೊಸದಿಗಂತ ವರದಿ ವಿಜಯಪುರ: ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಮನೆಗೆ ಕರೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 1.30 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ವಿಜಯಪುರ ತಾಲೂಕಿನ ಹಂಚನಾಳ ತಾಂಡಾ ನಂ.1ರ ಕಿಶನ್ ನಾಥು ಚವ್ಹಾಣ, ಪ್ರಕಾಶ ಕಿಶನ್ ಚವ್ಹಾಣ, ಮಿಥುನ್ ಕಿಶನ್ ಚವ್ಹಾಣ, ಪ್ರಕಾಶ ಚಂದು ರಜಪೂತ ಹಾಗೂ ಬೇಬಿ ಕಿಶನ್ ಚವ್ಹಾಣ ಶಿಕ್ಷೆಗೊಳಗಾದ ಆರೋಪಿಗಳು. ಜು.7, […] The post ಹಣಕಾಸಿನ ವ್ಯವಹಾರಕ್ಕೆ ವ್ಯಕ್ತಿಯ ಕೊ*ಲೆ: ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಜಾಗ ಖಾಲಿ ಮಾಡುವಂತೆ ಒತ್ತಾಯ: ಒಡೆದ ಗಾಜಿನ ಬಾಟಲಿಯಿಂದ ವ್ಯಕ್ತಿಗೆ ಇರಿತ
Next Article
ದುಲೀಪ್ ಟ್ರೋಫಿ ಫೈನಲ್‌: ಕೆಎಲ್ ರಾಹುಲ್ ಔಟ್, ಪಡಿಕ್ಕಲ್–ಸಿರಾಜ್‌ಗೆ ಮಣೆ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment