ನ್ಯಾಯದ ಮೊರೆ ಹೋದವರಿಗೆ ನಿರಾಸೆ: ಪೊಲೀಸ್ ಠಾಣೆ ಎದುರು ವಿಷ ಕುಡಿದ ಅಪ್ಪ-ಮಗ

1 month ago

33

0

ಹೊಸದಿಗಂತ ವರದಿ ತಿಪಟೂರು: ತಿಪಟೂರಿನಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತು ಅಪ್ಪ-ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಜಮೀನಿನ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯ ಕೇಳಲು ಹೋದ ಸಂತ್ರಸ್ತರಿಗೆ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗದೆ, ದೂರು ಕೂಡ ದಾಖಲಿಸಿಕೊಳ್ಳದ ಕಾರಣ ಮನನೊಂದು ಇಬ್ಬರೂ ವಿಷ ಸೇವಿಸಿದ್ದಾರೆ. ನೊಣವಿನಕೆರೆ ಗ್ರಾಮದ ಹುಚ್ಚಪ್ಪ (68) ಹಾಗೂ ಅವರ ಪುತ್ರ ನಾಗರಾಜು (34).ವಿಷ ಕುಡಿದ ದುರ್ದೈವಿಗಳು ಏನಿದು ಘಟನೆ? ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಗಲಾಟೆ ನಡೆದಿತ್ತು. […] The post ನ್ಯಾಯದ ಮೊರೆ ಹೋದವರಿಗೆ ನಿರಾಸೆ: ಪೊಲೀಸ್ ಠಾಣೆ ಎದುರು ವಿಷ ಕುಡಿದ ಅಪ್ಪ-ಮಗ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ರೈಲಿನಲ್ಲಿ ಮಹಿಳೆಯ ಹ್ಯಾಂಡ್‌ಬ್ಯಾಗ್ ಕಳವು: ಚಿನ್ನಾಭರಣ, ನಗದು ಎಗರಿಸಿದ ಕಳ್ಳರು
Next Article
ಮಗು ಹುಟ್ಟಿದ ಬಳಿಕ ಕೈಕೊಟ್ಟಿದ್ದ ಪ್ರಿಯತಮ: ಪೊಲೀಸರ ಕಾರ್ಯಾಚರಣೆ, ಡಿಎಸ್‌ಎಸ್‌ ಮಧ್ಯಸ್ಥಿಕೆಯಲ್ಲಿ ಮದುವೆ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment