ಸ್ಮಶಾನದ ಬಳಿ ರುಂಡವಿಲ್ಲದ ನವಜಾತ ಶಿಶುವಿನ ಮೃತದೇಹ ಪತ್ತೆ! ಬೆಚ್ಚಿಬಿದ್ದ ಸ್ಥಳೀಯರು

1 month ago

46

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸ್ಮಶಾನವೊಂದರಲ್ಲಿ ರುಂಡ ಇಲ್ಲದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ದೆಹಲಿಯ ಮುಬಾರಕ್‌ಪುರ್‌ ದಾಬಾದ್‌ ಪ್ರದೇಶದಲ್ಲಿ ನಡೆದಿದೆ. ಕಾಂಜಾವಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಕ್ಕಳ ತಲೆಯನ್ನು ತೆಗೆದು ಹೀಗೆ ದೇಹವನ್ನು ಎಸೆದು ಹೋದವರು ಯಾರು ಎಂದು ಆತಂಕಕ್ಕೀಡಾಗಿದ್ದಾರೆ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ. ನಮ್ಮ ಮಕ್ಕಳ ಕಥೆಯೇನು ಎಂದು ಜನ ಗಾಬರಿಯಾಗಿದ್ದಾರೆ. ಯಾರೋ ಬೇಕಂತಲೇ ಶವವನ್ನು ಸ್ಮಶಾನದ ಚಿಕ್ಕ ಬಾಗಿಲಿನ ಬಳಿ ಇಟ್ಟಿದ್ದಾರೆ. ಇಲ್ಲಿ ಅಪರೂಪಕ್ಕಾದರೂ ಜನರ ಓಡಾಟ ಇದೆ. […] The post ಸ್ಮಶಾನದ ಬಳಿ ರುಂಡವಿಲ್ಲದ ನವಜಾತ ಶಿಶುವಿನ ಮೃತದೇಹ ಪತ್ತೆ! ಬೆಚ್ಚಿಬಿದ್ದ ಸ್ಥಳೀಯರು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಇಂದು ವರಾಹ ಜಯಂತಿ: ಸ್ವಾತಿ ನಕ್ಷತ್ರ, ಇಂದ್ರ ಯೋಗದ ದಿನ 12 ರಾಶಿಗಳ ಫಲ, ದಿನಭವಿಷ್ಯ
Next Article
ಯಲ್ಲಾಪುರದ ನಾರಾಯಣಪುರ ಅರಣ್ಯ ಭಾಗದಲ್ಲಿ ಶ್ರೀಗಂಧ ಮರ ಕಡಿದು ಪರಾರಿಯಾದ ಕಳ್ಳರು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment