ಅಂಕೋಲಾ ಕಡೆಗೆ ಹೋಗುತ್ತಿದ್ದ ಕ್ರೂಸರ್‌ ಓವರ್‌ಟೇಕ್‌ ಮಾಡಲು ಹೊರಟಿದ್ದ ಬೈಕ್‌ ಅಪಘಾತ: ಕೂಲಿ ಕಾರ್ಮಿಕ ಸಾ*ವು

1 month ago

53

0

ಹೊಸದಿಗಂತ ವರದಿ ಯಲ್ಲಾಪುರ: ಯಲ್ಲಾಪುರ ದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಕ್ರೂಸರ್ ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ, ಕಮ್ಮಾಣಿಯ ಕೂಲಿ ಕಾರ್ಮಿಕ 22 ವರ್ಷದ ಮಹೇಶ ಸಿದ್ದಿ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಹೇಶ ಸಿದ್ದಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾರೆ.ಆರೋಪಿ ಅಭಿಷೇಕ ಹರಸಂಬಿ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. The post ಅಂಕೋಲಾ ಕಡೆಗೆ ಹೋಗುತ್ತಿದ್ದ ಕ್ರೂಸರ್‌ ಓವರ್‌ಟೇಕ್‌ ಮಾಡಲು ಹೊರಟಿದ್ದ ಬೈಕ್‌ ಅಪಘಾತ: ಕೂಲಿ ಕಾರ್ಮಿಕ ಸಾ*ವು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಯಲ್ಲಾಪುರದ ನಾರಾಯಣಪುರ ಅರಣ್ಯ ಭಾಗದಲ್ಲಿ ಶ್ರೀಗಂಧ ಮರ ಕಡಿದು ಪರಾರಿಯಾದ ಕಳ್ಳರು
Next Article
ಬುಮ್ರಾ ಸ್ಪೆಷಲ್ ಬೌಲಿಂಗ್: ಖಾತೆಯನ್ನೇ ತೆರೆಯಲಾಗದೆ ತಲೆಬಾಗಿದ ಅಫ್ಘಾನಿಸ್ತಾನ್ ಕ್ಯಾಪ್ಟನ್!

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment