ಮನೆಯ ಮುಂದೆ ಮಲಗಿದ್ದ ಯುವಕನ ಕತ್ತು ಕೊಯ್ದು ಹ*ತ್ಯೆ

1 month ago

55

0

ಹೊಸದಿಗಂತ ವರದಿ ವಿಜಯಪುರ: ರಾತ್ರಿ ವೇಳೆ ಯುವಕನ ಕತ್ತು ಕೊಯ್ದು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಇಸಾಕ್ ಬಾಗವಾನ (25) ಹತ್ಯೆಯಾದ ಯುವಕ. ಇಸಾಕ್ ಬಾಗವಾನ ಈತ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿದ್ದ ವೇಳೆ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಹತ್ಯೆಗೆ ಕಾರಣ ಹಾಗೂ ಆರೋಪಿಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ […] The post ಮನೆಯ ಮುಂದೆ ಮಲಗಿದ್ದ ಯುವಕನ ಕತ್ತು ಕೊಯ್ದು ಹ*ತ್ಯೆ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಮಗನ ಕುಡಿತದ ಚಟಕ್ಕೆ ಬಲಿಯಾಯ್ತು ತಾಯಿಯ ಜೀವ: ಹೆತ್ತಮ್ಮನನ್ನೇ ಹೊಡೆದು ಕೊಂ*ದ ಮಗ
Next Article
ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ಅರಿಸ್ ಕಿರಿಯಾಕೋ ಮುನ್ನಡೆ; ಎಫ್4 ಚಾಂಪಿಯನ್‌ಶಿಪ್‌ನ 2ನೇ ಸುತ್ತಿಗೆ ಕ್ಷಣಗಣನೆ!

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment