ಆರ್‌ಸಿಬಿ ಸಾಧನೆಗೆ ಧೋನಿ ಸಲಾಂ: ಬದ್ಧ ಎದುರಾಳಿಯ ಸ್ಥಿರತೆಯನ್ನು ಕೊಂಡಾಡಿದ ಕ್ರಿಕೆಟ್ ದಿಗ್ಗಜ

2 days ago

11

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸತತ ಹಾಗೂ ಅತ್ಯುತ್ತಮ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬದ್ಧ ಎದುರಾಳಿ ಆರ್‌ಸಿಬಿ ತಂಡದ ಯಶಸ್ಸನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿಎಸ್‌ಕೆ ತಂಡವು ಎದುರಿಸುತ್ತಿರುವ ಹಿನ್ನಡೆಯನ್ನು ಧೋನಿ ಯಾವುದೇ ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಿದ್ದಾರೆ. “ಕಳೆದ ಎರಡು ವರ್ಷಗಳಿಂದ ನಾವು ಸಂಕಷ್ಟ ಎದುರಿಸುತ್ತಿದ್ದೇವೆ, ಇದು ನಿಜ. ಈ ಸತ್ಯದಿಂದ […]

The post ಆರ್‌ಸಿಬಿ ಸಾಧನೆಗೆ ಧೋನಿ ಸಲಾಂ: ಬದ್ಧ ಎದುರಾಳಿಯ ಸ್ಥಿರತೆಯನ್ನು ಕೊಂಡಾಡಿದ ಕ್ರಿಕೆಟ್ ದಿಗ್ಗಜ appeared first on ONLINE.

Click here to Read More
Previous Article
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೈಭವ್: ಒಂದೇ ಇನ್ನಿಂಗ್ಸ್ ನೋಡಿ ನಿರ್ಧರಿಸಬೇಡಿ ಎಂದ ಅಶ್ವಿನ್
Next Article
ಏಷ್ಯನ್ ಪ್ಯಾರಾ ಗೇಮ್ಸ್ 2026: 114 ಪದಕಗಳೊಂದಿಗೆ ಭಾರತದ ಐತಿಹಾಸಿಕ ಸಾಧನೆ; ಪ್ರಧಾನಿ ಮೋದಿ ಶ್ಲಾಘನೆ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment