ಬ್ಯಾಟಿಂಗ್ ವ್ಯಾಮೋಹಕ್ಕೆ ಬಿದ್ದ ಯುವ ಪಡೆ: ಭಾರತೀಯ ಕ್ರಿಕೆಟ್‌ಗೆ ಕಪಿಲ್ ದೇವ್ ಎಚ್ಚರಿಕೆಯ ಗಂಟೆ!

1 day ago

1

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಧುನಿಕ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮೇಲಿನ ಆಕರ್ಷಣೆ ಮತ್ತು ವ್ಯಾಮೋಹ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಯುವ ಆಟಗಾರರು ಬೌಲಿಂಗ್ ಮಾಡುವ ಬದಲು ಬ್ಯಾಟ್ ಹಿಡಿದು ಅಂಗಳಕ್ಕಿಳಿಯಲು ಮುಗಿಬೀಳುತ್ತಿದ್ದಾರೆ. ಈ ಟ್ರೆಂಡ್ ಕುರಿತು ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ದಿಗ್ಗಜ ನಾಯಕ ಕಪಿಲ್ ದೇವ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಯುವ ಪೀಳಿಗೆಯು ಬೌಲಿಂಗ್‌ನಂತಹ ಕಠಿಣ ಸವಾಲಿನಿಂದ ದೂರ ಸರಿಯುತ್ತಿರುವುದು ಭವಿಷ್ಯದಲ್ಲಿ ಭಾರತದ ಬೌಲಿಂಗ್ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ನೀಡಬಹುದು ಎಂದು ಅವರು ಎಚ್ಚರಿಸಿದ್ದಾರೆ. ಮುಂಬೈನಲ್ಲಿ […]

The post ಬ್ಯಾಟಿಂಗ್ ವ್ಯಾಮೋಹಕ್ಕೆ ಬಿದ್ದ ಯುವ ಪಡೆ: ಭಾರತೀಯ ಕ್ರಿಕೆಟ್‌ಗೆ ಕಪಿಲ್ ದೇವ್ ಎಚ್ಚರಿಕೆಯ ಗಂಟೆ! appeared first on ONLINE.

Click here to Read More
Previous Article
ಸಾಧ್ಯವಿಲ್ಲದ್ದನ್ನು ಸಾಧಿಸಿ ತೋರಿಸಿದ ಭಾರತ: ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯ ಹೆಜ್ಜೆ
Next Article
ಡಾಕ್ಟರ್ ಕೈಯಲ್ಲಿದೆ ಎಂ.ಎಸ್.ಧೋನಿ ಐಪಿಎಲ್ ಭವಿಷ್ಯ: ಡಿಸೆಂಬರ್ ಒಳಗೆ ಅಂತಿಮ ನಿರ್ಧಾರ!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment