ತದಡಿ ಬಂದರಿನಲ್ಲಿ ದುರಂತ: ಬೋಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರ ಸಾ*ವು

2 days ago

11

0

ಹೊಸದಿಗಂತ ವರದಿ ಗೋಕರ್ಣ: ಮೀನುಗಾರಿಕೆ ಮುಗಿಸಿ ಬಂದಿದ್ದ ಬೋಟ್‌ನಿಂದ ಮೀನು ಇಳಿಸಿದ ಬಳಿಕ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ದಾರುಣ ಘಟನೆ ಮಂಗಳವಾರ ಸಂಜೆ ತದಡಿ ಬಂದರಿನಲ್ಲಿ ನಡೆದಿದೆ. ಮೀನಿನ ಕೊಳೆತ ತ್ಯಾಜ್ಯದಿಂದ ಉಂಟಾದ ತೀವ್ರ ವಾಸನೆಯಿಂದ ಕಾರ್ಮಿಕರು ಅಸ್ವಸ್ಥರಾಗಿರಬಹುದು ಎಂದು ಶಂಕಿಸಲಾಗಿದೆ. ಸ್ವಚ್ಛತೆಗೆ ಇಳಿದ ಕಾರ್ಮಿಕರಿಗೆ ಏಕಾಏಕಿ ಅಸ್ವಸ್ಥತೆ ಕುಮಟಾ ತಾಲೂಕಿನ ಒನ್ನಳ್ಳಿಯ ‘ಖುಜೈನಾ’ ಬೋಟ್‌ನಲ್ಲಿ ಮಂಗಳವಾರ ಮೀನು ಇಳಿಸಿದ ಬಳಿಕ ಕಾರ್ಮಿಕರು ತ್ಯಾಜ್ಯ ತೆರವುಗೊಳಿಸಲು ಮುಂದಾಗಿದ್ದರು. ಈ […]

The post ತದಡಿ ಬಂದರಿನಲ್ಲಿ ದುರಂತ: ಬೋಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರ ಸಾ*ವು appeared first on ONLINE.

Click here to Read More
Previous Article
ಒಣಗಿಹಾಕಿದ್ದ ಬಟ್ಟೆ ತೆಗೆಯುವ ವೇಳೆ ಕಾಲು ಜಾರಿ ಬಿದ್ದು ಮಹಿಳೆ ಸಾ*ವು
Next Article
ಕಿತ್ತೂರು ಬಳಿ ಭೀಕರ ರಸ್ತೆ ಅಪಘಾತ: ಬೈಕ್‌ನಲ್ಲಿದ್ದ ದಂಪತಿ ಸೇರಿ ಮೂವರ ದುರ್ಮ*ರಣ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment