ಮಡಿಕೇರಿಯ ಮರಗೋಡುವಿನಲ್ಲಿ ಹುಲಿ ದಾಳಿ: ಎರಡು ಕರುಗಳು ಬ*ಲಿ

1 day ago

1

0

ಹೊಸದಿಗಂತ ವರದಿ ಮಡಿಕೇರಿ: ದಕ್ಷಿಣ ಕೊಡಗಿನ ಹಲವೆಡೆ ನಿರಂತರವಾಗಿ ನಡೆಯುತ್ತಿದ್ದ ಹುಲಿ ಹಾವಳಿ ಇದೀಗ ಉತ್ತರ ಕೊಡಗಿಗೂ ವ್ಯಾಪಿಸಿದ್ದು, ಮಡಿಕೇರಿ ತಾಲೂಕಿನಲ್ಲಿ ಹಸುವಿನ ಕರುಗಳ ಮೇಲೆ ಹುಲಿ ದಾಳಿ ನಡೆಸಿದೆ. ಮರಗೋಡು ಗ್ರಾಮದ ಪರಿಚನ ಮನೋಜ್ ಅವರಿಗೆ ಸೇರಿದ ಹಸುವಿ ಕರುಗಳ‌ ಮೇಲೆ ಹುಲಿ ದಾಳಿ ನಡೆಸಿದ್ದು, ಒಂದು ಕರು ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಮತ್ತೊಂದು ಕರುವನ್ನು ಹುಲಿ ಎಳೆದೊಯ್ದಿದೆ.ಹುಲಿ ಕಾಣಿಸಿಕೊಂಡಿರುವ ಘಟನೆ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಇದರಿಂದ ಜಾನುವಾರು ಸಾಕಾಣಿಕೆದಾರರು ಹಾಗೂ ಸ್ಥಳೀಯ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಮರಗೋಡು […]

The post ಮಡಿಕೇರಿಯ ಮರಗೋಡುವಿನಲ್ಲಿ ಹುಲಿ ದಾಳಿ: ಎರಡು ಕರುಗಳು ಬ*ಲಿ appeared first on ONLINE.

Click here to Read More
Previous Article
ನಿಮ್ಮೂರಲ್ಲಿಯೇ ಹೊಸ ಉದ್ಯೋಗಕ್ಕೊಂದು ಹೊಸ ಅವಕಾಶ! ಗ್ರಾಮ ಒನ್ ತೆರೆಯಲು ಅರ್ಜಿ ಆಹ್ವಾನ
Next Article
ಕಿಂಗ್ ಕೊಹ್ಲಿ ಆಟ, ವೇಗಿಗಳ ಮಾರಕ ದಾಳಿ: ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment