Filters

Channels
Topics
Other Filters

ದಸರಾ ‘ಡ್ರೋನ್‌ ಶೋ’ ವೇಳೆ ಖಾಸಗಿ ಡ್ರೋನ್‌ ಹಾರಿಸಿದರೆ ಸಂಕಷ್ಟ ಗ್ಯಾರಂಟಿ: ಸಿಇಎಸ್‌ಸಿಯಿಂದ ಬಿಗ್ ವಾರ್ನಿಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ದಸರಾ-2026ರ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಸಿದ್ಧವಾಗಿರುವ ಡ್ರೋನ್‌ ಪ್ರದರ್ಶನದ ವೇಳೆ ಖಾಸಗಿ ಡ್ರೋನ್‌ ಹಾರಿಸುವವರಿಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ(ಸಿಇಎಸ್‌ಸಿ) ಖಡಕ್ ಎಚ್ಚರಿಕೆ ನೀಡಿದೆ. ಅನುಮತಿ ಇಲ್ಲದೆ ಡ್ರೋನ್‌ ಹಾರಿಸಿ ಪ್ರದರ್ಶನದ ದೃಶ್ಯಗಳನ್ನು ಸೆರೆಹಿಡಿಯುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಿಗಮ ಸ್ಪಷ್ಟಪಡಿಸಿದೆ. ಯಾವಾಗ ನಡೆಯಲಿದೆ ಡ್ರೋನ್‌ ಪ್ರದರ್ಶನ? ಮೈಸೂರು ದಸರಾ ಉತ್ಸವದ ಅಂಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅಕ್ಟೋಬರ್‌ 17, […] The post ದಸರಾ ‘ಡ್ರೋನ್‌ ಶೋ’ ವೇಳೆ ಖಾಸಗಿ ಡ್ರೋನ್‌ ಹಾರಿಸಿದರೆ ಸಂಕಷ್ಟ ಗ್ಯಾರಂಟಿ: ಸಿಇಎಸ್‌ಸಿಯಿಂದ ಬಿಗ್ ವಾರ್ನಿಗ್ appeared first on ONLINE.

UPSC Editorial Analysis: Resolving the Spatial Mismatch in India’s Higher Education

General Studies-2; Topic: Issues relating to development and management of Social Sector/Services relating to Health, Education, Human Resources. Introduction India is undergoing a structural spatial contradiction where the geography of higher educational supply does not match the geography of youth demographic demand. The Two Indias: The High-Cohort North & East: States like Uttar Pradesh, Bihar, Madhya Pradesh, and Rajasthan … Continue reading "UPSC Editorial Analysis: Resolving the Spatial Mismatch in India’s Higher Education" The post UPSC Editorial Analysis: Resolving the Spatial Mismatch in India’s Higher Education appeared first on INSIGHTS IAS - Simplifying UPSC IAS Exam Preparation.

UPSC Insights SECURE SYNOPSIS : 16 October 2026

NOTE: Please remember that following ‘answers’ are NOT ‘model answers’. They are NOT synopsis too if we go by definition of the term. What we are providing is content that both meets demand of the question and at the same time gives you extra points in the form of background information.   General Studies – … Continue reading "UPSC Insights SECURE SYNOPSIS : 16 October 2026" The post UPSC Insights SECURE SYNOPSIS : 16 October 2026 appeared first on INSIGHTS IAS - Simplifying UPSC IAS Exam Preparation.

UPSC Insights SECURE SYNOPSIS : 15 October 2026

NOTE: Please remember that following ‘answers’ are NOT ‘model answers’. They are NOT synopsis too if we go by definition of the term. What we are providing is content that both meets demand of the question and at the same time gives you extra points in the form of background information.   General Studies – … Continue reading "UPSC Insights SECURE SYNOPSIS : 15 October 2026" The post UPSC Insights SECURE SYNOPSIS : 15 October 2026 appeared first on INSIGHTS IAS - Simplifying UPSC IAS Exam Preparation.

ಶಿವಮೊಗ್ಗ : ಬೆಟ್ಟೆ, ಗೊರಬಲು ರಾಶಿಇಡಿ ಸೇರಿದಂತೆ ಇನ್ನಿತರೇ ವೆರೈಟಿ ಅಡಿಕೆಗಳ ದರ ಎಷ್ಟಿದೆ ಇವತ್ತು?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಪ್ರತಿನಿತ್ಯವೂ ಸಹ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ವಿವಿಧ ವೆರೈಡಿಗಳ ಅಡಿಕೆಗಳ ದರದಲ್ಲಿ ಏರಿಳಿತ ಉಂಟಾಗುತ್ತಿದೆ. ಇವತ್ತು ಸಹ ವಿವಿಧ ... ಕ್ಲಿಕ್ ಮಾಡಿ

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ಬಿಗ್ ಟ್ವಿಸ್ಟ್!

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಒಂದಾದ ಮೇಲೊಂದು ಸ್ಫೋಟಕ ಮಾಹಿತಿ ಬಹಿರಂಗವಾಗ್ತಿದೆ. ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಮಾಡಿದ್ದ ಎಕ್ಸಾಮ್ ಸೀಕ್ರೆಟ್ ಇದೀಗ ಇಡಿ ತನಿಖೆಯಲ್ಲಿ ಬಯಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ನಡೆಯಬೇಕಿದ್ದ ಪರೀಕ್ಷೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ನಡೆದಿತ್ತು ಅನ್ನೋ ಸೀಕ್ರೆಟ್ ಜೊತೆಗೆ .? ಕೇವಲ ಹತ್ತು ತಿಂಗಳಲ್ಲಿ ಕನ್ನಾಳೆ ಕೋಟಿ ಕೋಟಿ ರೂಪಾಯಿ ಆಸ್ತಿ ಖರೀದಿ ಮಾಡಿರೋ ಮಾಹಿತಿಯೂ ಬಹಿರಂಗವಾಗಿದೆ. KPSC ಹಗರಣದ ಕರ್ಮಕಾಂಡ ಬಯಲು! ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಎಕ್ಸಾಂ, ಕೋಟಿ ಕೋಟಿ ಆಸ್ತಿ […] Source

ಯುವ ನಾಯಕರು ಹೊರಹೊಮ್ಮಲು “ಯುವ ಸಂಸತ್” ಉತ್ತಮ ವೇದಿಕೆ : ದಿನೇಶ್ ಗೂಳಿಗೌಡ

ಮಂಡ್ಯ: ಶಿವಾರ ಗುಡ್ಡ : ಸಂಸತ್ತು ಕೇವಲ ವಾದ-ವಿವಾದ ಮಾಡುವ, ಕಾನೂನು ರೂಪಿಸುವ ಸ್ಥಳವಲ್ಲ, ಅದು ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಜಾಪ್ರಭುತ್ವದ ಶಕ್ತಿ ಕೇಂದ್ರ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಶಾಸಕ ದಿನೇಶ್ ಗೂಳಿಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಶ್ರೀ ಜವಾಹರ್ ನವೋದಯ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ 28ನೇ ಪ್ರಾದೇಶಿಕ ಮಟ್ಟದ ‘ಯುವ ಸಂಸತ್’ ಸ್ಪರ್ಧೆ ಕಾರ್ಯಕ್ರಮ ಉದ್ಥಾಟಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ, ಕೃಷಿ ನೀತಿಗಳು, ಕೈಗಾರಿಕೆಗಳ […] The post ಯುವ ನಾಯಕರು ಹೊರಹೊಮ್ಮಲು “ಯುವ ಸಂಸತ್” ಉತ್ತಮ ವೇದಿಕೆ : ದಿನೇಶ್ ಗೂಳಿಗೌಡ appeared first on nudikarnataka.

UPSC Editorial Analysis: India’s AI Boom

General Studies-2; Topic: Issues relating to development and management of Social Sector/Services relating to Health, Education, Human Resources. Introduction India wants to become a global leader in Artificial Intelligence (AI) through programs like the IndiaAI Mission and NITI Aayog’s AI for All. People often think AI is purely run by machines, computer code, and algorithms. AI models cannot … Continue reading "UPSC Editorial Analysis: India’s AI Boom" The post UPSC Editorial Analysis: India’s AI Boom appeared first on INSIGHTS IAS - Simplifying UPSC IAS Exam Preparation.

ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಅಸೂಯೆ ರಾಜಕಾರಣ : ಸಿ.ಡಿ.ಗಂಗಾಧರ್

ಮಂಡ್ಯ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಹಿರಿತನಕ್ಕೆ ಶೋಭೆ ತರುವ ರಾಜಕಾರಣ ಹಾಗೂ ಜವಾಬ್ದಾರಿ ಮರೆತು ವೈಯಕ್ತಿಕ ಟೀಕೆ ಹಾಗೂ ಅಸೂಯೆ ರಾಜಕಾರಣದಲ್ಲಿ ನಿರತರಾಗಿದ್ದಾರೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ದೇವೇಗೌಡರು ಅನುಸರಿಸದ ರಾಜಕೀಯ ಮಾರ್ಗವನ್ನು ಮಾನದಂಡವಾಗಿ ಬಳಸಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರು ವೈಯಕ್ತಿಕ ಟೀಕೆ ಮೂಲಕ ಸಂಘರ್ಷಕ್ಕೆ ಮುಂದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಪೌರಾಡಳಿತ ಸಚಿವ […] The post ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಅಸೂಯೆ ರಾಜಕಾರಣ : ಸಿ.ಡಿ.ಗಂಗಾಧರ್ appeared first on nudikarnataka.

ಹೆಚ್‌ ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿಲ್ಲ, ಕಾಲವೇ ಉತ್ತರಿಸುತ್ತೆ- ಸಿಎಂ ಡಿಕೆಶಿ

ಬೆಂಗಳೂರು,ಅಕ್ಟೋಬರ್‌,16,2026 (www.justkannada.in):  ಸ್ಟಿಂಗ್‌ ಆಪರೇಷನ್‌ ಕುರಿತು ಹೆಚ್‌ ಡಿ ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್‌, ಹೆಚ್‌ ಡಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲ್ಲ. ನಾನು ಯಾವುದಕ್ಕೂ ಉತ್ತರ ಕೊಡಲ್ಲ. ಕಾಲವೇ ಉತ್ತರಿಸುತ್ತೇ. . ಗೃಹ ಇಲಾಖೆಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ. ಅವರು ನೋಡುತ್ತಾರೆ ಎಂದರು. ಕೆಆರ್‌ ಎಸ್‌ ನಲ್ಲಿ ಕಾವೇರಿ ಆರತಿ ಇದೆ ನಾನು ಹೋಗುತ್ತಿದ್ದೇನೆ. ಇಂದು […]

ಸಚಿವರಿಂದ ಕಾವೇರಿ ಆರತಿಯ ಅಂತಿಮ ಸಿದ್ಧತೆ ಪರಿಶೀಲನೆ

ಕೆಆರ್‌ಎಸ್ (ಶ್ರೀರಂಗಪಟ್ಟಣ) :ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಬೃಂದಾವನ ಉದ್ಯಾನವನದಲ್ಲಿ ಇಂದು ಸಂಜೆ ಆಯೋಜಿಸಲಾಗಿರುವ ಕಾವೇರಿ ಆರತಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂತಿಮ ಹಂತದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಖುದ್ದು ಪರಿಶೀಲಿಸಿದರು. ಜಲಸಂಪನ್ಮೂಲ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಸಚಿವರು […] The post ಸಚಿವರಿಂದ ಕಾವೇರಿ ಆರತಿಯ ಅಂತಿಮ ಸಿದ್ಧತೆ ಪರಿಶೀಲನೆ appeared first on nudikarnataka.

ವ್ಯಕ್ತಿತ್ವ ವಿಕಸನದ ಜೊತೆಗೆ ದೈಹಿಕ – ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು : ಶ್ರೀನಿವಾಸ್

ಶ್ರೀರಂಗಪಟ್ಟಣ : ದಸರಾ ಮಹೋತ್ಸವವು ಕೇವಲ ಸಾಂಸ್ಕೃತಿಕ ಆಚರಣೆಗೆ ಸೀಮಿತವಾಗದೆ, ಕ್ರೀಡೆ, ಮನರಂಜನೆ, ಸಾಹಿತ್ಯ ಹಾಗೂ ಕಲೆಯಂತಹ ವಿವಿಧ ಕ್ಷೇತ್ರಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ದಸರಾ ರಜೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಯುವಕರು ಹಾಗೂ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವೂ ವೃದ್ಧಿಯಾಗುತ್ತದೆ ಎಂದು ಪಾಂಡವಪುರ ಉಪ ವಿಭಾಗದ ಅಧಿಕಾರಿಗಳಾದ ಶ್ರೀನಿವಾಸ್ ರವರು ತಿಳಿಸಿದರು. ಇಂದು ಶ್ರೀರಂಗಪಟ್ಟಣ ದಸರಾ ಅಂಗವಾಗಿ ಕ್ರೀಡಾ […] The post ವ್ಯಕ್ತಿತ್ವ ವಿಕಸನದ ಜೊತೆಗೆ ದೈಹಿಕ – ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು : ಶ್ರೀನಿವಾಸ್ appeared first on nudikarnataka.

ಶಿವಮೊಗ್ಗ : ಈ ದಿನ ಶಿವಮೊಗ್ಗದ ಅನೇಕ ಪ್ರದೇಶದಲ್ಲಿ ವಿದ್ಯುತ್​ ವ್ಯತ್ಯಯ

ಮಲೆನಾಡು ಟುಡೆ ಸುದ್ದಿ /  ಶಿವಮೊಗ್ಗ : ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-1 ರಿಂದ 4 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ... ಕ್ಲಿಕ್ ಮಾಡಿ

ಶಿವಮೊಗ್ಗ: ಹಾವು ಕಚ್ಚಿ 2 ವರ್ಷದ ಮಗು ಸಾವು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಮನೆಯ ಆವರಣದಲ್ಲಿ ಮಗುವೊಂದು ಆಟವಾಡುತ್ತಿದ್ದ ಸಂದರ್ಭದಲ್ಲಿ ವಿಷಕಾರಿ ಹಾವು ಕಚ್ಚಿ, ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ... ಕ್ಲಿಕ್ ಮಾಡಿ

ಸ್ಟಿಂಗ್‌ ಆಪರೇಷನ್‌ ವಿಚಾರ: ಸಿಎಂ ಡಿಕೆಶಿ ಅವರೇ ಸೂಕ್ತ ತೀರ್ಮಾನ ತೆಗೆದುಕೊಳ್ತಾರೆ-ಸಚಿವ ಬಸವರಾಜ ರಾಯರೆಡ್ಡಿ

ಧಾರವಾಡ,ಅಕ್ಟೋಬರ್‌,16,2026 (www.justkannada.in): ಸ್ಟಿಂಗ್‌ ಆಪರೇಷನ್‌ ವಿಚಾರ ತನಿಖೆ ಸಂಬಂಧ ಸಿಎಂ ಡಿಕೆ ಶಿವಕುಮಾರ್‌ ಅವರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು. ಇಂದು ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ಸ್ಟಿಂಗ್‌ ಆಪರೇಷನ್‌ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ ಹಾಗಾಗಿ ಮಾತನಾಡಲ್ಲ ಸ್ಟಿಂಗ್‌ ವಿಚಾರವಾಗಿ ಇಲ್ಲಿ ಮಾತನಾಡುವುದು ಸರಿಯಲ್ಲ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಿಎಂಗೆ ಹೇಳಿದ್ದೇವೆ. ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು. ಸಿಬಿಐ ತನಿಖೆಗೆ […]