Filters

Channels
Topics
Other Filters

ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಾಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಬೆಂಗಳೂರು,ಅಕ್ಟೋಬರ್‌,16,2026 (www.justkannada.in)   ಕಾಂಗ್ರೆಸ್‌ ಸಿಜೆಪಿ ಒಂದೇ ಎಂದು ಗೃಹ ಸಚಿವ  ಪ್ರಿಯಾಂಕ್‌ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ  ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್‌ ಡಿ ಕುಮಾರಸ್ವಾಮಿ   ಸಿಜೆಪಿ ಕಾಂಗ್ರೆಸ್‌ ಒಂದೇ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಕಾಕ್ರೋಚ್‌ಜನತಾ ಪಾರ್ಟಿಗೆ ಫಂಡ್ ಮಾಡುತ್ತಿರುವುದು ಕಾಂಗ್ರೆಸ್‌. ಕರ್ನಾಟಕದ  ಹಣ ಲೂಟಿ ಹೊಡೆದು ದೆಹಲಿಗೆ ಕೊಡುತ್ತಿದ್ದಾರೆ.  ಯಾರು ಹೆದರಬೇಡಿ ಎಂಧು ಪ್ರಿಯಾಂಕ್ ಖರ್ಗೆ‌ ಹೇಳಿಕೆ ಬೇರೆ ಕೊಡ್ತಾರೆ ಎಂದು ಕಿಡಿಕಾರಿದರು. […]

ಅಭಿಮನ್ಯು ಬಳಿಕ ಪ್ರಶಾಂತನ ಹೆಗಲಿಗೆ ಚಿನ್ನದ ಅಂಬಾರಿ ಹೊರುವ ಹೊಣೆ: ಮೈಸೂರಿನಲ್ಲಿ ಭರ್ಜರಿ ಸಿದ್ಧತೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ಪ್ರಶಾಂತ ಆನೆಗೆ ನೀಡಲಾಗಿದೆ. ಹೀಗಾಗಿ ದಸರಾ ಗಜಪಡೆಯ ಪ್ರಮುಖ ಆನೆಯಾಗಿರುವ ಪ್ರಶಾಂತನನ್ನು ಸಕಲ ರೀತಿಯಲ್ಲಿ ಸಿದ್ಧಗೊಳಿಸಲಾಗುತ್ತಿದೆ. ದಶಮಿಯ ದಿನ ಲಕ್ಷಾಂತರ ಜನರ ಸಮ್ಮುಖದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿರುವ ಪ್ರಶಾಂತನ ಆರೋಗ್ಯ, ಆಹಾರ ಹಾಗೂ ದೈಹಿಕ ಸಾಮರ್ಥ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಹಿನ್ನೆಲೆಯಲ್ಲಿ ಪ್ರಶಾಂತ ಆನೆಯನ್ನು ಈ ಹಿಂದೆ ಅಭಿಮನ್ಯು ಇರುತ್ತಿದ್ದ ಸ್ಥಳಕ್ಕೆ […] Source

ಫರಹತಾಬಾದ್‌ನಲ್ಲಿ ಸೋಲಾರ್ ಪ್ಲಾಂಟ್‌ ಗೆ ಕನ್ನ ಹಾಕಿದ ಖದೀಮರು: 1.80 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು

ಹೊಸದಿಗಂತ ವರದಿ ಕಲಬುರಗಿ: ಫರಹತಾಬಾದ್ ಗ್ರಾಮದ ಸೀಮಾಂತರದಲ್ಲಿರುವ ಬ್ಲೂಪಿನ್ ಸೋಲಾರ್ ಪ್ಲಾಂಟ್ ಕಂಪನಿಯ ಆವರಣದಿಂದ 1.80 ಲಕ್ಷ ಮೌಲ್ಯದ ವೈರ್‌ಗಳು ಹಾಗೂ ಇತರ ಸಾಮಗ್ರಿಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಂಪನಿಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಸೆಕ್ಯೂರಿಟಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿರುವ ತಾಡತೆಗನೂರ ಗ್ರಾಮದ ಆನಂದ ಶರಣಪ್ಪ ನಡುವಿನಕೇರಿ ಅವರು ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅ. 10ರಂದು ರಾತ್ರಿ 8 ಗಂಟೆಯವರೆಗೆ ಕಂಪನಿಯ ಭದ್ರತಾ ಸಿಬ್ಬಂದಿ ಕರ್ತವ್ಯ […] The post ಫರಹತಾಬಾದ್‌ನಲ್ಲಿ ಸೋಲಾರ್ ಪ್ಲಾಂಟ್‌ ಗೆ ಕನ್ನ ಹಾಕಿದ ಖದೀಮರು: 1.80 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು appeared first on ONLINE.

ಬಸ್‌‍-ಲಾರಿ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ

ಮೈಸೂರು,ಅಕ್ಟೋಬರ್‌,16,2026 (www.justkannada.in): ಸ್ಲೀಪರ್‌ಕೋಚ್‌ ಬಸ್‌‍ ಹಾಗೂ  ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಾಗಿ ಸಂಭವಿಸಿದ  ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಕೀರನಹಳ್ಳಿ ಗೇಟ್‌ ಬಳಿ ನಡೆದಿದೆ. ಬಸ್‌‍ ಚಾಲಕ ಸುನೀಲ್‌ ಹಾಗೂ ಕ್ಲೀನರ್‌ ಸಗೇಶ್‌ (36) ಮತ್ತು ಕೇರಳ ಮೂಲದ ಪ್ರಯಾಣಿಕ ಅಫ್ತಾಬ್‌ ಮೃತಪಟ್ಟವರು ಎಂದು ಗುರುತಿಸಲಾಗಿದೆ.  ಮತ್ತೊಬ್ಬ ಪ್ರಯಾಣಿಕನ ಹೆಸರು ಸದ್ಯಕ್ಕೆ ತಿಳಿದು ಬಂದಿಲ್ಲ. ಇಂದು ಮುಂಜಾನೆ 3.30 ರ ಸುಮಾರಿನಲ್ಲಿ ಈ ಘಟನೆ ಸಂಭವಿಸಿದೆ. ರಾತ್ರಿ ಭಾರೀ ಮಳೆಯಾದ […]

ಮೈಸೂರಿನಲ್ಲಿ ವರುಣನ ಆರ್ಭಟ: ಇಂದು ಯುವ ದಸರಾ ಕಾರ್ಯಕ್ರಮ ಸಂಪೂರ್ಣ ರದ್ದು!

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವರುಣನ ಅಡ್ಡಿ ಮುಂದುವರಿದಿದೆ. ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್ 16) ರಾತ್ರಿ ನಡೆಯಬೇಕಿದ್ದ ಬಹುನಿರೀಕ್ಷಿತ ಯುವ ದಸರಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಆದರೆ, ದಸರಾ ಮಹೋತ್ಸವದ ಆರನೇ ದಿನವಾದ ಇಂದು ಮಳೆಯ ಸಿಂಚನದ ನಡುವೆಯೂ ರೈತ ದಸರಾ ಮೆರವಣಿಗೆ ಅದ್ಧೂರಿಯಾಗಿ ನೆರವೇರಿದ್ದು, ರೈತರು ಹಾಗೂ ಸಾರ್ವಜನಿಕರ ಗಮನ ಸೆಳೆಯಿತು. ಯುವ ದಸರಾ ವೇದಿಕೆಯಲ್ಲಿ ಇಂದು ‘ಸ್ಯಾಂಡಲ್‌ವುಡ್ ನೈಟ್ಸ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕನ್ನಡ ಚಿತ್ರರಂಗದ ಖ್ಯಾತ ಗಾಯಕರು ಮತ್ತು […] Source

Daily Horoscope Oct16: ಈ ರಾಶಿಯವರಿಗೆ ಮನೆ ಖರೀದಿಸುವ ಯೋಗ, ಮನದ ಆಸೆ ಈಡೇರುವ ಶುಭ ದಿನ!, 12 ರಾಶಿಗಳ ದಿನ ಭವಿಷ್ಯ

Daily Horoscope Oct16: ಈ ರಾಶಿಯವರಿಗೆ ಮನೆ ಖರೀದಿಸುವ ಯೋಗ, ಮನದ ಆಸೆ ಈಡೇರುವ ಶುಭ ದಿನ!, 12 ರಾಶಿಗಳ ದಿನ ಭವಿಷ್ಯ. Daily Horoscope, October 16: Home-Buying Prospects and Wishes Coming True for These Zodiac Signs; Predictions for All 12 Signs.

ಶಿವಮೊಗ್ಗ: ದೇವಸ್ಥಾನದಲ್ಲಿ ಸಾಂಗ್​ ಸೌಂಡ್ ಹೆಚ್ಚಾಯ್ತೆಂದು ​ಪೊಲೀಸರಿಗೆ ಬಂತು ದೂರು. ಆಮೇಲೆ ಏನಾಯ್ತು?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ದೇವಸ್ಥಾನದಲ್ಲಿ ಸೌಂಡ್​ ಸಿಸ್ಟಮ್ ಅಳವಡಿಸಿದ್ದು, ಅದರ ಶಬ್ದದಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು 112 ಸಿಬ್ಬಂದಿಗೆ ಫೋನ್​ ಮಾಡಿರುವ ಘಟನೆ ನ್ಯೂಟೌನ್​​ ... ಕ್ಲಿಕ್ ಮಾಡಿ

ಕರ್ನಾಟಕ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರು ಇಂದು (ಅಕ್ಟೋಬರ್ 16) ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಅವರು ಕರ್ನಾಟಕದ 20ನೇ ರಾಜ್ಯಪಾಲರಾಗಿ ಹಾಗೂ ರಾಜ್ಯದ ಎರಡನೇ ಮಹಿಳಾ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರಿನ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ಹಲವು ಗಣ್ಯರು, ರಾಜಕೀಯ ನಾಯಕರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿರ್ಗಮಿತ […] Source

ಶಿವಮೊಗ್ಗ : ಗಾಂಜಾ ದಾಳಿ ಅಜಗರ್​​​ ಅಲಿ ಅಂದರ್​​, ವಶಪಡಿಸಿಕೊಂಡ ಮಾಲ್​​ ಎಷ್ಟು ಗೊತ್ತಾ ? 

ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಭದ್ರಾವತಿ ನಗರದ ಸತ್ಯಸಾಯಿನಗರ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ... ಕ್ಲಿಕ್ ಮಾಡಿ