Filters

Channels
Topics
Other Filters

ಮಡಿಕೇರಿಯ ಮರಗೋಡುವಿನಲ್ಲಿ ಹುಲಿ ದಾಳಿ: ಎರಡು ಕರುಗಳು ಬ*ಲಿ

ಹೊಸದಿಗಂತ ವರದಿ ಮಡಿಕೇರಿ: ದಕ್ಷಿಣ ಕೊಡಗಿನ ಹಲವೆಡೆ ನಿರಂತರವಾಗಿ ನಡೆಯುತ್ತಿದ್ದ ಹುಲಿ ಹಾವಳಿ ಇದೀಗ ಉತ್ತರ ಕೊಡಗಿಗೂ ವ್ಯಾಪಿಸಿದ್ದು, ಮಡಿಕೇರಿ ತಾಲೂಕಿನಲ್ಲಿ ಹಸುವಿನ ಕರುಗಳ ಮೇಲೆ ಹುಲಿ ದಾಳಿ ನಡೆಸಿದೆ. ಮರಗೋಡು ಗ್ರಾಮದ ಪರಿಚನ ಮನೋಜ್ ಅವರಿಗೆ ಸೇರಿದ ಹಸುವಿ ಕರುಗಳ‌ ಮೇಲೆ ಹುಲಿ ದಾಳಿ ನಡೆಸಿದ್ದು, ಒಂದು ಕರು ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಮತ್ತೊಂದು ಕರುವನ್ನು ಹುಲಿ ಎಳೆದೊಯ್ದಿದೆ.ಹುಲಿ ಕಾಣಿಸಿಕೊಂಡಿರುವ ಘಟನೆ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಇದರಿಂದ ಜಾನುವಾರು ಸಾಕಾಣಿಕೆದಾರರು ಹಾಗೂ ಸ್ಥಳೀಯ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಮರಗೋಡು […] The post ಮಡಿಕೇರಿಯ ಮರಗೋಡುವಿನಲ್ಲಿ ಹುಲಿ ದಾಳಿ: ಎರಡು ಕರುಗಳು ಬ*ಲಿ appeared first on ONLINE.

ಶಿವಮೊಗ್ಗ : ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ: ಯುವಕನಿಗೆ 10 ವರ್ಷ ಜೈಲು ಶಿಕ್ಷೆ, 6.84 ಲಕ್ಷ ರೂ. ದಂಡ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ 24 ವರ್ಷದ ಯುವಕನಿಗೆ ಹೆಚ್ಚುವರಿ ಜಿಲ್ಲಾ ಮತ್ತು ... ಕ್ಲಿಕ್ ಮಾಡಿ

IPL ಮೆಗಾ ಟ್ವಿಸ್ಟ್: ಹಾರ್ದಿಕ್ ಪಾಂಡ್ಯಗಾಗಿ ರಾಜಸ್ಥಾನ್ ರಾಯಲ್ಸ್ ‘ಮಾಸ್ಟರ್ ಸ್ಟ್ರೋಕ್’ ಆಫರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ದೊಡ್ಡ ಮಟ್ಟದ ಟ್ರೇಡಿಂಗ್‌ಗೆ ವೇದಿಕೆ ಸಿದ್ಧವಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಸಕಲ ಸಿದ್ಧತೆ ನಡೆಸಿತ್ತು. ಹಾರ್ದಿಕ್ ಬದಲಿಗೆ ಸ್ಟಾರ್ ವೇಗಿ ಅರ್ಷದೀಪ್ ಸಿಂಗ್ ಹಾಗೂ ವಿಷ್ಣು ವಿನೋದ್ ಅವರನ್ನು ಮುಂಬೈಗೆ ಬಿಟ್ಟುಕೊಡಲು ಪಂಜಾಬ್ ಒಪ್ಪಿಕೊಂಡಿತ್ತು. ಆದರೆ, ಈ ಡೀಲ್ ಅಂತಿಮ ಹಂತ ತಲುಪುವಷ್ಟರಲ್ಲೇ ರಾಜಸ್ಥಾನ್ ರಾಯಲ್ಸ್ ಮಧ್ಯಪ್ರವೇಶಿಸಿ, ಹೈ-ಪ್ರೊಫೈಲ್ ಆಫರ್ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದೆ. […] The post IPL ಮೆಗಾ ಟ್ವಿಸ್ಟ್: ಹಾರ್ದಿಕ್ ಪಾಂಡ್ಯಗಾಗಿ ರಾಜಸ್ಥಾನ್ ರಾಯಲ್ಸ್ ‘ಮಾಸ್ಟರ್ ಸ್ಟ್ರೋಕ್’ ಆಫರ್! appeared first on ONLINE.

ನವೆಂಬರ್ 12 ರವರೆಗೂ ಯಶವಂತಪುರ–ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು ತಾಳಗುಪ್ಪದವರೆಗೆ ಈ ಸ್ಥಳಗಳಲ್ಲಿ ಸ್ಟಾಪ್ ನೀಡುತ್ತೆ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಯಶವಂತಪುರ–ಶಿವಮೊಗ್ಗ ಟೌನ್–ಯಶವಂತಪುರ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು (ರೈಲು ಸಂಖ್ಯೆ 16581/16582) ತಾಳಗುಪ್ಪದವರೆಗೆ ... ಕ್ಲಿಕ್ ಮಾಡಿ

ಇಬ್ಬರು ನೀರು ಪಾಲು, ಗೃಹಿಣಿ ನೇಣಿಗೆ ಶರಣು, ಜೀವಾವಧಿ ಶಿಕ್ಷೆ, ಕಳೆದು ಹೋದ ಮೊಬೈಲ್​ನಿಂದ ₹1.68 ಲಕ್ಷ ಕಳವು! 04-11-2026 ಮಾರ್ನಿಂಗ್ ಸುದ್ದಿ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲ್ನಾಡ್​ನ ವಿವಿದೆಡೆ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ವಿವರಣೆ ನೀಡುವ ಇವತ್ತಿನ ಮಾರ್ನಿಂಗ್ ಸುದ್ದಿ ಇಲ್ಲಿದೆ.. ಮೊಬೈಲ್ ... ಕ್ಲಿಕ್ ಮಾಡಿ

ಅಮೆಜಾನ್​ನಲ್ಲಿ ಬುಕ್ ಮಾಡಿದ ಐಟಂಗೋಸ್ಕರ ಗೂಗಲ್​ನಲ್ಲಿ CC ಸರ್ಚ್​​ ಮಾಡಿದ್ದಷ್ಟೆ ! ₹1.44 ಲಕ್ಷ ಪ್ರಾಢ್ ಆಗೋಯ್ತು!

ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು/ ಅಮೆಜಾನ್ ಗ್ರಾಹಕ ಸೇವೆ ಹೆಸರಿನಲ್ಲಿ ಸಂಪರ್ಕಿಸಿ ಎಪಿಕೆ ಫೈಲ್ ಕಳುಹಿಸಿ ಬ್ಯಾಂಕ್ ಖಾತೆಯಿಂದ ₹1.44 ಲಕ್ಷ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ... ಕ್ಲಿಕ್ ಮಾಡಿ

ನಿಮ್ಮೂರಲ್ಲಿಯೇ ಹೊಸ ಉದ್ಯೋಗಕ್ಕೊಂದು ಹೊಸ ಅವಕಾಶ! ಗ್ರಾಮ ಒನ್ ತೆರೆಯಲು ಅರ್ಜಿ ಆಹ್ವಾನ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ಖಾಲಿ ಇರುವ 43 ಗ್ರಾಮ ಒನ್ ಕೇಂದ್ರಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ... ಕ್ಲಿಕ್ ಮಾಡಿ

ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ತಂದೆಯ ಕಣ್ಣೆದುರೇ ಪ್ರಾಣಬಿಟ್ಟ ಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಂದೆಯೊಂದಿಗೆ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ KSRTC ಬಸ್ ಡಿಕ್ಕಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಅಶೋಕ ರಸ್ತೆ–ಶ್ರೀಹರ್ಷ ರಸ್ತೆ ಜಂಕ್ಷನ್‌ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಎನ್.ಆರ್. ಮೊಹಲ್ಲಾದ ಮರಳಿ ಸರ್ಕಲ್ ಸಮೀಪದ ನಿವಾಸಿಗಳಾದ ವೆಂಕಟೇಶ್ ನಾಯಕ್ ಮತ್ತು ಜ್ಯೋತಿ ದಂಪತಿಯ ಏಕೈಕ ಪುತ್ರಿ ವೈಷ್ಣವಿ (17) ಎಂದು ಗುರುತಿಸಲಾಗಿದೆ. ಅವರು ಸದ್ವಿದ್ಯಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ಪಿಯು ಓದುತ್ತಿದ್ದರು. ಬೆಳಗ್ಗೆ ಸುಮಾರು 7.30ಕ್ಕೆ ವೆಂಕಟೇಶ್ ಅವರು […] The post ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ತಂದೆಯ ಕಣ್ಣೆದುರೇ ಪ್ರಾಣಬಿಟ್ಟ ಮಗಳು appeared first on ONLINE.

ಕಬ್ಬು ಬೆಳೆಗಾರರ ಹೋರಾಟಕ್ಕೆ ಡೆಡ್‌ಲೈನ್; ನಾಳೆ 12 ಗಂಟೆಯೊಳಗೆ ನಿರ್ಧಾರ ಪ್ರಕಟಿಸಲು ರೈತರ ಪಟ್ಟು: ಸತೀಶ್ ಜಾರಕಿಹೊಳಿ

ಹೊಸದಿಗಂತ ವರದಿ ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರೈತರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಉದ್ದೇಶವಾಗಿದೆ. ಈ ಕುರಿತು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು, ನಾಳೆ ಮಧ್ಯಾಹ್ನದ ವೇಳೆ ಮತ್ತೊಮ್ಮೆ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಮಂಗಳವಾರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಖಾನೆ ಮಾಲೀಕರು ರೈತರಿಗೆ ನೀಡುವ ಕಬ್ಬಿನ ದರದ ಕುರಿತು ತಮ್ಮ ನಿರ್ಧಾರ ಪ್ರಕಟಿಸಬೇಕಿದೆ. ಸಕ್ಕರೆಯ ಕನಿಷ್ಠ ಮಾರಾಟ […] The post ಕಬ್ಬು ಬೆಳೆಗಾರರ ಹೋರಾಟಕ್ಕೆ ಡೆಡ್‌ಲೈನ್; ನಾಳೆ 12 ಗಂಟೆಯೊಳಗೆ ನಿರ್ಧಾರ ಪ್ರಕಟಿಸಲು ರೈತರ ಪಟ್ಟು: ಸತೀಶ್ ಜಾರಕಿಹೊಳಿ appeared first on ONLINE.

ಬೆಳಗಾವಿಯಲ್ಲಿ ಕಬ್ಬಿನ ದರ ಸಮರಕ್ಕೆ ನಿರ್ಣಾಯಕ ಸಭೆ: 5,500 ರೂ. ಗೆ ರೈತರ ಪಟ್ಟು

ಹೊಸದಿಗಂತ ವರದಿ ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 5,500 ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಯುತ್ತಿದ್ದ ರೈತರ ಸಭೆ ಕೊನೆಗೂ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರಂಭಗೊಂಡಿತು. ಜಿಲ್ಲಾಧಿಕಾರಿ ಕಚೇರಿ ಎದುರು ಬಹಳ ಹೊತ್ತಿನಿಂದ ಸಭೆಗಾಗಿ ಕಾಯುತ್ತಿದ್ದ ರೈತರನ್ನು ಬಳಿಕ ಜಿಲ್ಲಾ ಪಂಚಾಯಿತಿ ಕಚೇರಿಗೆ ಕರೆಯಲಾಯಿತು. ಸಭೆ ಆರಂಭವಾಗುತ್ತಿದ್ದಂತೆ ರೈತರಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ನಿರೀಕ್ಷೆ ಹೆಚ್ಚಾಯಿತು. ಸಭೆಯಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ 4,500 ರೂ ಹಾಗೂ ಹೆಚ್ಚುವರಿಯಾಗಿ 1,000 ಎಂಎಸ್‌ಪಿ […] The post ಬೆಳಗಾವಿಯಲ್ಲಿ ಕಬ್ಬಿನ ದರ ಸಮರಕ್ಕೆ ನಿರ್ಣಾಯಕ ಸಭೆ: 5,500 ರೂ. ಗೆ ರೈತರ ಪಟ್ಟು appeared first on ONLINE.

2028ರ ಅಧಿಕಾರದತ್ತ ಬಿಜೆಪಿಯ ಚಿತ್ತ: ಕಾಂಗ್ರೆಸ್ ವಿರುದ್ಧ ಹೋರಾಟದ ರಣಕಹಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಿವೆ. ಮತ್ತೆ ಅಧಿಕಾರದ ಗದ್ದುಗೆ ಏರುವ ಗುರಿ ಹೊಂದಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಸಜ್ಜಾಗಿದೆ. ಪಕ್ಷದ ನೂತನ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಅವರು ಸಂಘಟನೆಯನ್ನು ಬಲಪಡಿಸಿ, ಎಲ್ಲ ನಾಯಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಚುನಾವಣೆಗೆ ಸಿದ್ಧತೆ ನಡೆಸುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದು, […] The post 2028ರ ಅಧಿಕಾರದತ್ತ ಬಿಜೆಪಿಯ ಚಿತ್ತ: ಕಾಂಗ್ರೆಸ್ ವಿರುದ್ಧ ಹೋರಾಟದ ರಣಕಹಳೆ appeared first on ONLINE.

KSRTC Training: ಡ್ರೈವಿಂಗ್ ಕಲಿಯುವ ಆಸೆಯಿದೆಯೇ? KSRTCಯಿಂದ ಉಚಿತ ತರಬೇತಿ ಮತ್ತು ಲೈಸೆನ್ಸ್ ಪಡೆಯುವ ಅವಕಾಶ ಇಲ್ಲಿದೆ!

ಕರ್ನಾಟಕದ SC/ST ಅಭ್ಯರ್ಥಿಗಳಿಗೆ KSRTC ವತಿಯಿಂದ ಉಚಿತ LMV ಮತ್ತು ಭಾರೀ ವಾಹನ ಚಾಲನಾ ತರಬೇತಿ ಹಾಗೂ ಚಾಲನಾ ಪರವಾನಗಿ ಪಡೆಯಲು ಅವಕಾಶ. ಅರ್ಹತೆ, ದಾಖಲೆಗಳು ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

ITI Jobs: ಐಟಿಐ ಪಾಸಾದ್ರೆ ಸಿಗಲಿದೆ ₹63,200 ಸಂಬಳದ ಕೇಂದ್ರ ಸರ್ಕಾರಿ ಕೆಲಸ; ಇಂದೇ ನಿಮ್ಮ ಅರ್ಜಿಯನ್ನ ಸ್ಪೀಡ್‌ ಪೋಸ್ಟ್‌ ಮಾಡಿ!

ಅಂಚೆ ಇಲಾಖೆಯ MMS ಕೋಲ್ಕತ್ತಾ ವಿಭಾಗದಲ್ಲಿ MV Mechanic, MV Electrician ಸೇರಿದಂತೆ ಏಳು ಟ್ರೇಡ್‌ಗಳಡಿ 19 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವೇತನ ₹19,900ರಿಂದ ₹63,200. ಸ್ಪೀಡ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ವಯೋಮಿತಿ 01-07-2018ರಂತೆ ಲೆಕ್ಕಹಾಕಲಾಗುತ್ತದೆ.

ಕಾಶಿಯಲ್ಲೂ ಕನ್ನಡದ ಕಂಪು; 1920ರಲ್ಲೇ ಕರ್ನಾಟಕ ಸಂಘ ಸ್ಥಾಪಿಸಿದ ಕಾಶಿ ಜ್ಞಾನಪೀಠ: ಶಿವಾಚಾರ್ಯ ಭಗವತ್ಪಾದರು

ಹೊಸದಿಗಂತ ವರದಿ ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯ ಕಾಶಿ ಜ್ಞಾನಪೀಠದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶತಮಾನಕ್ಕೂ ಹಿಂದೆಯೇ ಭದ್ರ ಬುನಾದಿ ಹಾಕಲಾಗಿತ್ತು. 1920ರಲ್ಲಿಯೇ ಕಾಶಿ ಪೀಠದ ಆಗಿನ ಪೀಠಾಚಾರ್ಯರಾದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಕರ್ನಾಟಕ ಸಂಘವನ್ನು ಸ್ಥಾಪಿಸಿ ಕನ್ನಡದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ್ದರು ಎಂದು ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ಕಾಶಿಯಲ್ಲಿ ಕನ್ನಡಿಗರ ಸಂಘಟನೆಗೆ ಐತಿಹಾಸಿಕ ಹೆಜ್ಜೆ ವಾರಾಣಸಿಯ ಜಂಗಮವಾಡಿ ಮಠದಲ್ಲಿ ಕರ್ನಾಟಕ ಸಂಘದ […] The post ಕಾಶಿಯಲ್ಲೂ ಕನ್ನಡದ ಕಂಪು; 1920ರಲ್ಲೇ ಕರ್ನಾಟಕ ಸಂಘ ಸ್ಥಾಪಿಸಿದ ಕಾಶಿ ಜ್ಞಾನಪೀಠ: ಶಿವಾಚಾರ್ಯ ಭಗವತ್ಪಾದರು appeared first on ONLINE.

ಯುವ ಪಡೆಗೆ ಗಿಲ್‌ ಗೇಮ್‌ಪ್ಲ್ಯಾನ್: ಕಿವೀಸ್‌ ನೆಲದಲ್ಲಿ ಗೆಲುವಿನ ಕಿಡಿ ಹೊತ್ತಿಸಲು ಟೀಂ ಇಂಡಿಯಾ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ನ್ಯೂಜಿಲೆಂಡ್ ವಿರುದ್ಧ ನವೆಂಬರ್ 4ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಗೆ ಭಾರತ ಸಜ್ಜಾಗಿದೆ. 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ತಂಡಕ್ಕೆ ಈ ಪ್ರವಾಸ ಮಹತ್ವದ ಅನುಭವ ನೀಡಲಿದೆ ಎಂದು ನಾಯಕ ಶುಭ್‌ಮನ್ ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರಿಗೆ ಮಹತ್ವದ ಅವಕಾಶ ಯುವ ಆಟಗಾರರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರ ಆತ್ಮವಿಶ್ವಾಸ ಹೆಚ್ಚಲಿದೆ. ಪ್ರಮುಖ ಆಟಗಾರರು ಲಭ್ಯವಿಲ್ಲದಿದ್ದರೂ ತಂಡ ಗೆಲುವು ಸಾಧಿಸಬಲ್ಲದು ಎಂಬ ನಂಬಿಕೆ ಮೂಡಿಸುವುದು ಅಗತ್ಯ […] The post ಯುವ ಪಡೆಗೆ ಗಿಲ್‌ ಗೇಮ್‌ಪ್ಲ್ಯಾನ್: ಕಿವೀಸ್‌ ನೆಲದಲ್ಲಿ ಗೆಲುವಿನ ಕಿಡಿ ಹೊತ್ತಿಸಲು ಟೀಂ ಇಂಡಿಯಾ ಸಜ್ಜು appeared first on ONLINE.