Filters

Channels
Topics
Other Filters

ಸಿಇಟಿ ಎಕ್ಸಾಂ ವೇಳೆ ಜನಿವಾರ ತೆಗೆಸಿದ ಕಾಲೇಜು: ಪೋಷಕರಿಂದ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವರ್ಷಗಳ ಹಿಂದೆ ರಾಜ್ಯದಲ್ಲಿದ್ದ ಜನಿವಾರ ದಂಗಲ್‌ ಇದೀಗ ಮತ್ತೆ ಆರಂಭವಾಗಿದೆ. ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರವನ್ನು ಬೆಂಗಳೂರು ಕಾಲೇಜಿನ ಸಿಬ್ಬಂದಿ ತೆಗೆಸಿದ್ದು, ಪೋಷಕರು ದೂರು ದಾಖಲಿಸಿದ್ದಾರೆ. ಮಡಿವಾಳದ ಕೃಪಾನಿಧಿ ಪರೀಕ್ಷಾ ಕೇಂದ್ರದಲ್ಲಿ ಆನಂದ್‌ ಸುಧೀರ್‌ ರಾವ್‌ ಹಾಗೂ ಇನ್ನಿತರ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿ ಪರೀಕ್ಷೆ ಬರೆಯೋದಕ್ಕೆ ಕೂರಿಸಿದ್ದಾರೆ. ಮೊದಲು ಜನಿವಾರ ತೆಗೆಯೋದಕ್ಕೆ ಇಲ್ಲ ಎಂದ ವಿದ್ಯಾರ್ಥಿಗೆ ಸಿಬ್ಬಂದಿ ಮನೆಗೆ ಹೋಗಿ ಎಂದು ಹೇಳಿದ್ದಾರೆ. ಪೋಷಕರು ಮಗನ ಭವಿಷ್ಯ ಮುಖ್ಯ ಎಂದು ನಿರ್ಧರಿಸಿ ಒಲ್ಲದ […] The post ಸಿಇಟಿ ಎಕ್ಸಾಂ ವೇಳೆ ಜನಿವಾರ ತೆಗೆಸಿದ ಕಾಲೇಜು: ಪೋಷಕರಿಂದ ದೂರು ದಾಖಲು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

GBA ಅಧಿಕಾರಿಗಳ ಹೆಸರಿನಲ್ಲಿ ಪಂಗನಾಮ: ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ ಹಣ ಪೀಕುತ್ತಿರುವ ವಂಚಕರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಸಂಘಟಿತ ಸೈಬರ್ ವಂಚನೆ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆಗಳನ್ನು ಸೃಷ್ಟಿಸಿ, ಹಣಕಾಸು ಸಹಾಯ ಕೇಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಹಲವು ಆಯುಕ್ತರ ಫೋಟೋಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್‌ಗಳನ್ನು ರಚಿಸಲಾಗಿದೆ. ಈ ಖಾತೆಗಳಿಂದ ಸಿಬ್ಬಂದಿಗೆ ತುರ್ತು ಹಣಕಾಸು ಸಹಾಯ ಅಥವಾ ವೈಯಕ್ತಿಕ ಮಾಹಿತಿ ಕೇಳುವ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಪೂರ್ವ, ಉತ್ತರ, ದಕ್ಷಿಣ ಮತ್ತು […] The post GBA ಅಧಿಕಾರಿಗಳ ಹೆಸರಿನಲ್ಲಿ ಪಂಗನಾಮ: ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ ಹಣ ಪೀಕುತ್ತಿರುವ ವಂಚಕರು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮೊಬೈಲ್‌ ಕೊಡ್ತಿಲ್ಲ ಅಂತ ಬೇಜಾರಲ್ಲಿ ಆತ್ಮಹತ್ಯೆಗೆ ಶರಣಾದ 14 ವರ್ಷದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮೊಬೈಲ್‌ ಇಲ್ಲದೆ ಜೀವನ ನಡೆಸೋಕೆ ಆಗೋದಿಲ್ಲ ಎನ್ನುವಷ್ಟು ಅಡಿಕ್ಷನ್‌ ಬೆಳೆಸಿಕೊಂಡಿದ್ದ ಬಾಲಕನೊಬ್ಬ ತಾಯಿ ಮೊಬೈಲ್‌ ಕಿತ್ತುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಬ್ಬಳ್ಳಿಯ ಉದಯನಗರದ ವಾಸಿ 14 ವರ್ಷದ ಸಮರ್ಥ್‌ ಮೃತ ಬಾಲಕ. ಉಚಿತ ಗೇಮ್ಸ್‌ಗಳನ್ನು ಆಡೋದು ಸಮರ್ಥ್‌ಗೆ ಇಷ್ಟದ ಕೆಲಸವಾಗಿತ್ತು. ಅತಿಯಾಗಿ ಗೇಮ್ಸ್‌ಗೆ ಅಡಿಕ್ಟ್‌ ಆಗಿದ್ದ ಸಮರ್ಥ್‌ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಗುರುವಾರ ಸತತವಾಗಿ ಗೇಮ್‌ ಆಡ್ತಿದ್ದ ಮಗನಿಗೆ ಮೊಬೈಲ್‌ ಬೇಡ ಓದಿಕೋ ಎಂದು ಹೇಳಿದ್ದಾರೆ. ಇದರಿಂದ ಬೇಸರಿಸಿಕೊಂಡ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ರೂಮಿಗೆ […] The post ಮೊಬೈಲ್‌ ಕೊಡ್ತಿಲ್ಲ ಅಂತ ಬೇಜಾರಲ್ಲಿ ಆತ್ಮಹತ್ಯೆಗೆ ಶರಣಾದ 14 ವರ್ಷದ ಬಾಲಕ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ಹಾಂಕಾಂಗ್‌ನಲ್ಲಿ ಯೋಗ ಚಾಂಪಿಯನ್ ಸ್ಪರ್ಧೆ:ತೀರ್ಪುಗಾರರಾಗಿ ಡಾ.ಎನ್.ಪರಶುರಾಮ್ ಆಯ್ಕೆ

ದಾವಣಗೆರೆ: ಹಾಂಕಾಂಗ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರಿಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಗೆ ತೀರ್ಪುಗಾರರಾಗಿ ನಗರದ ಪ್ರತಿಷ್ಠಿತ ಎಸ್‌ಎಎಸ್‌ಎಸ್ ಯೋಗದ ಕೇಂದ್ರದ ಸಂಸ್ಥಾಪಕ ಅಧ್ಯಕರು ಹಾಗೂ ಯೋಗಗುರು ಡಾ.ಎನ್.ಪರಶುರಾಮ್ ಆಯ್ಕೆಯಾಗಿದ್ದಾರೆ. ಮೇ ತಿಂಗಳ 9 ಮತ್ತು 10 ರಂದು ಎರಡು ದಿನಗಳ ಕಾಲ ಅಂತಾರಾಷ್ಟ್ರಿಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆ ನಡೆಯಲಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಪರಿಣಿತಿ ಹೊಂದಿರುವ ಡಾ.ಎನ್.ಪರಶುರಾಮ್ ಅವರನ್ನು ಹಾಂಕಾಂಗ್ ಯೋಗಾಸನ ಫೆಡರೇಷನ್ ಮತ್ತು ಹಾಂಕಾಂಗ್ ಸರ್ಕಾರ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಜೋಗುಳ ಹಾಡುವ ಜೋಕಾಲಿ ಯಲ್ಲಿದ್ದಾನೆ ಜವರಾಯ ! ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸುವಾಗ ಇರಲಿ ಎಚ್ಚರ||| ಜೆಪಿ ಬರೆಯುತ್ತಾರೆ.

Summer Vacation Safety ಶಿವಮೊಗ್ಗ : ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಬೇಸಿಗೆ ರಜೆಗೆಂದು ... ಇನ್ನಷ್ಟು ಓದಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಮೇ 20ರೊಳಗೆ ಸಚಿವ ಸಂಪುಟ ವಿಸ್ತರಣೆ ಆಗಬಹುದು –ಸಲೀಂ ಅಹ್ಮದ್

ಹುಬ್ಬಳ್ಳಿ,ಏಪ್ರಿಲ್,24,2026 (www.justkannada.in):  ಮೇ 20ರೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಬಹುದು ಎಂದು ವಿಧಾನಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಲೀಂ ಅಹ್ಮದ್,  ಮೇ 4ರ ಫಲಿತಾಂಶ ನಂತರ ಈ ವಿಷಯ ಚರ್ಚೆಗೆ ಬರಲಿದೆ.  ಶೇ 50 ರಷ್ಟು ಸಚಿವರನ್ನ ಪಕ್ಷದ ಕೆಲಸಕ್ಕೆ ನಿಯೋಜಿಸಬೇಕು.  ಉಳಿದವರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದೇವೆ  ಅದರೆ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ದ ಎಂದರು. ನಾಯಕತ್ವ ಬದಲಾವಣೆ ಬಗ್ಗೆ ಮಾತಾಡದಂತೆ ಹೈಕಮಾಂಡ್ […] The post ಮೇ 20ರೊಳಗೆ ಸಚಿವ ಸಂಪುಟ ವಿಸ್ತರಣೆ ಆಗಬಹುದು –ಸಲೀಂ ಅಹ್ಮದ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಬರೀ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಹೆರಿಗೆ! ಪ್ರೆಗ್ನೆಂಟ್‌ ಅನ್ನೋದು ಅವಳಿಗೇ ಗೊತ್ತಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪಂಜಾಬ್‌ನ ಜಲಂಧರ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳಿಗೆ ಒಂಬತ್ತು ತಿಂಗಳ ಕಾಲ ತಾನು ಗರ್ಭಿಣಿ ಅನ್ನೋದೇ ಗೊತ್ತಿಲ್ಲದೆ ಡೆಲಿವರಿ ಕೂಡ ಆಗಿಹೋಗಿದೆ! ಹೌದು, ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾಳೆ. ಆಕೆಯ ಹೇಳಿಕೆಯ ಅನ್ವಯ ಅಮೃತಸರ ಮೂಲದ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಮಗಳಿಗೆ ಹೊಟ್ಟೆನೋವೆಂದು ಆಸ್ಪತ್ರೆಗೆ ಕರೆದುಕೊಂಡು ಬಂದ ಪೋಷಕರು ಅಜ್ಜ ಅಜ್ಜಿಯಾಗಿದ್ದಾರೆ. ಈ ವಿಷಯವನ್ನು ಅವರು ಅರಗಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಇದರ […] The post ಬರೀ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಹೆರಿಗೆ! ಪ್ರೆಗ್ನೆಂಟ್‌ ಅನ್ನೋದು ಅವಳಿಗೇ ಗೊತ್ತಿಲ್ಲ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

7 ಪಂದ್ಯ ಮಿಸ್ | MSD ಆಡೋದು ಡೌಟ್: ಅಭಿಮಾನಿಗಳಿಗೆ ಮತ್ತೆ ನಿರಾಸೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಎಂಎಸ್ ಧೋನಿ ಮರಳುವಿಕೆಗೆ ಇನ್ನೂ ನಿರೀಕ್ಷೆಯೇ ಮುಂದುವರಿದಿದೆ. ಆರಂಭದಲ್ಲಿ ಎರಡು ವಾರ ಮಾತ್ರ ಲಭ್ಯವಿರುವುದಿಲ್ಲವೆಂದು ತಿಳಿಸಿದ್ದರೂ, ಈಗಾಗಲೇ ಏಳು ಪಂದ್ಯಗಳನ್ನು ಅವರು ಮಿಸ್ ಮಾಡಿದ್ದಾರೆ. ಇತ್ತೀಚೆಗೆ ನೆಟ್ ಪ್ರ್ಯಾಕ್ಟಿಸ್ ಮಾಡುತ್ತಿರುವ ಧೋನಿಯ ವಿಡಿಯೋ ವೈರಲ್ ಆದ ಬಳಿಕ, ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ಆಡುತ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಈ ಬಗ್ಗೆ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ […] The post 7 ಪಂದ್ಯ ಮಿಸ್ | MSD ಆಡೋದು ಡೌಟ್: ಅಭಿಮಾನಿಗಳಿಗೆ ಮತ್ತೆ ನಿರಾಸೆ? appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ದಿನ ಭವಿಷ್ಯ | ಏಪ್ರಿಲ್ 24 | ಕೈಗೊಳ್ಳುವ ಕೆಲಸದಲ್ಲಿ ಯಶಸ್ಸು, ಆರ್ಥಿಕ ಲಾಭ

CHITRADURGA NEWS | 24 April 2026 ಮೇಷ: (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ)ಆತ್ಮೀಯರೊಂದಿಗೆ ಹಣದ ಬಗ್ಗೆ ವಿವಾದಗಳು ಉಂಟಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ಕೈಗೊಂಡ ಕೆಲಸಗಳು ಸ್ವಲ್ಪ ನಿಧಾನವಾಗಿ ಸಾಗುತ್ತವೆ. ವ್ಯರ್ಥ ಖರ್ಚುಗಳ ವಿಷಯದಲ್ಲಿ ಪುನರಾಲೋಚನೆ ಮಾಡುವುದು ಒಳ್ಳೆಯದು. ವ್ಯವಹಾರಗಳು ಮುಂದೆ ಸಾಗದೆ ನಿರಾಶೆ ಉಂಟಾಗುತ್ತವೆ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:5, ಅದೃಷ್ಟದ ಬಣ್ಣ:ಬೂದು ವೃಷಭ: (ಇ, ಓ, ಎ, […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಜೋಕಾಲಿಯಲ್ಲಿ ಆಟವಾಡುತ್ತಾ ಕುತ್ತಿಗೆಗೆ ದಾರ ಸಿಲುಕಿ ಬಾಲಕಿ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಅದರ ದಾರ ಕುತ್ತಿಗೆಗೆ ಸಿಲುಕಿ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿ ನಡೆದಿದೆ. ಶಿವಮೊಗ್ಗದ ವಿದ್ಯಾನಗರದ ಬಾಲಕಿ ಪ್ರಣಮ್ಯಗೆ ಬರೀ ಒಂಬತ್ತು ವರ್ಷ. ಮನೆಯ ಕಣ್ಮಣಿಯಾಗಿದ್ದ ಪ್ರಣಮ್ಯಳನ್ನು ಕಳೆದುಕೊಂಡು ಇಡೀ ಕುಟುಂಬ ದಿಕ್ಕಾಪಾಲಾದಂತಾಗಿದೆ. ಬೇಸಿಗೆ ರಜದಲ್ಲಿ ಚಿಕ್ಕಮ್ಮನ ಮನೆಗೆ ಹೋಗ್ತೀನಿ ಎಂದು ಪ್ರಣಮ್ಯ ಹಠ ಮಾಡಿದ್ದಳು. ಚಿಕ್ಕಮ್ಮನ ಮನೆಯಲ್ಲಿ ಒಂದು ವಾರದಿಂದ ಪ್ರಣಮ್ಯ ಆಟ ಆಡಿಕೊಂಡು ಹಾಯಾಗಿದ್ದಳು. ಚಿಕ್ಕಮ್ಮನ ಮಕ್ಕಳು ಕಾಟ ಕೊಡ್ತಾರೆಂದು ರೂಮಿನ ಬಾಗಿಲು […] The post ಜೋಕಾಲಿಯಲ್ಲಿ ಆಟವಾಡುತ್ತಾ ಕುತ್ತಿಗೆಗೆ ದಾರ ಸಿಲುಕಿ ಬಾಲಕಿ ದುರ್ಮ*ರಣ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

Cravings | ಡಯೆಟ್ ಮಾಡೋವಾಗ ಕ್ರೆವಿಂಗ್ಸ್ ಕಂಟ್ರೋಲ್ ಮಾಡೋದೇ ಕಷ್ಟ ಅಂತೀರಾ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

ಡಯೆಟ್ ಶುರು ಮಾಡೋದು ಸುಲಭ, ಆದರೆ ಮಧ್ಯದಲ್ಲಿ ಬರುವ ಕ್ರೆವಿಂಗ್ಸ್ ನಿಯಂತ್ರಿಸೋದು ದೊಡ್ಡ ಚಾಲೆಂಜ್. ವಿಶೇಷವಾಗಿ ಜಂಕ್ ಫುಡ್, ಸಿಹಿ ಪದಾರ್ಥಗಳು ತಿನ್ನಬೇಕು ಅನ್ನೋ ಆಸೆ ಬಂದಾಗ ಡಯೆಟ್ ಬ್ರೇಕ್ ಆಗೋದು ಸಾಮಾನ್ಯ. ಆದರೆ ಕೆಲವು ಸರಳ ಅಭ್ಯಾಸಗಳಿಂದ ಈ ಸಮಸ್ಯೆಯನ್ನು ಸುಲಭವಾಗಿ ಹತೋಟಿಗೆ ತರುತ್ತೀರಿ. ಸಣ್ಣ ಬದಲಾವಣೆಗಳು ದೊಡ್ಡ ಫಲಿತಾಂಶ ಕೊಡುತ್ತವೆ. ನಿಯಂತ್ರಿತ ಆಹಾರ ಮತ್ತು ಸರಿಯಾದ ಅಭ್ಯಾಸಗಳಿಂದ ಕ್ರೆವಿಂಗ್ಸ್ ಅನ್ನು ಸುಲಭವಾಗಿ ಹತೋಟಿಗೆ ತರಬಹುದು. The post Cravings | ಡಯೆಟ್ ಮಾಡೋವಾಗ ಕ್ರೆವಿಂಗ್ಸ್ ಕಂಟ್ರೋಲ್ ಮಾಡೋದೇ ಕಷ್ಟ ಅಂತೀರಾ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್ appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಏಪ್ರಿಲ್ ಧಮಾಕಾ…….

ವಿವೇಕಾನಂದ ಎಚ್.ಕೆ ಕನ್ನಡ ಸಿನಿಮಾದ ಡಾ.ರಾಜಕುಮಾರ್ ಏಪ್ರಿಲ್ 24, ಇಂಗ್ಲೀಷ್ ಸಾಹಿತ್ಯದ ವಿಲಿಯಂ ಶೇಕ್ಸ್ಪಿಯರ್ ಏಪ್ರಿಲ್ 23, ವಿಶ್ವ ಪುಸ್ತಕ ದಿನ ಏಪ್ರಿಲ್ 23…. ಹಾಗೆಯೇ ಕುತೂಹಲಕ್ಕಾಗಿ ಒಂದಷ್ಟು ಏಪ್ರಿಲ್ ಸಡಗರದ ಮಾಹಿತಿ… ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ಚಾರ್ಲಿ ಚಾಪ್ಲಿನ್, ಲಿಯೋನಾರ್ಡ್ ಡಾ ವಿಂಚಿ, ಎರಡನೇ ರಾಣಿ ಎಲಿಜಬೆತ್ ವಿಲಿಯಂ ವರ್ಡ್ಸ್ ವರ್ತ್, ವಿಶ್ವ ಆರೋಗ್ಯ ದಿನ, ವರ್ಲ್ಡ್ ಹೆರಿಟೇಜ್ ಡೇ, ವಿಶ್ವ ಭೂ ದಿನ ಇತ್ಯಾದಿ ಇತ್ಯಾದಿ……. ಡಾಕ್ಟರ್ ರಾಜಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು […] The post ಏಪ್ರಿಲ್ ಧಮಾಕಾ……. appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಇನ್ನೂ ಉದ್ಘಾಟನೆಯಾಗದಿರುವ ಮಾಲಗಂಭಗೆಗೆ ಸಿಡಿಲು ಬಡಿದು ಛಿದ್ರ ಛಿದ್ರ

ಹೊಸದಿಗಂತ ವರದಿ ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನದ ಇನ್ನೂ ಉದ್ಘಾಟನೆಯಾಗದೆಯಿರುವ ಮಾಲಗಂಭಗೆ ಸಿಡಿಲು ಬಡಿದು ಛಿದ್ರ ಛಿದ್ರವಾಗಿ ಬಿದ್ದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಇಲ್ಲಕಲ್ ನಿಂದ ಕಲ್ಲು ತರಿಸಿ ಅಮೋಘಸಿದ್ದೇಶ್ವರ ದೇವಸ್ಥಾನದ ಮುಂದೆ 36ಪೂಟ್ ಎತ್ತರದ ಮಾಲಗಂಭ ಕಟ್ಟಿಗೆ ತರಹದ ಕೆತ್ತನೇ ಮಾಡಿ ಸು.48ಲಕ್ಷ ರೂ,ಖರ್ಚು ಮಾಡಿ ನಿರ್ಮಿಸಲಾಗುತ್ತಿತ್ತು ಇದಕ್ಕೆ ಗುರುವಾರ ತಡರಾತ್ರಿ ಸಿಡಿಲು ಬಡಿದು 11ಪೂಟ್ ಮಾಲಗಂಭ ಛಿದ್ರ ಛಿದ್ರವಾಗಿ ಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಭಯ ಬಿತ್ತರಾಗಿದ್ದಾರೆ. ಇನ್ನೂ ಉದ್ಘಾಟನೆಗೊಳ್ಳದ ಮಾಲಗಂಭದ […] The post ಇನ್ನೂ ಉದ್ಘಾಟನೆಯಾಗದಿರುವ ಮಾಲಗಂಭಗೆಗೆ ಸಿಡಿಲು ಬಡಿದು ಛಿದ್ರ ಛಿದ್ರ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ನಡೆದುಕೊಂಡು ಹೋಗ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಡೆಲಿವರಿ ಬಾಯ್ಸ್‌ ಅಂದರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಬಚಾವ್‌ ಆದ್ವಿ ಅನ್ಕೊಂಡು ಹೋಗಿದ್ದ ಡೆಲಿವರಿ ಬಾಯ್ಸ್‌ ಇದೀಗ ಅರೆಸ್ಟ್‌ ಆಗಿದ್ದಾರೆ. ಮಾರುತಿನಗರದ ಕೋಗಿಲು ಮುಖ್ಯರಸ್ತೆಯಲ್ಲಿ ಇಬ್ಬರು ಡೆಲಿವರಿ ಬಾಯ್ಸ್‌ ಬೈಕ್‌ನಲ್ಲಿ ಹೋಗ್ತಿದ್ದರು. ಈ ವೇಳೆ ನಡೆದುಕೊಂಡು ಹೋಗ್ತಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಲ್ಲದೇ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದರು. ಆರೋಪಿಗಳಾದ ಹರೀಶ್‌ ಹಾಗೂ ಪ್ರಜ್ವಲ್‌ ತುಮಕೂರು ಮೂಲದವರು. ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿ ಬೆಂಗಳೂರಿಗೆ ಕೆಲಸಕ್ಕೆ ಬಂದವರು ಎಂದು ತಿಳಿದುಬಂದಿದೆ. ಮಹಿಳೆಯರೊಂದಿಗೆ ಅಸಭ್ಯವಾಗಿ […] The post ನಡೆದುಕೊಂಡು ಹೋಗ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಡೆಲಿವರಿ ಬಾಯ್ಸ್‌ ಅಂದರ್‌! appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ನಾಸಿಕ್ ಟಿಸಿಎಸ್ ವಿರುದ್ಧ ಮತ್ತೊಂದು ಗಂಭೀರ ಆರೋಪ

ಖ್ಯಾತ ಐಟಿ ಸಂಸ್ಥೆ ಟಿಸಿಎಸ್‌ನ (TCS) ನಾಸಿಕ್ ಶಾಖೆಯಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣವು ಈಗ ಮಹಾರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಬ್ಬ ಮಾಜಿ ಉದ್ಯೋಗಿಯ ಪತಿ ಗಂಭೀರ ಆರೋಪ ಮಾಡಿದ್ದು, ತನಿಖೆ ಚುರುಕುಗೊಂಡಿದೆ. ಪತ್ನಿ ಕೆಲಸ ಬಿಡಲು ದೌರ್ಜನ್ಯವೇ ಕಾರಣ: ಈಗ ದೂರು ನೀಡಿರುವ ವ್ಯಕ್ತಿಯ ಪ್ರಕಾರ, ಆತನ ಪತ್ನಿ ಈ ಹಿಂದೆ ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಆರೋಪಿಗಳು ಆಕೆಯನ್ನು ನಿರಂತರವಾಗಿ ಲೈಂಗಿಕವಾಗಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.