Filters

Channels
Topics
Other Filters

ಕಂದಮ್ಮಗಳ ಎದುರೇ ತಾಯಿಯ ಹ*ತ್ಯೆ: ರುಂಡ ಹಿಡಿದು ಊರು ತುಂಬಾ ಮೆರವಣಿಗೆ ಮಾಡಿದ ಪಾಪಿ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೌಟುಂಬಿಕ ಕಲಹವೊಂದು ಭೀಕರ ಹತ್ಯೆಯಲ್ಲಿ ಕೊನೆಗೊಂಡ ಪ್ರಕರಣ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಜಗಮಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಂಡೇಲಿ ಗ್ರಾಮದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಬಳಿಕ ಆಕೆಯ ರುಂಡವನ್ನು ಹಿಡಿದು ಗ್ರಾಮದಲ್ಲಿ ಸುತ್ತಾಡಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಸಲೀಕ್ ರಾಮ್ ಯಾದವ್ (45) ತನ್ನ ಪತ್ನಿ ಛೇಕ್ ಬಾಯಿ (42) ಯನ್ನು ಮಚ್ಚಿನಿಂದ ಹತ್ಯೆ ಮಾಡಿದ ಬಳಿಕ ರುಂಡವನ್ನು ಚೀಲದಲ್ಲಿ ಇಟ್ಟುಕೊಂಡು ಹೊರಗೆ ಬಂದಿದ್ದಾನೆ ಎಂದು […] The post ಕಂದಮ್ಮಗಳ ಎದುರೇ ತಾಯಿಯ ಹ*ತ್ಯೆ: ರುಂಡ ಹಿಡಿದು ಊರು ತುಂಬಾ ಮೆರವಣಿಗೆ ಮಾಡಿದ ಪಾಪಿ ಪತಿ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ಹೆಚ್.ಐ.ವಿ (HIV) ಮುಕ್ತ ಸಮಾಜದತ್ತ ಹೆಜ್ಜೆ :ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ವೇಗ ನೀಡಿ

ದಾವಣಗೆರೆ :  ಹೆಚ್.ಐ.ವಿ (HIV) ಸೋಂಕನ್ನು  ಪರಿಣಾಮಕಾರಿಯಾಗಿ  ತಡೆಗಟ್ಟಲು  ಮತ್ತು  ಸೋಂಕಿತರಿಗೆ  ಉತ್ತಮ  ಚಿಕಿತ್ಸೆ ಒದಗಿಸುವ  ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ (NGO) ಸಹಯೋಗದೊಂದಿಗೆ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಹೆಚ್.ಐ.ವಿ (HIV) ಮುಕ್ತವಾಗಿಸಲು ಹೆಚ್ಚಿನ ಒತ್ತು ನೀಡುವಂತೆ ಜಿಲ್ಲಾಧಿಕಾರಿ  ಗಂಗಾಧರಸ್ವಾಮಿ ಜಿ.ಎಂ  ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಿಷನ್‌ ಏಡ್ಸ್‌ ಸುರಕ್ಷಾ ಅಭಿಯಾನ ಸಭೆಯಲ್ಲಿ  ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕಾರ್ಯಕ್ರಮ  ಅಧಿಕಾರಿ ಡಾ.ಪಿ.ಡಿ. ಮುರಳೀಧರ್‌ ಅವರು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಛತ್ತೀಸ್‌ಗಢದಲ್ಲಿ ಘೋರ ಕೃತ್ಯ: ಪತ್ನಿಯ ರುಂಡ ಕಡಿದು ಊರ ತುಂಬಾ ಮೆರವಣಿಗೆ ಮಾಡಿದ ಪಾಪಿ ಪತಿ!

ಮನಕುಲುಕುವ ಕ್ರೂರ ಘಟನೆಯೊಂದು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಮತ್ತು ಮದ್ಯದ ಅಮಲು ಎಷ್ಟು ವಿಕೋಪಕ್ಕೆ ಹೋಗಬಹುದು ಎಂಬುದಕ್ಕೆ ಈ ರಕ್ತಸಿಕ್ತ ಘಟನೆಯೇ ಸಾಕ್ಷಿಯಾಗಿದೆ. ಪತಿಯೊಬ್ಬ ತನ್ನ ಹೆಂಡತಿಯ ತಲೆ ಕಡಿದು, ಆ ರುಂಡದೊಂದಿಗೆ ಇಡೀ ಗ್ರಾಮದಲ್ಲಿ ಮೆರವಣಿಗೆ ನಡೆಸಿರುವುದು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಘಟನೆಯ ವಿವರ: ಕೊರ್ಬಾ ಜಿಲ್ಲೆಯ ಬುಂದೇಲಿ ಗ್ರಾಮದ ಕೋಳಿ ಸಾಕಣೆ ಕೇಂದ್ರವೊಂದರಲ್ಲಿ ಕಾವಲುಗಾರನಾಗಿದ್ದ ಸಲಿಕ್ ರಾಮ್ ಯಾದವ್ (58) ಈ ಕೃತ್ಯ ಎಸಗಿದ ಆರೋಪಿ. ಬುಧವಾರ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

SAFETY | ಸಿಡಿಲಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳೋದು ಹೇಗೆ? ಈ ರೀತಿ ಮಾಡಿ

ಕಳೆದ ಎರಡು ದಿನಗಳಿಂದ ಸಿಡಿಲು ಬಡಿದು ಮೃತಪಟ್ಟವರ ಸುದ್ದಿಗಳನ್ನು ಕೇಳಿರುತ್ತೀರಿ. ತೋಟದಲ್ಲಿ ಕೆಲಸ ಮಾಡುವಾಗ, ಕುರಿ ಮೇಯಿಸುವಾಗ ಇನ್ನಿತರ ಸಂದರ್ಭಗಳಲ್ಲಿ ಸಿಡಿಲು ಬಡಿದಿದೆ. ಸಿಡಿಲು ಆರಂಭವಾದ ಸಮಯದಲ್ಲಿ ಸುತ್ತಮುತ್ತ ಏನಿದೆ ಎಂದು ಒಮ್ಮೆ ಸರಿಯಾಗಿ ನೋಡಿಕೊಳ್ಳಿ. ತಕ್ಷಣ ಕೆಲಸ ಮಾಡೋದನ್ನು ನಿಲ್ಲಿಸಿ ಕೆಳಕ್ಕೆ ಬಗ್ಗಿ ಕೂತುಬಿಡಿ. ಇನ್ನಷ್ಟು ಟಿಪ್ಸ್‌ ಇಲ್ಲಿದೆ.. ನಿಮ್ಮ ಸುತ್ತಮುತ್ತ ಯಾವುದೇ ಮಶೀನ್ಸ್‌ ಅಥವಾ ಎಲೆಕ್ಟ್ರಾನಿಕ್‌ ಐಟಮ್ಸ್‌ ಇದ್ದರೆ ಅದರಿಂದ ದೂರ ಇರಿ. ಮನೆಯಲ್ಲಿದ್ದರೆ ಇವುಗಳನ್ನು ಆಫ್‌ ಮಾಡಿ. ಹೊರಗಡೆ ಇದ್ದಾಗ ಗುಡುಗು, ಮಿಂಚು […] The post SAFETY | ಸಿಡಿಲಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳೋದು ಹೇಗೆ? ಈ ರೀತಿ ಮಾಡಿ appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಪಶ್ಚಿಮ ಬಂಗಾಳದ ಹೂಗ್ಲಿ ನದಿಯಲ್ಲಿ ಪ್ರಧಾನಿ ಮೋದಿ ದೋಣಿ ವಿಹಾರ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಬಿರುಸಿನ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಕೀಯ ಜಿದ್ದಾಜಿದ್ದಿನ ನಡುವೆ ತುಸು ಬಿಡುವು ಮಾಡಿಕೊಂಡ ಪ್ರಧಾನಿಯವರು, ಇಂದು ಮುಂಜಾನೆ ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಕೃತಿ ಪ್ರೇಮ ಮತ್ತು ಛಾಯಾಗ್ರಹಣ: ಸೂರ್ಯೋದಯದ ಸೊಬಗನ್ನು ಸವಿಯಲು ಪ್ರಧಾನಿ ಮೋದಿ ಅವರು ಮರದ ದೋಣಿಯ ಮೇಲೆ ಕುಳಿತು ವಿಹರಿಸುತ್ತಿರುವ ಸುಂದರ ಚಿತ್ರಗಳನ್ನು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಬಸವನಗರ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ದಾಳಿ:ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ

ದಾವಣಗೆರೆ : ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ  ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ) ಹಾಗೂ ತಂಬಾಕು ಉದ್ಯಮದ ಪರವಾನಗಿ (ಟಿವಿಎಲ್) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ದಾಳಿ ನಡೆಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಇಲಾಖೆಗಳ ಜಂಟಿ ತಂಡವು ನಗರದ ಗಡಿಯಾರ ಕಂಬ, ಎಂ.ಜಿ. ಮಾರ್ಕೆಟ್ ರಸ್ತೆ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಕೋಟ್ಪಾ-2003ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಒಟ್ಟು 17 ಪ್ರಕರಣಗಳನ್ನು ದಾಖಲಿಸಿ, ಒಟ್ಟು ರೂ. 3,250/- ದಂಡ ವಿಧಿಸಲಾಯಿತು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ  15 ಪ್ರಕರಣಗಳು ದಾಖಲಾಗಿದ್ದು, ರೂ. 2,850/- ದಂಡ ವಸೂಲಿ ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ಮಾಡಿದ  2 ಪ್ರಕರಣಗಳು ದಾಖಲಾಗಿದ್ದು, ರೂ. 400/- ದಂಡ ವಿಧಿಸಲಾಗಿದೆ. 2026-27ನೇ  ಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವರ್ತಕರು ಮಹಾನಗರ ಪಾಲಿಕೆಯಿಂದ ವಾಣಿಜ್ಯ ಪರವಾನಗಿಯ ಜೊತೆಗೆ ‘ತಂಬಾಕು ಉದ್ಯಮದ  ಪರವಾನಗಿ‘ಯನ್ನು (TVL) ಏಪ್ರಿಲ್  ಮಾಹೆಯ ಅಂತ್ಯದೊಳಗೆ ಕಡ್ಡಾಯವಾಗಿ ಪಡೆಯಬೇಕು. ಒಂದು ವೇಳೆ ಪರವಾನಗಿ ಪಡೆಯದೆ ಮಾರಾಟ ಮುಂದುವರಿಸಿದಲ್ಲಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ವರದಕ್ಷಿಣೆ ತಡೆಗಟ್ಟಲು ಅಧಿಕಾರಿಗಳ ನೇಮಕ 

CHITRADURGA NEWS | 24 APRIL 2026 ಚಿತ್ರದುರ್ಗ: ವಧು-ವರದಕ್ಷಿಣೆ ನಿಷೇಧ (ಕರ್ನಾಟಕ) ನಿಯಮಗಳು 2004ರ ಅನ್ವಯ, ಚಿತ್ರದುರ್ಗ ಜಿಲ್ಲೆಯಲ್ಲಿ ವರದಕ್ಷಿಣೆ ಪಿಡುಗನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವರದಕ್ಷಿಣೆ ನಿಷೇಧ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದನ್ನೂ ಓದಿ: SSLC RESULT | ಚಿತ್ರದುರ್ಗ ಜಿಲ್ಲೆಗೆ ಜಿಲ್ಲೆ ಶೇ.92.25 ರಷ್ಟು ಫಲಿತಾಂಶ ಜಿಲ್ಲಾ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಕೆ.ಹೆಚ್. (9538993366) ಜಿಲ್ಲಾ ಮಟ್ಟದ ವಧು-ವರದಕ್ಷಿಣೆ ನಿಷೇಧ ಅಧಿಕಾರಿಯಾಗಿ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

CSK vs MI: ಹೀನಾಯ ಸೋಲಿನ ಬಳಿಕ ಪಾಂಡ್ಯ ಏನ್ ಹೇಳಿದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಭಾರೀ ಏಕಪಕ್ಷೀಯ ಫಲಿತಾಂಶ ಕಂಡುಬಂದಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಅವಮಾನಕರ ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 103 ರನ್‌ಗಳ ಅಂತರದಲ್ಲಿ ಸೋತು, ಮುಂಬೈ ತನ್ನ ಇತಿಹಾಸದಲ್ಲೇ ಅತಿ ಕೆಟ್ಟ ಸೋಲನ್ನು ದಾಖಲಿಸಿತು. 207 ರನ್ ಗುರಿ ಬೆನ್ನಟ್ಟಿದ ಮುಂಬೈ ಕೇವಲ 104 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಸೋಲಿಗೆ ಕಾರಣವಾಗಿ ಬ್ಯಾಟಿಂಗ್ ವೈಫಲ್ಯವನ್ನು ಉಲ್ಲೇಖಿಸಿದರು. ಪಿಚ್ ಬಗ್ಗೆ […] The post CSK vs MI: ಹೀನಾಯ ಸೋಲಿನ ಬಳಿಕ ಪಾಂಡ್ಯ ಏನ್ ಹೇಳಿದ್ರು ನೋಡಿ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

Sleep Fitness | ಸರಿಯಾದ ನಿದ್ರೆ ಇಲ್ಲದೆ ವರ್ಕೌಟ್ ಫಲ ಸಿಗುತ್ತಾ?

ಜಿಮ್‌ನಲ್ಲಿ ಕಷ್ಟಪಟ್ಟು ವರ್ಕೌಟ್ ಮಾಡ್ತೀರಾ, ಡಯಟ್ ಫಾಲೋ ಮಾಡ್ತೀರಾ… ಆದರೆ ನಿದ್ರೆ ಸರಿಯಾಗಿಲ್ಲ ಅಂದ್ರೆ ನಿಮ್ಮ ಎಲ್ಲಾ ಪ್ರಯತ್ನ ಅರ್ಧಕ್ಕೇ ಸೀಮಿತವಾಗಬಹುದು. ಫಿಟ್ನೆಸ್ ಅಂದ್ರೆ ಕೇವಲ ವ್ಯಾಯಾಮ ಅಲ್ಲ, ಉತ್ತಮ ನಿದ್ರೆಯೂ ಅದರ ಮುಖ್ಯ ಭಾಗ. ನಿದ್ರೆ – ರಿಕವರಿಯ ಮೂಲವರ್ಕೌಟ್ ಮಾಡಿದಾಗ ಮಸಲ್‌ಗಳಿಗೆ ಸಣ್ಣ ಮಟ್ಟದ ಡ್ಯಾಮೇಜ್ ಆಗುತ್ತೆ. ಅದನ್ನು ರಿಪೇರ್ ಮಾಡಿ ಬಲವಾಗಿಸುವ ಕೆಲಸ ನಿದ್ರೆಯಲ್ಲೇ ನಡೆಯುತ್ತದೆ. ನಿದ್ರೆ ಕಡಿಮೆ ಇದ್ದರೆ ಮಸಲ್ ರಿಕವರಿ ಸ್ಲೋ ಆಗುತ್ತದೆ. ಹಾರ್ಮೋನ್ ಬ್ಯಾಲೆನ್ಸ್ ಮೇಲೆ ಪರಿಣಾಮಸರಿಯಾದ ನಿದ್ರೆ […] The post Sleep Fitness | ಸರಿಯಾದ ನಿದ್ರೆ ಇಲ್ಲದೆ ವರ್ಕೌಟ್ ಫಲ ಸಿಗುತ್ತಾ? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ರೈತ ಯುವಕರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೀದರ್‌ನಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಸಿಡಿಲಿಗೆ ಇಬ್ಬರು ಯುವ ರೈತರು ಮೃತಪಟ್ಟಿದ್ದಾರೆ. ಭಾಲ್ಕಿಯ ನಾವದಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೇವಣಸಿದ್ದ ಹಾಗೂ ಜೇವರ್ಗಿಯ ಯಲ್ಲಾಲಿಂಗ ಸಿಡಿಲಿಗೆ ಬಲಿಯಾದವರು. ನಿನ್ನೆ ಸಂಜೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆಯೇ ಜೋರು ಮಳೆ ಶುರುವಾಗಿದೆ. ಸುತ್ತಮುತ್ತ ಯಾವ ಶೆಲ್ಟರ್‌ ವ್ಯವಸ್ಥೆಯೂ ಇಲ್ಲ. ಅಲ್ಲೇ ಬದಿಯಲ್ಲಿದ್ದ ಮಾವಿನ ಮರದಡಿಗೆ ಆಶ್ರಯ ಪಡೆದಿದ್ದಾರೆ. ಈ ವೇಳೆ ಮರಕ್ಕೆ ಸಿಡಿಲು ಬಡಿದಿದ್ದು, ಕೆಳಗಡೆ ಇದ್ದ ಇಬ್ಬರು ರೈತರು ಅಲ್ಲಿಯೇ […] The post ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ರೈತ ಯುವಕರು ಸಾವು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ಚಿನ್ನಸ್ವಾಮಿಯಲ್ಲಿ ಇಂದು ಇಂಟ್ರೆಸ್ಟಿಂಗ್ ಫೈಟ್‌ :‌ ತವರು ನೆಲದಲ್ಲಿ ಲೀಗ್‌ನ ಲಾಸ್ಟ್‌ ಮ್ಯಾಚ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿಗರಿಗೆ ಇಂದು ಖುಷಿಯ ಸಂಜೆ! ಹೌದು, ತವರಿನಲ್ಲಿ ಇಂದು ಆರ್‌ಸಿಬಿಯ ಮ್ಯಾಚ್‌ ನಡೆಯಲಿದೆ. ಈ ಸೀಸನ್‌ನ ತವರಿನ ಕಡೆಯ ಮ್ಯಾಚ್‌ ಇದು. ಇಂದು ಸಂಜೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗುಜರಾತ್‌ ಟೈಟನ್ಸ್‌ ಎದುರು ಸೆಣೆಸಲಿದೆ. ಈ ಮ್ಯಾಚ್‌ಗೆ ಅಭಿಮಾನಿಗಳು ಕಾಯುತ್ತಿದ್ದು, ಬಹುತೇಕ ಎಲ್ಲ ಸೀಟ್‌ಗಳೂ ಭರ್ತಿಯಾಗಲಿದೆ. ಹೀಗಾಗಿ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಕಳೆದ ಬಾರಿ ಮ್ಯಾಚ್‌ ವೇಳೆ ಎಷ್ಟೊಂದು ಮಂದಿಯ ಫೋನ್‌ಗಳು ಕಳುವಾಗಿದ್ದವು. […] The post ಚಿನ್ನಸ್ವಾಮಿಯಲ್ಲಿ ಇಂದು ಇಂಟ್ರೆಸ್ಟಿಂಗ್ ಫೈಟ್‌ :‌ ತವರು ನೆಲದಲ್ಲಿ ಲೀಗ್‌ನ ಲಾಸ್ಟ್‌ ಮ್ಯಾಚ್‌ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಎಸ್ಕೇಪ್‌: ಬಾತ್‌ರೂಮ್‌ ಕಿಟಕಿ ಗ್ಲಾಸ್‌ ಪುಡಿಪುಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಿಕಿತ್ಸೆಗೆಂದು ವಿಮ್ಸ್‌ಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಬಾತ್‌ರೂಮ್‌ನ ಗಾಜು ಒಡೆದು ಪರಾರಿಯಾಗಿದ್ದಾನೆ. ಸೇಮ್‌ ಸಿನಿಮಾಗಳಲ್ಲಿ ತೋರಿಸುವಂತೆಯೇ ಈ ಕೈದಿ ವಾಶ್‌ರೂಮ್‌ಗೆ ಹೋಗ್ತೀನಿ ಎಂದು ಹೇಳಿದ್ದಾನೆ. ವಾಶ್‌ರೂಮ್‌ನಲ್ಲಿರುವ ಕಿಟಕಿಗಳನ್ನು ಒಡೆದು ಅಲ್ಲಿಂದ ಸದ್ದೇ ಇಲ್ಲದಂತೆ ಪರಾರಿಯಾಗಿದ್ದಾನೆ. ಪೋಕ್ಸೋ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಹರಪನಹಳ್ಳಿ ಮೂಲದ ಅಣ್ಣಪ್ಪ ಪರಾರಿಯಾದ ವ್ಯಕ್ತಿ. ಈತ ಜೈಲಿನಲ್ಲಿ ಮರದಿಂದ ಬಿದ್ದು ಗಾಯಗೊಂಡಿದ್ದ. ಅದಕ್ಕಾಗಿ ಈತನನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇದೀಗ ಆಸ್ಪತ್ರೆಯಿಂದ […] The post ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಎಸ್ಕೇಪ್‌: ಬಾತ್‌ರೂಮ್‌ ಕಿಟಕಿ ಗ್ಲಾಸ್‌ ಪುಡಿಪುಡಿ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ಕರ್ನಾಟಕ ಮೂಢನಂಬಿಕೆ ತಡೆ ಕಾಯ್ದೆ, 2017 : ಪ್ರಮುಖ ಅಂಶಗಳು

ಕರ್ನಾಟಕ ಸರ್ಕಾರವು 2017ರಲ್ಲಿ ಮೂಢನಂಬಿಕೆಗಳನ್ನು ತಡೆಗಟ್ಟಲು ಒಂದು ಮಹತ್ವದ ಕಾನೂನನ್ನು ಜಾರಿಗೆ ತಂದಿತು. ಇದರ ಅಧಿಕೃತ ಹೆಸರು “ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ, 2017″ (The Karnataka Prevention and Eradication of Inhuman Evil Practices and Black Magic Act, 2017). ಈ ಕಾಯ್ದೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ : ನಿಷೇಧಿಸಲಾದ ಪ್ರಮುಖ ಆಚರಣೆಗಳು (ಅಪರಾಧಗಳು): ಈ ಕಾನೂನಿನ ಪ್ರಕಾರ ಈ ಕೆಳಗಿನವುಗಳನ್ನು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಯಾವ ಮಹಿಳೆಯರಿಗೆ ಪಿಸಿಓಎಸ್ ಬರುವ ಅಪಾಯ ಹೆಚ್ಚಿರುತ್ತದೆ

CHITRADURGA NEWS | 24 APRIL 2026 ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಒಂದು ಹಾರ್ಮೋನುಗಳ ಸಮಸ್ಯೆಯಾಗಿದೆ. ಪಿಸಿಓಎಸ್ ಅಂಡಾಶಯದ ಹೊರ ಅಂಚಿನಲ್ಲಿ ಸಣ್ಣ ಚೀಲಗಳು ರೂಪುಗೊಳ್ಳಲು ಕಾರಣವಾಗುತ್ತದೆ. ಇದು ಅಂಡೋತ್ಪತ್ತಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಪಿಸಿಓಎಸ್‌ ಅನ್ನು ಶುರುವಿನಲ್ಲಿ ಪತ್ತೆ ಮಾಡಿದರೆ ಅದನ್ನು ಚಿಕಿತ್ಸೆಯ ಮೂಲಕ ಪರಿಹರಿಸಬಹುದು. ಒತ್ತಡ, ನಿದ್ರೆಯ ಕೊರತೆ ಮತ್ತು ಹಾರ್ಮೋನುಗಳ ಅಸಮತೋಲನವನ್ನು ಅನುಭವಿಸುವ ಮಹಿಳೆಯರಲ್ಲಿ ಪಿಸಿಓಎಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಇದು ಎಲ್ಲಾ ಮಹಿಳೆಯರಲ್ಲಿಯೂ ಕಂಡುಬರುವುದಿಲ್ಲ. ಹಾಗಾದ್ರೆ ಯಾವ ಮಹಿಳೆಯರು […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

MI vs CSK | ಅತ್ಯಂತ ಹೀನಾಯ ಸೋಲು ಇದು: ಚೆನ್ನೈ ಆಟಕ್ಕೆ ಪತರುಗುಟ್ಟಿದ ಮುಂಬೈ ಇಂಡಿಯನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ರೋಚಕ ಹಂತದಲ್ಲಿ ನಡೆದ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ತವರಿನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಈ ಪಂದ್ಯದಲ್ಲಿ ಮುಂಬೈ 103 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 207 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಈ ಗೆಲುವಿನ ಹೀರೋ ಎಂದರೆ ಸಂಜು ಸ್ಯಾಮ್ಸನ್. ಅವರು ಕೇವಲ […] The post MI vs CSK | ಅತ್ಯಂತ ಹೀನಾಯ ಸೋಲು ಇದು: ಚೆನ್ನೈ ಆಟಕ್ಕೆ ಪತರುಗುಟ್ಟಿದ ಮುಂಬೈ ಇಂಡಿಯನ್ಸ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.