Filters

Channels
Topics
Other Filters

SJM ವಿಶ್ವವಿದ್ಯಾಲಯ ಮತ್ತೊಂದು ಮಹತ್ವದ ಮೈಲುಗಲ್ಲು | 7 ವೃತ್ತಿಪರ ಕಾಲೇಜು ಸೇರ್ಪಡೆ 

CHITRADURGA NEWS | 21 APRIL 2026 ಚಿತ್ರದುರ್ಗ: ಪ್ರತಿಷ್ಠಿತ ಎಸ್.ಜೆ.ಎಂ. ವಿದ್ಯಾಪೀಠದ ಆಶ್ರಯದಲ್ಲಿ ಸ್ಥಾಪಿತವಾದ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ(ಎಸ್.ಜೆ.ಎಂ. ವಿಶ್ವವಿದ್ಯಾಲಯ)ವು ಚಿತ್ರದುರ್ಗದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ ಎಂದು ಕುಲಾಧಿಪತಿಗಳು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಹೇಳಿದರು. ಇದನ್ನೂ ಓದಿ: ಮುರುಘಾಮಠವು ಬಸವಾದಿ ಶರಣರ ತತ್ವ, ಚಿಂತನೆಗಳ ಪ್ರಯೋಗಶಾಲೆ ನಗರದ ಎಸ್.ಜೆ.ಎಂ. ವಿಶ್ವವಿದ್ಯಾಲಯ, ಎಸ್.ಜೆ.ಎಂ.ಐ.ಟಿ. ಕ್ಯಾಂಪಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು.  ಜಾಗತಿಕ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಎಸ್.ಜೆ.ಎಂ. ವಿಶ್ವವಿದ್ಯಾಲಯವು ಸಂಶೋಧನಾ ಆಧಾರಿತ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಬಿಸಿಲಿನ ಬೇಗೆಯಿಂದ ಬೆಂದ ಕರ್ನಾಟಕಕ್ಕೆ ಗುಡ್ ನ್ಯೂಸ್! ಈ ಭಾಗಗಳಲ್ಲಿ ಇಂದೇ ಮಳೆಯ ಸಂಭವ

ಕರ್ನಾಟಕದಲ್ಲಿ ತೀವ್ರ ಬಿಸಿಲು ಮತ್ತು ಬಿಸಿಗಾಳಿಯಿಂದ ಜನರು ಬಳಲುತ್ತಿರುವ ನಡುವೆ ಒಳ್ಳೆಯ ಸುದ್ದಿ ಬಂದಿದೆ. ಮಲೆನಾಡಿನ ಗಾಳಿಯ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಇಂದು ಸಂಜೆ ಅಥವಾ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಏಪ್ರಿಲ್ 25ರಿಂದ ಒಳನಾಡು ಮತ್ತು 26ರಿಂದ ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಬೇಸಿಗೆ ಮಳೆ ಆರಂಭವಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಸ್ತುತ ಕರ್ನಾಟಕದಲ್ಲಿ ಬಿಸಿಲು ತೀವ್ರವಾಗಿದೆ. ಉತ್ತರ ಕರ್ನಾಟಕದ ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ 43 […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ನಿಮ್ಮ ಚರ್ಮವು ಹೆಚ್ಚು ಸೂಕ್ಷ್ಮವಾಗಿದೆಯೇ? ಹಾಗಾದ್ರೆ ಚರ್ಮದ ಹೊರ ಪದರ ಆರೋಗ್ಯವಾಗಿರಲು ಹೀಗೆ ಮಾಡಿ

CHITRADURGA NEWS | 21 APRIL 2026 ಚರ್ಮದ ತಡೆಗೋಡೆ ಎಂದು ಕರೆಯಲ್ಪಡುವ ನಮ್ಮ ಚರ್ಮದ ಹೊರಗಿನ ಪದರವು ರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ. ದೇಹದ ತೇವಾಂಶವನ್ನು ರಕ್ಷಿಸುವುದು ಮತ್ತು ಹೊರಗಿನ ಮಾಲಿನ್ಯ, ಬ್ಯಾಕ್ಟೀರಿಯಾ ಮತ್ತು ಹಾನಿಕಾರಕ ರಾಸಾಯನಿಕಗಳು ದೇಹವನ್ನು ಪ್ರವೇಶಿಸುವುದನ್ನು ತಡೆಯುವುದು ಇದರ ಕೆಲಸ. ಆದರೆ, ಅತಿಯಾಗಿ ಸ್ಕ್ರಬ್ ಬಳಸುವುದು, ಮಾಲಿನ್ಯ ಅಥವಾ ಚರ್ಮದ ತೇವಾಂಶದ ಕೊರತೆಯು ಚರ್ಮದ ತಡೆಗೋಡೆಗೆ ಹಾನಿ ಮಾಡುತ್ತದೆ. ಇದು ಕೆಂಪು, ತುರಿಕೆ, ಶುಷ್ಕತೆ ಮತ್ತು ಚರ್ಮದ ಕಿರಿಕಿರಿಗೆ ಕಾರಣವಾಗಬಹುದು. ಹಾಗಾಗಿ ನಿಮ್ಮ ಚರ್ಮದ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

WEATHER | ರಾಜ್ಯದಲ್ಲೆಲ್ಲ ಬೆಳ್ಳಂಬೆಳಗ್ಗೆಯೇ ನೆತ್ತಿ ಸುಡುವ ಬಿಸಿಲು, ಕರಾವಳಿಗೆ ಗಂಭೀರ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಭಾರೀ ಬಿಸಿಲು ನೆತ್ತಿಸುಡುತ್ತಿದ್ದು, ಕರಾವಳಿ ಭಾಗಕ್ಕೆ ಹವಾಮಾನ ಇಲಾಖೆ ಸೀರಿಯಸ್‌ ಎಚ್ಚರಿಕೆ ನೀಡಿದೆ. ಕರಾವಳಿ ಭಾಗಕ್ಕೆ ಮುಂದಿನ ಮೂರು ದಿನಗಳು ಹೀಟ್‌ ವೇವ್‌ ಆಗಮಿಸಲಿದ್ದು, ಜನರು ಎಚ್ಚರಿಕೆಯಿಂದ ಇರಿ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯ ಈಗಾಗಲೇ ಕಾದ ಹೆಂಚಿನಂತಾಗಿದೆ. ಹೀಟ್‌ವೇವ್‌ನಿಂದ ಜನ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲಾಗದೆ ಹೈರಾಣಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬೇರೆ ಜಿಲ್ಲೆಗಳಿಂತ ಜಾಸ್ತಿ ಸಮಸ್ಯೆ ಎದುರಾಗಿದ್ದು, ಆರೋಗ್ಯದ ಕಡೆ […] The post WEATHER | ರಾಜ್ಯದಲ್ಲೆಲ್ಲ ಬೆಳ್ಳಂಬೆಳಗ್ಗೆಯೇ ನೆತ್ತಿ ಸುಡುವ ಬಿಸಿಲು, ಕರಾವಳಿಗೆ ಗಂಭೀರ ಎಚ್ಚರಿಕೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಇರಾನ್ ಹಠಕ್ಕೆ ಅಮೆರಿಕ ಕೆಂಡಾಮಂಡಲ: ಟ್ರಂಪ್‌ನಿಂದ ಖಡಕ್ ವಾರ್ನಿಂಗ್

ವಿಶ್ವದ ಎರಡು ಪ್ರಬಲ ರಾಷ್ಟ್ರಗಳಾದ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಈಗ ಸ್ಫೋಟಕ ಹಂತವನ್ನು ತಲುಪಿದೆ. ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗಳು ವಿಫಲವಾಗುವ ಸಾಧ್ಯತೆ ಹೆಚ್ಚಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಮೋಡಗಳು ಕವಿದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. “ಇರಾನ್ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಬೇಕು. ಕೇವಲ ತಾತ್ಕಾಲಿಕ ಕದನ ವಿರಾಮವಲ್ಲ, ಇದು ನಮ್ಮ ಗುರಿ” ಎಂದು ಅವರು ಬ್ಲೂಮ್‌ಬರ್ಗ್ ಮತ್ತು ನ್ಯೂಯಾರ್ಕ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಶಿವಮೊಗ್ಗ ಜಿ.ಪಂ ಸಿಇಒ ಹೇಮಂತ್.ಎನ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ: ಸಿಇಎನ್ ಠಾಣೆಯಲ್ಲಿ ಪ್ರಕರಣ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹೇಮಂತ್.ಎನ್‌ ಐಎಎಸ್‌ ಅವರ ... ಇನ್ನಷ್ಟು ಓದಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡದ ಮೇಲೂ ಹಾರಾಡಿತ್ತು, ಆಕಾಶದಲ್ಲೆ 4 ಗಂಟೆ ಸುತ್ತಿದ ವಿಮಾನ! ಪೂರ್ತಿ ಕಥೆ

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದ ಫ್ಲೈ91 (Fly91) ವಿಮಾನ, ನಿನ್ನೆ ದಿನದ ಪ್ರಯಾಣಿಕರ ... ಇನ್ನಷ್ಟು ಓದಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಪನೀರ್ ಬಳಸುವವರು ಈ ತಪ್ಪುಗಳನ್ನು ಮಾಡಬೇಡಿ

CHITRADURGA NEWS | 21 APRIL 2026 ಪನೀರ್ ಪ್ರೋಟೀನ್ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಸಸ್ಯಾಹಾರಿಗಳು ಪ್ರೋಟೀನ್‍ಗಾಗಿ ಇದನ್ನುಅವಲಂಬಿಸಿರುತ್ತಾರೆ. ಜಿಮ್‌ಗೆ ಹೋಗುವವರಾಗಿರಲಿ ಅಥವಾ ಬೆಳೆಯುತ್ತಿರುವ ಮಕ್ಕಳಾಗಿರಲಿ, ಸ್ನಾಯುಗಳನ್ನು ಸರಿಪಡಿಸಲು ಮತ್ತು ಬಲಪಡಿಸಲು ಎಲ್ಲರೂ ಪನೀರ್ ಅನ್ನು ಸೇವಿಸುತ್ತಾರೆ. ಆದರೆ ನಿಮ್ಮ ಆಹಾರದಲ್ಲಿ ಪನೀರ್ ಸೇರಿಸಿಕೊಂಡರೆ ಸಾಲದು, ನೀವು ಅದನ್ನು ಬೇಯಿಸುವ ವಿಧಾನವು ಮುಖ್ಯವಾಗುತ್ತದೆ.  ಯಾಕೆಂದರೆ ಬೇಯಿಸುವ ವಿಧಾನದಿಂದ ನಿಮ್ಮ ದೇಹಕ್ಕೆ ಎಷ್ಟು ಪೌಷ್ಟಿಕಾಂಶ ಸಿಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ನೀವು ಪನೀರ್ ಅನ್ನು ತಪ್ಪಾಗಿ ಬೇಯಿಸುತ್ತಿದ್ದರೆ, ನೀವು […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮಲೆನಾಡು ಟುಡೆ ದಿನ ಭವಿಷ್ಯ ಮತ್ತು ಇವತ್ತಿನ ಪಂಚಾಂಗದ ವಿವರ

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಶುಕ್ಲ ಪಕ್ಷದ ... ಇನ್ನಷ್ಟು ಓದಿ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

Territorial Army: 42 ವರ್ಷದವರೆಗೂ ಸೇನೆ ಸೇರಲು ಸುವರ್ಣಾವಕಾಶ; ಟೆರಿಟೋರಿಯಲ್ ಆರ್ಮಿಯಲ್ಲಿ ಭರ್ಜರಿ ನೇಮಕಾತಿ!

Territorial Army Recruitment: ಈ ನೇಮಕಾತಿಯ ಮೂಲಕ ಮುಖ್ಯವಾಗಿ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಶೇಷವಾಗಿ ಲೆಫ್ಟಿನೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದು ಫುಲ್-ಟೈಮ್ ಸೇನೆಯಂತಿಲ್ಲ, ಅಗತ್ಯ ಸಂದರ್ಭಗಳಲ್ಲಿ ಮಾತ್ರ ಸೇವೆ ಸಲ್ಲಿಸುವ ವ್ಯವಸ್ಥೆ ಇದಾಗಿದೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಕಾಫಿನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆ ಅಬ್ಬರ: ಧರೆಗುರುಳಿದ ಮರಗಳು, ಟ್ರಾಫಿಕ್ ಜಾಮ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ನಾನಾ ಕಡೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಎನ್.ಆರ್.ಪುರ ತಾಲೂಕಿನ ಸಮೀಪ ಬೃಹತ್ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮರ ಬಿದ್ದ ಪರಿಣಾಮ ಬಾಳೆಹೊನ್ನೂರು ಮತ್ತು ಕೊಟ್ಟಿಗೆಹಾರ ಮಾರ್ಗದಲ್ಲಿ ಎರಡೂ ಕಡೆ ಕಿಲೋಮೀಟರ್‌ಗಟ್ಟಲೇ ವಾಹನಗಳ ದಟ್ಟಣೆ ಉಂಟಾಗಿದೆ. ಸ್ಥಳೀಯರು ಸ್ವಯಂಪ್ರೇರಿತರಾಗಿ ಮರ ತೆರವುಗೊಳಿಸಿದ್ದಾರೆ. ಮೂಡಿಗೆರೆ ಮತ್ತು ಕಳಸ ತಾಲೂಕಿನಲ್ಲೂ ಭಾರೀ ಗಾಳಿ ಮಳೆಯಾಗುತ್ತಿದೆ. ಕಳಸದ ಕುದುರೆಮುಖ ಟಿಬಿ ಸರ್ಕಲ್‌ನಲ್ಲಿ ಮರ ಬಿದ್ದಿದೆ. 100 ಅಡಿ ಎತ್ತರದಲ್ಲಿದ್ದ ಶೀಟ್‌ಗಳು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಪ್ರಧಾನಿ ಮೋದಿ ಭೇಟಿಯಿಂದ ರಾತ್ರೋರಾತ್ರಿ ವೈರಲ್‌ ಆದ ಚುರುಮುರಿ ವ್ಯಾಪಾರಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ರಣರಂಗದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಸರಳತೆಯ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ರಸ್ತೆಯ ಬದಿಯ ಒಬ್ಬ ಬಡ ಚಿರುಮುರಿ ವ್ಯಾಪಾರಿಯ ಅದೃಷ್ಟವನ್ನು ಪ್ರಧಾನಿಯವರ ಅನಿರೀಕ್ಷಿತ ಭೇಟಿ ರಾತ್ರೋರಾತ್ರಿ ಬದಲಾಯಿಸಿದೆ. ಈ ವ್ಯಾಪಾರಿಯ ಹೆಸರು ವಿಕ್ರಮ್, ಮೂಲತಃ ಬಿಹಾರದ ನಿವಾಸಿ, ಈಗ ಕೋಲ್ಕತ್ತಾದ ಒಂದು ಸಣ್ಣ ಅಂಗಡಿಯಲ್ಲಿ ಚುರುಮುರಿ ಮಾರಿ ಜೀವನ ಸಾಗಿಸುತ್ತಿದ್ದಾರೆ. ಯಾರು ಈ ವಿಕ್ರಮ್? ಕೇವಲ 9ನೇ ತರಗತಿಯವರೆಗೆ ಮಾತ್ರ ಓದಿರುವ ವಿಕ್ರಮ್ ಅವರ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

GOOD SLEEP | ರಾತ್ರಿ ಚೆನ್ನಾಗಿ ನಿದ್ರೆ ಬರೋದಿಲ್ವಾ? ಇದೇ ಕಾರಣ ನೋಡಿ

ಇಂದು ಹಲವರಿಗೆ ‘ನಿದ್ರೆ ಬರ್ತಿಲ್ಲ’ ಅನ್ನೋ ಸಮಸ್ಯೆ ಸಾಮಾನ್ಯ. ರಾತ್ರಿ ಹೊತ್ತಿಗೆ ದೇಹ ದಣಿದಿದ್ದರೂ ಮನಸ್ಸು ಮಾತ್ರ ಆಫ್ ಆಗೋದಿಲ್ಲ. ಇದರಿಂದ ಬೆಳಗ್ಗೆ ಎದ್ದು ಕೂಡ ಫ್ರೆಶ್ ಆಗಿರೋದಿಲ್ಲ. ಹಾಗಾದ್ರೆ ಏಕೆ ನಿದ್ರೆ ಸಮಸ್ಯೆ ಬರುತ್ತದೆ? ಅದಕ್ಕೆ ಸಿಂಪಲ್ ಪರಿಹಾರಗಳೇನು ನೋಡೋಣ. ದಿನಪೂರ್ತಿ ನಡೆದ ಘಟನೆಗಳು, ಕೆಲಸದ ಒತ್ತಡ ಎಲ್ಲ ಮಿಕ್ಸ್ ಆಗಿ ರಾತ್ರಿ ಹೆಚ್ಚು ಯೋಚನೆ ಆಗುತ್ತೆ. ಇದು ನಿದ್ರೆಯನ್ನು ದೂರ ಮಾಡುತ್ತೆ. ರಾತ್ರಿ ಹೆಚ್ಚು ಖಾರ, ಎಣ್ಣೆಯ ಆಹಾರ ತಿಂದರೆ ಜೀರ್ಣಕ್ರಿಯೆ ನಿಧಾನವಾಗಿ ನಿದ್ರೆ […] The post GOOD SLEEP | ರಾತ್ರಿ ಚೆನ್ನಾಗಿ ನಿದ್ರೆ ಬರೋದಿಲ್ವಾ? ಇದೇ ಕಾರಣ ನೋಡಿ appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಮನೆಯಲ್ಲಿಟ್ಟಿರೋ ಕ್ರಯೋನ್ಸ್ ಕರಗುವಷ್ಟು ಬಿಸಿ ಈ ಬೆಂಗಳೂರು! ಬಿಸಿಲಿಗೆ ದಂಗಾದ ಸಿಲಿಕಾನ್ ಸಿಟಿ ಮಂದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಉಷ್ಣತೆಯ ಅಬ್ಬರ ತಾರಕಕ್ಕೇರಿದ್ದು, ಜನರು ದಿನನಿತ್ಯ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಹೊರಗೆ ಹೋಗುವುದು ಮಾತ್ರವಲ್ಲ, ಮನೆಯೊಳಗೇ ಉರಿ ಬಿಸಿಲಿನ ತಾಪ ತಟ್ಟುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯನ್ನು ತೋರಿಸುವ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಬೆಂಗಳೂರಿನ ನಿವಾಸಿ ಗೀತಾ ಶ್ರೀ ನಾಗರಾಜ್ ಎಂಬವರು ತಮ್ಮ ಮನೆಯೊಳಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಮನೆಯ ಮೇಜಿನ ಮೇಲೆ ಇಟ್ಟಿದ್ದ ಕ್ರಯೋನ್ಸ್‌ಗಳು ತಾಪಮಾನ ಹೆಚ್ಚಳದಿಂದ ಕರಗಿ ಹೋಗಿರುವ ದೃಶ್ಯವನ್ನು ಅವರು ಹಂಚಿಕೊಂಡಿದ್ದಾರೆ. […] The post ಮನೆಯಲ್ಲಿಟ್ಟಿರೋ ಕ್ರಯೋನ್ಸ್ ಕರಗುವಷ್ಟು ಬಿಸಿ ಈ ಬೆಂಗಳೂರು! ಬಿಸಿಲಿಗೆ ದಂಗಾದ ಸಿಲಿಕಾನ್ ಸಿಟಿ ಮಂದಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮುಂಬೈಗೆ ಶತಕದ ‘ತಿಲಕ’ ಇಟ್ಟ ವರ್ಮಾ: ಗುಜರಾತ್​ ಗೆಲುವಿಗೆ ಬಿಗ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಇಂದು ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಸಿಕ್ಸರ್, ಬೌಂಡರಿ ಗಳ ಸುರಿಮಳೆಗೆ ಅಮೋಘ ಶತಕ ಸಿಡಿಸಿದರು. ಈ ಮೂಲಕ ಮುಂಬೈ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ, ಗುಜರಾತ್ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈಗೆ ಮತ್ತೆ ಕಳಪೆ ಆರಂಭ ಸಿಕ್ಕಿದ್ದು, ಕ್ವಿಂಟನ್ ಡಿ ಕಾಕ್ 13 ರನ್‌ಗಳಿಗೆ ಔಟಾದರು. ಇತ್ತ ಚೊಚ್ಚಲ ಐಪಿಎಲ್ ಪಂದ್ಯವಾಡಿದ ಡ್ಯಾನಿಶ್ […] The post ಮುಂಬೈಗೆ ಶತಕದ ‘ತಿಲಕ’ ಇಟ್ಟ ವರ್ಮಾ: ಗುಜರಾತ್​ ಗೆಲುವಿಗೆ ಬಿಗ್ ಟಾರ್ಗೆಟ್! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.