Filters

Channels
Topics
Other Filters

ಕರ್ನಾಟಕಕ್ಕೆ ಇನ್ನೂ 5 ದಿನ ಮಳೆಯ ಮುನ್ಸೂಚನೆ: ಬಿಸಿಲಿಗೆ ಮಳೆಯ ತಂಪೆರೆದ ಮಳೆರಾಯ

ತೀವ್ರ ಬೇಸಿಗೆ ಬಿಸಿಲಿನಿಂದ ಕಂಗಾಲಾಗಿದ್ದ ಕರ್ನಾಟಕದ ಜನರಿಗೆ ಭಾರತ ಹವಾಮಾನ ಇಲಾಖೆ (IMD) ತಂಪೆರೆಯ ಸುದ್ದಿ ನೀಡಿದೆ. ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಮೈಸೂರು-ಮಂಡ್ಯ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಗುಡುಗು, ಮಿಂಚು ಸಹಿತ ಮಳೆಯ ಸಾಧ್ಯತೆ ಇದೆ. ಇದು ಪೂರ್ವ ಮುಂಗಾರು (ಪ್ರಿ-ಮಾನ್ಸೂನ್) ಚಟುವಟಿಕೆಯ ಭಾಗವಾಗಿದ್ದು, ಬಿಸಿಲಿನ ತಾಪದ ನಡುವೆ ತಂಪು ಮಳೆಯ ರಾಹತಿ ನೀಡುತ್ತಿದೆ. ಪ್ರಮುಖ ಮುನ್ಸೂಚನೆಗಳು (ಮಾರ್ಚ್ 16ರಿಂದ 21ರವರೆಗೆ): ಕರಾವಳಿ ಜಿಲ್ಲೆಗಳು (ದಕ್ಷಿಣ ಕನ್ನಡ, ಉಡುಪಿ, ಉತ್ತರ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಈ ಕೆಲಸ ಮಾಡುವುದರಿಂದ ಮೂತ್ರ ವ್ಯವಸ್ಥೆಯು ಆರೋಗ್ಯವಾಗಿರುತ್ತದೆಯಂತೆ

CHITRADURGA NEWS | 16 MARCH 2026 ಮೂತ್ರ ವ್ಯವಸ್ಥೆಯು ಮೂತ್ರದ ಮೂಲಕ ದೇಹದಿಂದ ವಿಷವನ್ನು ಹೊರಹಾಕುತ್ತದೆ. ಈ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಿದಾಗ, ಎಲೆಕ್ಟ್ರೋಲೈಟ್ ಮಟ್ಟಗಳು ನಿಯಂತ್ರಿಸಲ್ಪಡುತ್ತವೆ. ರಕ್ತದೊತ್ತಡ ಸಾಮಾನ್ಯವಾಗಿರುತ್ತವೆ ಮತ್ತು ದೇಹದ ದ್ರವ ಸಮತೋಲನವನ್ನು ಸಹ ಕಾಪಾಡಿಕೊಳ್ಳಲಾಗುತ್ತದೆ. ಆದರೆ, ಕೆಲವು ಜನರ ಕೆಟ್ಟ ಜೀವನಶೈಲಿ ಮೂತ್ರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.  ಈ ಕೆಟ್ಟ ಅಭ್ಯಾಸಗಳು ಮೂತ್ರಪಿಂಡದ ಕಲ್ಲುಗಳು, ಮೂತ್ರ ವಿಸರ್ಜನೆ ಸಮಸ್ಯೆಗಳು, ಮೂತ್ರಕೋಶದ ಸಮಸ್ಯೆಗಳು ಅಥವಾ ಮೂತ್ರಪಿಂಡದ ಹಾನಿಯ ಅಪಾಯವನ್ನು ಹೆಚ್ಚಿಸುತ್ತವೆ. ಜೀವನಶೈಲಿ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಕುಣಿಗಲ್ : ಸಂತೆಮಾವತ್ತೂರು ಸಹಕಾರ ಸಂಘದ ಚುನಾಣೆಯಲ್ಲಿ ಮತಪತ್ರ ದುರುಪಯೋಗ ಆರೋಪ: ಚುನಾವಣೆ ರದ್ದು

ಕುಣಿಗಲ್ : ತಾಲೂಕಿನ ಸಂತೆ ಮಾವತ್ತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿತ್ತು. ಚುನಾವಣೆಯ ಚುನಾವಣಾ ಅಧಿಕಾರಿ ರಾಜಕೀಯ ಒತ್ತಡಕ್ಕೆ ಮಣಿದು ಮತ ಪತ್ರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅನುಕೂಲ ಮಾಡುತ್ತಿದ್ದಾರೆ ಎಂದು ಈತನನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಜೆಡಿಎಸ್ ತಾಲೂಕ್ ಅಧ್ಯಕ್ಷ ಬಿ ಎನ್ ಜಗದೀಶ್ ಮತ್ತು ಮುಖಂಡರುಗಳು ಪ್ರತಿಭಟನೆ ನಡೆಸಿದ ಪರಿಣಾಮ ಚುನಾವಣೆ ರದ್ದಾಗಿರುವ ಘಟನೆ ನಡೆದಿದೆ. ಸಂತೆ ಮಾವುತೂರಿನ ವಿ ಎಸ ಎಸ … The post ಕುಣಿಗಲ್ : ಸಂತೆಮಾವತ್ತೂರು ಸಹಕಾರ ಸಂಘದ ಚುನಾಣೆಯಲ್ಲಿ ಮತಪತ್ರ ದುರುಪಯೋಗ ಆರೋಪ: ಚುನಾವಣೆ ರದ್ದು appeared first on ಸುವರ್ಣ ಪ್ರಗತಿ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ತೂಕ ಇಳಿಕೆಗೆ ಬೆಸ್ಟ್ ಯಾವುದು? ಮಖಾನಾ Vs ಕಡಲೆಕಾಯಿ ಯಾವುದು ಉತ್ತಮ?

ಇಂದಿನ ದಿನಗಳಲ್ಲಿ ಅಧಿಕ ತೂಕ (ಬೊಜ್ಜು) ಸಮಸ್ಯೆ ಎಲ್ಲರನ್ನೂ ಬಾಧಿಸುತ್ತಿದೆ. ಜಂಕ್ ಫುಡ್ ಸೇವನೆ, ಕಳಪೆ ನಿದ್ರೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಒತ್ತಡದಿಂದಾಗಿ ತೂಕ ವೇಗವಾಗಿ ಹೆಚ್ಚುತ್ತಿದೆ. ಇದರಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಅನೇಕರು ಜಿಮ್, ಯೋಗ, ಡಯೆಟ್ ಮತ್ತು ವರ್ಕೌಟ್‌ಗಳನ್ನು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಫಲಿತಾಂಶ ಕಡಿಮೆ ಸಿಗುತ್ತದೆ ಅಥವಾ ನಿರಾಸೆಯಾಗುತ್ತದೆ. ತೂಕ ಇಳಿಕೆಯಲ್ಲಿ ಸರಿಯಾದ ಸ್ನ್ಯಾಕ್ ಆಯ್ಕೆ ಮಹತ್ವದ್ದು. […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಸೋಮವಾರದ ರಾಶಿ ಭವಿಷ್ಯ 16 ಮಾರ್ಚ್ 2026

ಈ ರಾಶಿಯವರ ಹಠಾತ್ ಮದುವೆ ಚರ್ಚೆ, ಈ ರಾಶಿಯವರ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭದ ಮೇಲೆ ಲಾಭ, ಸೋಮವಾರದ ರಾಶಿ ಭವಿಷ್ಯ 16 ಮಾರ್ಚ್ 202 ಸೂರ್ಯೋದಯ – 6:27 ಬೆ. ಸೂರ್ಯಾಸ್ತ – 6:22 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಕೃಷ್ಣ ಪಕ್ಷ, ಪಾಲ್ಗುಣ ಮಾಸ, ಶಿಶಿರ್ ಋತು, ತಿಥಿ – ದ್ವಾದಶಿ 9:38 AM ವರೆಗೆ ನಂತರ ತ್ರಯೋದಶಿ ನಕ್ಷತ್ರ – ಧನಿಷ್ಥೆ ನಂತರ ಶತಭಿಷೆ […] The post ಸೋಮವಾರದ ರಾಶಿ ಭವಿಷ್ಯ 16 ಮಾರ್ಚ್ 2026 first appeared on Dvgsuddi Kannada | online news portal | Kannada news online. ಜ್ಯೋತಿಷ್ಯ ವಿಷಯಗಳು ದಿನನಿತ್ಯದ ಜೀವನದ ನಿರ್ಧಾರಗಳಲ್ಲಿ ಹಲವರಿಗೆ ಮಾರ್ಗದರ್ಶನ ನೀಡುತ್ತವೆ.

ದಾವಣಗೆರೆ: ‘ಗಿಫ್ಟ್’ ಆಸೆಗೆ ಬಿದ್ದ ಮಹಿಳೆಗೆ 47 ಲಕ್ಷ ರೂ. ವಂಚನೆ!

ದಾವಣಗೆರೆ: ವಿದೇಶಿ ಸ್ನೇಹಿತನ ಉಡುಗೊರೆಯ ಆಸೆಗೆ ಬಿದ್ದ ದಾವಣಗೆರೆಯ ಮಹಿಳೆಯೊಬ್ಬರು ಬರೋಬ್ಬರಿ 47.38 ಲಕ್ಷ ರೂಪಾಯಿ ಕಳೆದುಕೊಂಡು ಬೀದಿಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯ ಮಾತು ನಂಬಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ದಾವಣಗೆರೆ: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಯುವಕ ಸಾವು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ದಾವಣಗೆರೆ: ಜಿಲ್ಲೆಯ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ (Industrial Area) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯಿಂದ ಅಜ್ಜಿಯನ್ನು ಬಿಡುಗಡೆ ಮಾಡಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಘಟನೆಯ ವಿವರ: ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ದಿನ ಭವಿಷ್ಯ | ಮಾರ್ಚ್ 15 | ಕೈಗೆತ್ತಿಕೊಂಡ ಕೆಲಸ ಯಶಸ್ವಿ, ಶ್ರಮಕ್ಕೆ ತಕ್ಕ ಫಲ, ಅರೋಗ್ಯದಲ್ಲಿ ಎಚ್ಚರ

CHITRADURGA NEWS | 15 March 2026 ಮೇಷ: (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ)ಕೆಲವು ವಿಚಾರಗಳಲ್ಲಿ ಬಂಧುಗಳ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಕೈಗೆತ್ತಿಕೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಬುದ್ಧಿವಂತಿಕೆಯಿಂದ ವೃತ್ತಿಪರ ಉದ್ಯೋಗಗಳಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತೀರಿ. ಅಗತ್ಯಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ. ವ್ಯಾಪಾರಸ್ಥರಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:3, ಅದೃಷ್ಟದ ಬಣ್ಣ:ಕಿತ್ತಳೆ ವೃಷಭ: (ಇ, ಓ, ಎ, ಒ, ವಾ, ವಿ, ವು, ವೆ, […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಚಿತ್ರದುರ್ಗ: ಲಾರಿಗೆ ಕಾರು ಡಿಕ್ಕಿ; ಮೂವರು ಪೊಲೀಸ್ ಅಧಿಕಾರಿಗಳ ದುರ್ಮರಣ

ಚಳ್ಳಕೆರೆ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಮೂವರು ಆರ್‌ಎಸ್‌ಐ (RSI) ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ​ಘಟನೆಯ ವಿವರ ​ಬೆಂಗಳೂರಿನಿಂದ ಬಳ್ಳಾರಿಗೆ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಐವರು ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟ

ನವದೆಹಲಿ, ಮಾ.15: ಅಸ್ಸಾಂ, ಕೇರಳ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ಒಂದೇ ಹಂತದಲ್ಲಿ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ನವದೆಹಲಿಯಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದೆ ಮತ್ತು ತಮಿಳುನಾಡಿನಲ್ಲಿ 23 ರಂದು ಮತದಾನ ನಡೆಯಲಿದೆ ಎಂದು ಹೇಳಿದರು. ಪಶ್ಚಿಮ ಬಂಗಾಳದಲ್ಲಿ, ಏಪ್ರಿಲ್ 23 ಮತ್ತು […] The post ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

5 ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ, ಹೆಚ್ಚಿನ ರಾಜ್ಯಗಳಿಗೆ ಏಕ ಹಂತದ ಚುನಾವಣೆ, ಪಶ್ಚಿಮ ಬಂಗಾಳಕ್ಕೆ ಎರಡು ಹಂತಗಳ ಮತದಾನವನ್ನು ಪ್ರಕಟಿಸಿದರು. ಏಪ್ರಿಲ್ 9 ರಂದು ಏಕ ಹಂತದ ಚುನಾವಣೆ ಅಸ್ಸಾಂ, […] The post 5 ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮೈದಾನದಲ್ಲಿ ರನ್ ಮಳೆ, ರಸ್ತೆಯಲ್ಲಿ ಫೆರಾರಿ ಅಬ್ಬರ: ಪಾಂಡ್ಯ ಗ್ಯಾರೇಜ್‌ಗೆ ಬಂತು 12 ಕೋಟಿಯ ‘ಕಪ್ಪು ಸುಂದರಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತದ ಗೆಲುವಿನ ಶಿಲ್ಪಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಈಗ ತಮ್ಮ ಐಷಾರಾಮಿ ಜೀವನಶೈಲಿಯಿಂದ ಸುದ್ದಿಯಲ್ಲಿದ್ದಾರೆ. ವಿಶ್ವಕಪ್ ಯಶಸ್ಸಿನ ಬೆನ್ನಲ್ಲೇ ಪಾಂಡ್ಯ ತಮ್ಮ ಕಾರುಗಳ ಸಂಗ್ರಹಕ್ಕೆ ಬರೋಬ್ಬರಿ 12 ಕೋಟಿ ರೂ. ಮೌಲ್ಯದ ಅತ್ಯಾಧುನಿಕ ‘ಫೆರಾರಿ 12 ಸಿಲಿಂಡ್ರಿ’ ಕಾರನ್ನು ಸೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಕಪ್ಪು ಬಣ್ಣದ ಆಕರ್ಷಕ ಸೂಪರ್ ಕಾರ್‌ನಲ್ಲಿ ಹಾರ್ದಿಕ್ ಅವರು ಗೆಳತಿ ಮಹೀಕಾ ಶರ್ಮಾ ಜೊತೆ ಮುಂಬೈ ರಸ್ತೆಯಲ್ಲಿ ರೌಂಡ್ಸ್ ಹಾಕುತ್ತಿರುವ […] The post ಮೈದಾನದಲ್ಲಿ ರನ್ ಮಳೆ, ರಸ್ತೆಯಲ್ಲಿ ಫೆರಾರಿ ಅಬ್ಬರ: ಪಾಂಡ್ಯ ಗ್ಯಾರೇಜ್‌ಗೆ ಬಂತು 12 ಕೋಟಿಯ ‘ಕಪ್ಪು ಸುಂದರಿ’! appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಬೃಹತ್ ಹೋರಾಟ | ಇಮ್ಮಡಿ ಶ್ರೀ 

CHITRADURGA NEWS | 15 MARCH 2026 ಚಿತ್ರದುರ್ಗ: ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಮಾ.24 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಬೃಹತ್ ಹೋರಾಟಕ್ಕೆ ಜನ ಸಾಗರೋಪಾದಿಯಲ್ಲಿ ಸೇರುವಂತೆ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು. ಇದನ್ನೂ ಓದಿ: ಹಾವು ಕಡಿದಿದ್ದ ಬಾಲಕಿ ಆರೋಗ್ಯದಲ್ಲಿ ಚೇತರಿಕೆ | ಆಸ್ಪತ್ರೆಗೆ ಭೇಟಿ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ ಟಿ.ರಘುಮೂರ್ತಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯ ಸಮಿತಿ, ಒಳ ಮೀಸಲಾತಿ ರೋಸ್ಟರ್ ಹಂಚಿಕೆ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ನಿರ್ಮಲಾನಂದನಾಥಶ್ರೀ ಕುರಿತು ರಮೇಶ್ ಬಾಬು ಹೇಳಿಕೆ ಶೋಭೆ ತರುವಂತದ್ದಲ್ಲ : ಸಚ್ಚಿದಾನಂದ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಜತೆಗೆ ವಿವೇಚನೆ ಇರಬೇಕು. ಈ ನಿಟ್ಟಿನಲ್ಲಿ ಶಾಸಕ ಎ.ಬಿ.ರಮೇಶ ಬಾಬು ಬಂಡಿಸಿದ್ದೇಗೌಡ ನೀಡಿರುವ ಹೇಳಿಕೆ ಅವರಿಗೆಯೇ ಶೋಭೆ ತರುವಂತದ್ದಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಿಚುಂಚನಗಿರಿ ಮಠಕ್ಕೆ 1800 ವರ್ಷದ ಇತಿಹಾಸವಿದೆ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಸದುದ್ದೇಶದಿಂದ ಡಾ.ನಿರ್ಮಲಾನಂದನಾಥ ಅವರನ್ನು ನೇಮಿಸಿದರು. ಅದರಂತೆ ನಿರ್ಮಲಾನಂದನಾಥ ಶ್ರೀಗಳು ಕೂಡ ಪ್ರಪಂಚದಾದ್ಯಂತ ಮಠದ ಹಿರಿಮೆಯನ್ನು […] The post ನಿರ್ಮಲಾನಂದನಾಥಶ್ರೀ ಕುರಿತು ರಮೇಶ್ ಬಾಬು ಹೇಳಿಕೆ ಶೋಭೆ ತರುವಂತದ್ದಲ್ಲ : ಸಚ್ಚಿದಾನಂದ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಟ್ರೆಂಡಿಂಗ್ ನಲ್ಲಿದೆ ಸೋಲೋ ಡೇಟ್: ನೀವೂ ಹೋಗೋಕೆ ಇಷ್ಟಪಡ್ತಿರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಒಂದು ಪದ ಪದೇಪದೇ ಕಣ್ಣಿಗೆ ಬೀಳುತ್ತಿದೆ “ಸೋಲೋ ಡೇಟ್”. ಸ್ನೇಹಿತರು ಇಲ್ಲ, ಸಂಗಾತಿ ಇಲ್ಲ… ಆದರೂ ಹೊರಗೆ ಹೋಗಿ ತಮ್ಮನ್ನೇ ತಮ್ಮಿಂದಲೇ ಟ್ರೀಟ್ ಮಾಡಿಕೊಳ್ಳುವ ಈ ಕಲ್ಪನೆ ಈಗ ಯುವಜನರ ನಡುವೆ ಹೊಸ ಟ್ರೆಂಡ್ ಆಗಿ ವೈರಲ್ ಆಗುತ್ತಿದೆ. “ನಿಮ್ಮನ್ನು ನೀವು ಡೇಟ್ ಮಾಡಿ” ಎನ್ನುವ ಈ ಕಾನ್ಸೆಪ್ಟ್ ಈಗ ಹಲವರ ಗಮನ ಸೆಳೆಯುತ್ತಿದೆ. ಏನು ಈ ಸೋಲೋ ಡೇಟ್?ಸೋಲೋ ಡೇಟ್ ಅಂದರೆ ಒಬ್ಬರೇ ಸಿನಿಮಾ […] The post ಟ್ರೆಂಡಿಂಗ್ ನಲ್ಲಿದೆ ಸೋಲೋ ಡೇಟ್: ನೀವೂ ಹೋಗೋಕೆ ಇಷ್ಟಪಡ್ತಿರಾ? appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.