Filters

Channels
Topics
Other Filters

Super 30 At 11PM: Political, Regional, National, International, Sports Roundup News (20-10-2026)

Super 30 At 11PM: Political, Regional, National, International, Sports Roundup News (20-10-2026)...., Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Subscribe to Tv9 Kannada Special: https://www.youtube.com/tv9kannadaspecial ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka ►Follow us on WhatsApp: https://whatsapp.com/channel/0029Va59SztJ93wRPiKKuF1U #Tv9Kannada #Super30 #SuperfastNews #Kannadanews Credits: #Super30 #RajuDS #TV9Cut

🔴LIVE | PM Modi Speech : ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೋದಿ ಭಾಷಣ | #tv9d

#TV9Kannada #pmmodi #modi #dasara2026 #modispeech 🔴LIVE | PM Modi Speech : ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೋದಿ ಭಾಷಣ | #tv9d Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Subscribe to Tv9 Kannada Special: https://www.youtube.com/tv9kannadaspecial ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka ►Follow us on WhatsApp: https://whatsapp.com/channel/0029Va59SztJ93wRPiKKuF1U #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada

🔴LIVE | Mohan Bhagawat Speech : RSS ಮುಖ್ಯಸ್ಥರ ಭಾಷಣಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ | #tv9d

#TV9Kannada #rss #mohanbhagwat #pmmodi #modi 🔴LIVE | Mohan Bhagawat Speech : RSS ಮುಖ್ಯಸ್ಥರ ಭಾಷಣಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ | #tv9d Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Subscribe to Tv9 Kannada Special: https://www.youtube.com/tv9kannadaspecial ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka ►Follow us on WhatsApp: https://whatsapp.com/channel/0029Va59SztJ93wRPiKKuF1U #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada

ಸೌಂದರ್ಯ ಆರೈಕೆಗೆ ನೈಸರ್ಗಿಕ ಸೂತ್ರ: ಇಂದೇ ಟ್ರೈ ಮಾಡಿ ಈ ಸರಳ ಮನೆಮದ್ದುಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಸಿಲಿನಲ್ಲಿ ಹೆಚ್ಚು ಓಡಾಡುವುದು, ಧೂಳು, ಮಾಲಿನ್ಯ ಮತ್ತು ಚರ್ಮದ ಸರಿಯಾದ ಆರೈಕೆ ಇಲ್ಲದಿರುವುದು, ಇವುಗಳಿಂದ ಅನ್‌ಈವನ್‌ ಸ್ಕಿನ್ ಟೋನ್ ಉಂಟಾಗುತ್ತದೆ. ಅಂದರೆ ಮುಖದ ಕೆಲವೆಡೆ ಚರ್ಮ ಕಪ್ಪಾಗಿದ್ದರೆ, ಇನ್ನು ಕೆಲವೆಡೆ ಬೆಳ್ಳಗಿರುತ್ತದೆ. ಈ ಸಮಸ್ಯೆಗೆ ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸುವ ಬದಲು, ನಮ್ಮ ಅಡುಗೆಮನೆಯಲ್ಲಿಯೇ ಇರುವ ನೈಸರ್ಗಿಕ ವಸ್ತುಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ನಿಂಬೆ ರಸ ಮತ್ತು ಜೇನುತುಪ್ಪ ನಿಂಬೆಹಣ್ಣಿನಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣಗಳಿದ್ದು, ಕಪ್ಪು ಕಲೆಗಳನ್ನು ತಿಳಿಗೊಳಿಸಲು ಸಹಾಯ ಮಾಡುತ್ತದೆ. ಜೇನುತುಪ್ಪ […] The post ಸೌಂದರ್ಯ ಆರೈಕೆಗೆ ನೈಸರ್ಗಿಕ ಸೂತ್ರ: ಇಂದೇ ಟ್ರೈ ಮಾಡಿ ಈ ಸರಳ ಮನೆಮದ್ದುಗಳು appeared first on ONLINE.

ಎರಡು ಗುಂಪುಗಳ ನಡುವೆ ಮಾರಾಮಾರಿ : ದೊಣ್ಣೆಗಳಿಂದ ಪರಸ್ಪರ ಹಲ್ಲೆ, ಹಲವರಿಗೆ ಗಾಯ

ಹೊಸದಿಗಂತ ವರದಿ ಕಲಬುರಗಿ: ರಸ್ತೆ ಕಾಮಗಾರಿ ವಿಚಾರವಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಂಪುರಹಳ್ಳಿಯಲ್ಲಿ ನಡೆದಿದೆ. ಎರಡ್ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಾರಾಮಾರಿಯ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿವೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ರಸ್ತೆ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಆರಂಭವಾದ ಮಾತಿನ ಚಕಮಕಿ ವಾಗ್ವಾದಕ್ಕೆ ತಿರುಗಿದೆ. ಬಳಿಕ ಪರಿಸ್ಥಿತಿ ಕೈಮೀರಿ […] The post ಎರಡು ಗುಂಪುಗಳ ನಡುವೆ ಮಾರಾಮಾರಿ : ದೊಣ್ಣೆಗಳಿಂದ ಪರಸ್ಪರ ಹಲ್ಲೆ, ಹಲವರಿಗೆ ಗಾಯ appeared first on ONLINE.

ಚಿಂತೆ, ಮರೆವು, ನಿದ್ರೆಯಿಲ್ಲದ ರಾತ್ರಿಗಳು: 30 ದಾಟಿದ ತಕ್ಷಣ ಕಾಡುವ ಮೂಡ್ ಸ್ವಿಂಗ್ಸ್‌ಗೆ ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಅತಿಯಾದ ಕೆಲಸದ ಒತ್ತಡ, ಸಾಂಸಾರಿಕ ಜವಾಬ್ದಾರಿ ಮತ್ತು ದಿನನಿತ್ಯದ ಜಂಜಾಟದ ನಡುವೆ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದು ಸಾಮಾನ್ಯ. 30ರಿಂದ 40 ವರ್ಷ ವಯಸ್ಸಿನ ಮಹಿಳೆಯರಲ್ಲಿ ಪದೇ ಪದೇ ಸಣ್ಣಪುಟ್ಟ ವಿಷಯಗಳನ್ನು ಮರೆಯುವುದು, ವಿಚಾರವಿಲ್ಲದೆ ತೀವ್ರ ಆತಂಕ ಕಾಡುವುದು ಮತ್ತು ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು ಕಂಡುಬಂದರೆ, ಅದನ್ನು ಬರಿ ‘ಸ್ಟ್ರೆಸ್’ ಎಂದು ಭಾವಿಸಿ ಸುಮ್ಮನಾಗಬೇಡಿ. ಇದು ‘ಪೆರಿಮೆನೋಪಾಸ್’ ಹಂತದ ಆರಂಭಿಕ ಲಕ್ಷಣವಾಗಿರಬಹುದು. ಏನಿದು ಪೆರಿಮೆನೋಪಾಸ್? ಮೆನೋಪಾಸ್ (ಋತುಬಂಧ) ಎಂದರೆ ಮುಟ್ಟು ಸಂಪೂರ್ಣವಾಗಿ […] The post ಚಿಂತೆ, ಮರೆವು, ನಿದ್ರೆಯಿಲ್ಲದ ರಾತ್ರಿಗಳು: 30 ದಾಟಿದ ತಕ್ಷಣ ಕಾಡುವ ಮೂಡ್ ಸ್ವಿಂಗ್ಸ್‌ಗೆ ಕಾರಣ ಏನು? appeared first on ONLINE.

ಭಾರತ-ಕಿವೀಸ್ ರೋಚಕ ಕದನಕ್ಕೆ ವೇದಿಕೆ ಸಿದ್ಧ: ನಾಳೆಯಿಂದ ಹೈ-ವೋಲ್ಟೇಜ್ ಟಿ20 ಸರಣಿ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಅತ್ಯಂತ ರೋಚಕವಾದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯು ನಾಳೆಯಿಂದ (ಅಕ್ಟೋಬರ್ 22) ಅಧಿಕೃತವಾಗಿ ಶುರುವಾಗಲಿದೆ. ಕಿವೀಸ್ ನೆಲದಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮೈಕೊಡವಿ ನಿಂತು ಗೆಲುವಿಗಾಗಿ ಕಾದಾಡಲು ಸಜ್ಜಾಗಿವೆ. ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳೆನಿಸಿರುವ ಇವೆರಡರ ನಡುವಿನ ಹೋರಾಟವು ಕ್ರೀಡಾಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಿಗೆ ಕ್ರೈಸ್ಟ್​ಚರ್ಚ್‌ನ ಖ್ಯಾತ ಹ್ಯಾಗ್ಲಿ ಓವಲ್ ಮೈದಾನವು ಆತಿಥ್ಯ ವಹಿಸಲಿದೆ. ಇದರ ಬೆನ್ನಲ್ಲೇ ಮೂರು ಮತ್ತು […] The post ಭಾರತ-ಕಿವೀಸ್ ರೋಚಕ ಕದನಕ್ಕೆ ವೇದಿಕೆ ಸಿದ್ಧ: ನಾಳೆಯಿಂದ ಹೈ-ವೋಲ್ಟೇಜ್ ಟಿ20 ಸರಣಿ ಶುರು appeared first on ONLINE.

150 ವರುಷಗಳ ಟೆಸ್ಟ್ ಇತಿಹಾಸದಲ್ಲೇ ಮೊದಲು: ಹೊಸ ಚರಿತ್ರೆ ಸೃಷ್ಟಿಸಿದ ಸೌತ್ ಆಫ್ರಿಕಾ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೆಸ್ಟ್ ಕ್ರಿಕೆಟ್‌ನ 150 ವರುಷಗಳ ಸುದೀರ್ಘ ಇತಿಹಾಸದಲ್ಲೇ ಮುಂಚೆಂದು ಕಾಣದ, ಯಾರೂ ಊಹಿಸಿರದ ಅಪರೂಪದ ಮಹಾ ದಾಖಲೆಯೊಂದಕ್ಕೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಲೆಕ್ಕಾಚಾರ ಆರಂಭದಲ್ಲೇ ಸರಿಯಾಗಿತ್ತು. ಆಸೀಸ್ ವೇಗಿಗಳ ಮಾರಕ ದಾಳಿಗೆ ತಲೆಯುರುಳಿಸಿದ ಸೌತ್ ಆಫ್ರಿಕಾ, ಕೇವಲ 110 ರನ್ ಗಳಿಸುವಷ್ಟರಲ್ಲಿ ತನ್ನ ಪ್ರಮುಖ […] The post 150 ವರುಷಗಳ ಟೆಸ್ಟ್ ಇತಿಹಾಸದಲ್ಲೇ ಮೊದಲು: ಹೊಸ ಚರಿತ್ರೆ ಸೃಷ್ಟಿಸಿದ ಸೌತ್ ಆಫ್ರಿಕಾ ಪಡೆ! appeared first on ONLINE.

ಪ್ರಿಯಕರನ ಕೊಲೆ ಆರೋಪ: ಇನ್‌ಫ್ಲುಯೆನ್ಸರ್ ಶ್ರದ್ಧಾ ಅರೆಸ್ಟ್!

ಲಕ್ನೋ: ಪ್ರಿಯಕರ ಶಿವ ಶರ್ಮಾ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಇನ್‌ಫ್ಲುಯೆನ್ಸರ್ ಶ್ರದ್ಧಾ ದುಬೆಯನ್ನು ನಾಗಪುರದಲ್ಲಿ ಬಂಧಿಸಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಲು ನಿರಂತರವಾಗಿ ಸ್ಥಳ ಬದಲಾಯಿಸುತ್ತಿದ್ದ ಶ್ರದ್ಧಾ ಬಗ್ಗೆ ಮಾಹಿತಿ ನೀಡುವವರಿಗೆ ರೂ. 50,000 ಬಹುಮಾನ ಘೋಷಿಸಲಾಗಿತ್ತು. ಶಿವ ಶರ್ಮಾ ಅವರು ಲಕ್ನೋದಲ್ಲಿರುವ ಶ್ರದ್ಧಾ ದುಬೆ ಅವರ ಫ್ಲಾಟ್‌ನಿಂದ ಬಿದ್ದು ಮೃತಪಟ್ಟಿದ್ದರು. ಆದರೆ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದ ಅವರ ಕುಟುಂಬಸ್ಥರು ಶ್ರದ್ಧಾ ದುಬೆ ವಿರುದ್ಧ ದೂರು ನೀಡಿದ್ದರು. ಪ್ರಕರಣದ […] Source

UPSC Editorial Analysis: Pursuing Mathematics in the Age of AI

General Studies-4; Topic: Ethics and Human Interface; human values in scientific progress; role of machines in knowledge creation.  Introduction Leading global artificial intelligence companies (like OpenAI, Google DeepMind, and Anthropic) have developed models that can solve high-level competitive math problems (such as the International Mathematical Olympiad) and automatically check step-by-step mathematical proofs. Computer scientists see this … Continue reading "UPSC Editorial Analysis: Pursuing Mathematics in the Age of AI" The post UPSC Editorial Analysis: Pursuing Mathematics in the Age of AI appeared first on INSIGHTS IAS - Simplifying UPSC IAS Exam Preparation.

ದಸರಾ ಸಂಭ್ರಮದ ಮಧ್ಯೆ ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ: ರಾಜ್ಯದಲ್ಲಿ ಮುಂದಿನ ದಿನಗಳ ಪರಿಸ್ಥಿತಿ ಹೇಗಿರಲಿದೆ?‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿರುವ ಬೆನ್ನಲ್ಲೇ, ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮತ್ತೊಂದು ಮಹತ್ವದ ಭವಿಷ್ಯ ನುಡಿದಿದ್ದಾರೆ. ಧಾರವಾಡದಲ್ಲಿ ನಡೆಯುತ್ತಿರುವ ದಸರಾ ಉತ್ಸವ ಹಾಗೂ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಹವಾಮಾನ ಪರಿಸ್ಥಿತಿ ಮತ್ತು ಜನರ ಬದುಕಿನ ಮುಂದಿನ ದಿನಗಳ ಬಗ್ಗೆ ತಮ್ಮ ಮುನ್ಸೂಚನೆಗಳನ್ನು ಹಂಚಿಕೊಂಡಿದ್ದಾರೆ. ಹಿಂಗಾರು ಮಳೆಯಿಂದ ಜನರಿಗೆ ನೆಮ್ಮದಿ ಈ ಹಿಂದೆ ಮುಂಗಾರು […] The post ದಸರಾ ಸಂಭ್ರಮದ ಮಧ್ಯೆ ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ: ರಾಜ್ಯದಲ್ಲಿ ಮುಂದಿನ ದಿನಗಳ ಪರಿಸ್ಥಿತಿ ಹೇಗಿರಲಿದೆ?‌ appeared first on ONLINE.

ಎರಡನೇ ಮಗುವಿಗೆ ‘ದೇವಿ’ ಎಂದು ನಾಮಕರಣ ಮಾಡಿದ ದೀಪಿಕಾ-ರಣವೀರ್

ಮುಂಬೈ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ತಮ್ಮ ಎರಡನೇ ಹೆಣ್ಣು ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ. ವಿಜಯದಶಮಿಯ ಶುಭ ಸಂದರ್ಭದಲ್ಲಿ ಮುದ್ದಾದ ಮಗಳಿಗೆ ‘ದೇವಿ ಪಡುಕೋಣೆ ಸಿಂಗ್’ ಎಂದು ನಾಮಕರಣ ಮಾಡಿರುವುದಾಗಿ ದಂಪತಿ ತಿಳಿಸಿದ್ದಾರೆ. ಈ ಖುಷಿಯ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಎರಡನೇ ಮಗಳ ಹೆಸರನ್ನು ರಿವೀಲ್ ಮಾಡಿದ ದೀಪಿಕಾ-ರಣವೀರ್ ಎರಡನೇ ಮಗುವಿನ ಆಗಮನದ ಬಳಿಕ ಮೊದಲ ಬಾರಿಗೆ ಕುಟುಂಬದ ನಾಲ್ವರ ಸುಂದರ ಚಿತ್ರವನ್ನು ದೀಪಿಕಾ ಮತ್ತು […] Source

ಏಷ್ಯನ್ ಪ್ಯಾರಾ ಗೇಮ್ಸ್: 200 ಮೀಟರ್ ಓಟದಲ್ಲಿ ಭಾರತದ ಪ್ರೀತಿ ಪಾಲ್‌ಗೆ ಬೆಳ್ಳಿ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 5ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್ ಪ್ರೀತಿ ಪಾಲ್ ಅದ್ಭುತ ಸಾಧನೆ ಮಾಡಿದ್ದಾರೆ. ಮಂಗಳವಾರ ನಡೆದ ಮಹಿಳೆಯರ 200 ಮೀಟರ್ ಟಿ35 ಓಟದ ಸ್ಪರ್ಧೆಯಲ್ಲಿ ಮಿಂಚಿನ ವೇಗ ಪ್ರದರ್ಶಿಸಿದ ಪ್ರೀತಿ, 29.53 ಸೆಕೆಂಡುಗಳಲ್ಲಿ ಗುರಿ ತಲುಪಿ ದೇಶಕ್ಕೆ ಬೆಳ್ಳಿಯ ಪದಕ ತಂದುಕೊಟ್ಟಿದ್ದಾರೆ. ಈ ವಿಭಾಗದಲ್ಲಿ ಚೀನಾದ ಝೌ ಕ್ಸಿಯಾ 28.03 ಸೆಕೆಂಡುಗಳಲ್ಲಿಯೇ ಗುರಿ ಮುಟ್ಟುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಪ್ರೀತಿ ಪಾಲ್ ಅವರಿಗೆ ಈ ಹಿಂದಿನ […] The post ಏಷ್ಯನ್ ಪ್ಯಾರಾ ಗೇಮ್ಸ್: 200 ಮೀಟರ್ ಓಟದಲ್ಲಿ ಭಾರತದ ಪ್ರೀತಿ ಪಾಲ್‌ಗೆ ಬೆಳ್ಳಿ ಪದಕ appeared first on ONLINE.

ಟೈಗರ್ ಶ್ರಾಫ್‌ ಮೇಲೆ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್‌ಗೆ ಬಿಗಿ ಭದ್ರತೆ ಹೆಚ್ಚಳ!

ನಟ ಟೈಗರ್ ಶ್ರಾಫ್ ಮೇಲೆ ಅಕ್ಟೋಬರ್ 18ರಂದು ನಡೆದ ದಾಳಿ ಯತ್ನದ ಬೆನ್ನಲ್ಲೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ ಎಂಬ ವರದಿಗಳು ಚರ್ಚೆಗೆ ಬಂದಿವೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 20ರಂದು ಸಲ್ಮಾನ್ ಖಾನ್ ಬಿಗಿ ಭದ್ರತೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಟೈಗರ್ ಶ್ರಾಫ್ ಪ್ರಕರಣದ ನಂತರ ಬಾಲಿವುಡ್‌ನ ಹಲವು ಪ್ರಮುಖ ನಟರ ಸುರಕ್ಷತೆ ಕುರಿತು ಚರ್ಚೆ ಆರಂಭವಾಗಿದೆ. ಸಲ್ಮಾನ್ ಖಾನ್ ಅವರೊಂದಿಗೆ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಕಾಣಿಸಿಕೊಂಡಿರುವ ದೃಶ್ಯಗಳು ಭಾರೀ ವೈರಲ್‌ ಆಗಿದ್ದು, ಇದು […] Source

ಮೈಸೂರು ದಸರಾ: ಅರಮನೆಯಲ್ಲಿ ಮಹಾನವಮಿ ಆಚರಣೆ, ನಾಳೆ ವಿಶ್ವವಿಖ್ಯಾತ ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವ 2026 ರ ಸಂಭ್ರಮ ಕಳೆಕಟ್ಟಿದೆ, ಮೈಸೂರು ಅರಮನೆಯಲ್ಲಿ ಇಂದು ಮಹಾನವಮಿ ಆಚರಣೆಗಳು ಶಾಸ್ತ್ರೋಕ್ತವಾಗಿ ಜರುಗಿವೆ. ಆಯುಧ ಪೂಜೆ ಮತ್ತು ಮಹಾನವಮಿ ಅಂಗವಾಗಿ ಅರಮನೆಯ ಪಟ್ಟದ ಆನೆ ‘ಶ್ರೀಕಂಠ’, ನಿಶಾನೆ ಕುದುರೆ ‘ಏಕಲವ್ಯ’ ಹಾಗೂ ರಾಜವಂಶಸ್ಥರ ಆಯುಧಗಳನ್ನು ಕೋಟೆ ಸೋಮೇಶ್ವರ ದೇವಸ್ಥಾನಕ್ಕೆ ಕೊಂಡೊಯ್ದು, ರಾಜಮನೆತನದ ಸದಸ್ಯರು ಮತ್ತು ಅರಮನೆ ಸಿಬ್ಬಂದಿಯ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಳೆ ಜಂಬೂ ಸವಾರಿ ಸಂಭ್ರಮ ಕಳೆದ ಅ. 11 […] The post ಮೈಸೂರು ದಸರಾ: ಅರಮನೆಯಲ್ಲಿ ಮಹಾನವಮಿ ಆಚರಣೆ, ನಾಳೆ ವಿಶ್ವವಿಖ್ಯಾತ ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು appeared first on ONLINE.