ರಿಫಂಡ್ ಹೆಸರಲ್ಲಿ ಆನ್‌ಲೈನ್ ವಂಚನೆ: ಬೆಂಗಳೂರಲ್ಲಿ ಗೃಹಿಣಿಯ ಬ್ಯಾಂಕ್ ಅಕೌಂಟ್‌ನಿಂದ 1.05 ಲಕ್ಷ ಲೂಟಿ

1 day ago

10

0

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಆನ್‌ಲೈನ್ ಶಾಪಿಂಗ್ ಕಂಪನಿಗಳ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ಸೈಬರ್ ಖದೀಮರ ಜಾಲಕ್ಕೆ ರಾಜಧಾನಿಯ ಗೃಹಿಣಿಯೊಬ್ಬರು ಬಲಿಯಾಗಿದ್ದಾರೆ. ಆರ್ಡರ್ ಮಾಡಿದ್ದ ಬಟ್ಟೆಯ ಹಣ ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ಅವರು ಬರೋಬ್ಬರಿ 1.05 ಲಕ್ಷ ರೂ.ಗಳನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗೂಗಲ್ ಸರ್ಚ್ ತಂದಿಟ್ಟ ಆಪತ್ತು ಬೆಂಗಳೂರಿನ ಹೊರಮಾವು ನಿವಾಸಿಯಾದ ಮಹಿಳೆಯೊಬ್ಬರು ಇ-ಕಾಮರ್ಸ್ ವೆಬ್‌ಸೈಟ್‌ ಒಂದರಲ್ಲಿ ಬಟ್ಟೆಗಳನ್ನು ಖರೀದಿಸಿದ್ದರು. ಆದರೆ ಸೈಜ್ ಸರಿಯಿಲ್ಲದ ಕಾರಣ ಅದನ್ನು ವಾಪಸ್ ಕಳುಹಿಸಿ, ತಾವು ಪಾವತಿಸಿದ್ದ 441 […]

The post ರಿಫಂಡ್ ಹೆಸರಲ್ಲಿ ಆನ್‌ಲೈನ್ ವಂಚನೆ: ಬೆಂಗಳೂರಲ್ಲಿ ಗೃಹಿಣಿಯ ಬ್ಯಾಂಕ್ ಅಕೌಂಟ್‌ನಿಂದ 1.05 ಲಕ್ಷ ಲೂಟಿ appeared first on ONLINE.

Click here to Read More
Previous Article
ನೀರಿನ ಮೋಟಾರ್ ಸ್ವಿಚ್ ಹಾಕುವಾಗ ದುರಂತ: ವಿದ್ಯುತ್ ಪ್ರವಹಿಸಿ ಯುವತಿ ಸಾ*ವು
Next Article
ಸತತ ಪಂದ್ಯ, ಬಿಡುವಿಲ್ಲದ ಪಯಣ: ಆಕ್ಲೆಂಡ್ ಏಕದಿನದಿಂದ ಸಿರಾಜ್ ಹೊರಗುಳಿದಿದ್ದೇಕೆ?

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment