ಸತತ 26 ಪಂದ್ಯ ಗೆದ್ದಿದ್ದ ಸ್ಪೇನ್‌ಗೆ ಶಾಕ್: 57 ರನ್‌ಗಳಿಂದ ಗೆದ್ದು ಬೀಗಿದ ಪೋರ್ಚುಗಲ್ ಪಡೆ!

1 month ago

48

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಜಗತ್ತಿನಲ್ಲಿ ಪೋರ್ಚುಗಲ್ ಪುರುಷರ ಕ್ರಿಕೆಟ್ ತಂಡ ಹೊಸ ಇತಿಹಾಸ ಬರೆದಿದೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಯುರೋಪ್ ಸಬ್-ರೀಜನಲ್ ‘ಸಿ’ ಕ್ವಾಲಿಫೈಯರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಬಲಶಾಲಿ ಸ್ಪೇನ್ ಪಡೆಯನ್ನು 57 ರನ್‌ಗಳಿಂದ ಧೂಳೀಪಟ ಮಾಡಿದೆ. ಸತತ 26 ಪಂದ್ಯಗಳನ್ನು ಗೆದ್ದು ಜಾಗತಿಕ ದಾಖಲೆ ಬರೆದಿದ್ದ ಸ್ಪೇನ್‌ನ ಗೆಲುವಿನ ಸವಾರಿಗೆ ಬ್ರೇಕ್ ಹಾಕಿದ ಪೋರ್ಚುಗಲ್, 2027ರ ಯುರೋಪ್ ಕ್ವಾಲಿಫೈಯರ್‌ಗೆ ಅದ್ಧೂರಿಯಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ಸವಾಲಿನ ಮೊತ್ತ ಟಾಸ್ […] The post ಸತತ 26 ಪಂದ್ಯ ಗೆದ್ದಿದ್ದ ಸ್ಪೇನ್‌ಗೆ ಶಾಕ್: 57 ರನ್‌ಗಳಿಂದ ಗೆದ್ದು ಬೀಗಿದ ಪೋರ್ಚುಗಲ್ ಪಡೆ! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಕೊಲಂಬೊ ಕದನಕ್ಕೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ?: ಸರಾಂಶ್ ಗೆ ಸಿಗುತ್ತಾ ಅವಕಾಶ?
Next Article
ಕೊಲಂಬೋ ಕದನಕ್ಕೆ ಕೌಂಟ್‌ಡೌನ್ ಶುರು: ತವರಿನಲ್ಲಿ ಮಾನ ಉಳಿಸಿಕೊಳ್ಳಲು ಶ್ರೀಲಂಕಾ ಹರಸಾಹಸ!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment