ಕೊಲಂಬೋ ಕದನಕ್ಕೆ ಕೌಂಟ್‌ಡೌನ್ ಶುರು: ತವರಿನಲ್ಲಿ ಮಾನ ಉಳಿಸಿಕೊಳ್ಳಲು ಶ್ರೀಲಂಕಾ ಹರಸಾಹಸ!

1 month ago

47

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಾಲೆಯಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ 165 ರನ್‌ಗಳ ಗೆಲುವು ಸಾಧಿಸಿರುವ ನಮ್ಮ ಭಾರತ ತಂಡ, ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡು ಫಾರ್ಮ್‌ನಲ್ಲಿದೆ. ಈಗ ಸರಣಿಯ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ಈ ಪಂದ್ಯವನ್ನೂ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಪ್ಲಾನ್‌ನಲ್ಲಿದೆ. ಇನ್ನೊಂದೆಡೆ, ತವರಿನಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಸಣ್ಣದೊಂದು ತಿರುಗೇಟು ನೀಡಿ ಗೌರವ ಉಳಿಸಿಕೊಳ್ಳಲು ಶ್ರೀಲಂಕಾ ತಂಡ ಹೋರಾಡಬೇಕಿದೆ. ಪಂದ್ಯ ಎಲ್ಲಿ ಮತ್ತು ಯಾವಾಗ? ಭಾರತ ಮತ್ತು […] The post ಕೊಲಂಬೋ ಕದನಕ್ಕೆ ಕೌಂಟ್‌ಡೌನ್ ಶುರು: ತವರಿನಲ್ಲಿ ಮಾನ ಉಳಿಸಿಕೊಳ್ಳಲು ಶ್ರೀಲಂಕಾ ಹರಸಾಹಸ! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಸತತ 26 ಪಂದ್ಯ ಗೆದ್ದಿದ್ದ ಸ್ಪೇನ್‌ಗೆ ಶಾಕ್: 57 ರನ್‌ಗಳಿಂದ ಗೆದ್ದು ಬೀಗಿದ ಪೋರ್ಚುಗಲ್ ಪಡೆ!
Next Article
ಅಳೋದಕ್ಕೆ ನಾವೇನು ಹೆಣ್ಣುಮಕ್ಕಳಾ! ಕಣ್ಣೀರು ಹಾಕೋದಕ್ಕೆ ಗಂಡಸರು ಹಿಂಜರಿಯೋದು ಯಾಕೆ?

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment