Filters

Channels
Topics
Other Filters

ITI Jobs: ಐಟಿಐ ಪಾಸಾದ್ರೆ ಸಿಗಲಿದೆ ₹63,200 ಸಂಬಳದ ಕೇಂದ್ರ ಸರ್ಕಾರಿ ಕೆಲಸ; ಇಂದೇ ನಿಮ್ಮ ಅರ್ಜಿಯನ್ನ ಸ್ಪೀಡ್‌ ಪೋಸ್ಟ್‌ ಮಾಡಿ!

ಅಂಚೆ ಇಲಾಖೆಯ MMS ಕೋಲ್ಕತ್ತಾ ವಿಭಾಗದಲ್ಲಿ MV Mechanic, MV Electrician ಸೇರಿದಂತೆ ಏಳು ಟ್ರೇಡ್‌ಗಳಡಿ 19 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವೇತನ ₹19,900ರಿಂದ ₹63,200. ಸ್ಪೀಡ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ವಯೋಮಿತಿ 01-07-2018ರಂತೆ ಲೆಕ್ಕಹಾಕಲಾಗುತ್ತದೆ.

ಕಾಶಿಯಲ್ಲೂ ಕನ್ನಡದ ಕಂಪು; 1920ರಲ್ಲೇ ಕರ್ನಾಟಕ ಸಂಘ ಸ್ಥಾಪಿಸಿದ ಕಾಶಿ ಜ್ಞಾನಪೀಠ: ಶಿವಾಚಾರ್ಯ ಭಗವತ್ಪಾದರು

ಹೊಸದಿಗಂತ ವರದಿ ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯ ಕಾಶಿ ಜ್ಞಾನಪೀಠದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶತಮಾನಕ್ಕೂ ಹಿಂದೆಯೇ ಭದ್ರ ಬುನಾದಿ ಹಾಕಲಾಗಿತ್ತು. 1920ರಲ್ಲಿಯೇ ಕಾಶಿ ಪೀಠದ ಆಗಿನ ಪೀಠಾಚಾರ್ಯರಾದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಕರ್ನಾಟಕ ಸಂಘವನ್ನು ಸ್ಥಾಪಿಸಿ ಕನ್ನಡದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ್ದರು ಎಂದು ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ಕಾಶಿಯಲ್ಲಿ ಕನ್ನಡಿಗರ ಸಂಘಟನೆಗೆ ಐತಿಹಾಸಿಕ ಹೆಜ್ಜೆ ವಾರಾಣಸಿಯ ಜಂಗಮವಾಡಿ ಮಠದಲ್ಲಿ ಕರ್ನಾಟಕ ಸಂಘದ […] The post ಕಾಶಿಯಲ್ಲೂ ಕನ್ನಡದ ಕಂಪು; 1920ರಲ್ಲೇ ಕರ್ನಾಟಕ ಸಂಘ ಸ್ಥಾಪಿಸಿದ ಕಾಶಿ ಜ್ಞಾನಪೀಠ: ಶಿವಾಚಾರ್ಯ ಭಗವತ್ಪಾದರು appeared first on ONLINE.

ಯುವ ಪಡೆಗೆ ಗಿಲ್‌ ಗೇಮ್‌ಪ್ಲ್ಯಾನ್: ಕಿವೀಸ್‌ ನೆಲದಲ್ಲಿ ಗೆಲುವಿನ ಕಿಡಿ ಹೊತ್ತಿಸಲು ಟೀಂ ಇಂಡಿಯಾ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ನ್ಯೂಜಿಲೆಂಡ್ ವಿರುದ್ಧ ನವೆಂಬರ್ 4ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಗೆ ಭಾರತ ಸಜ್ಜಾಗಿದೆ. 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ತಂಡಕ್ಕೆ ಈ ಪ್ರವಾಸ ಮಹತ್ವದ ಅನುಭವ ನೀಡಲಿದೆ ಎಂದು ನಾಯಕ ಶುಭ್‌ಮನ್ ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರಿಗೆ ಮಹತ್ವದ ಅವಕಾಶ ಯುವ ಆಟಗಾರರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರ ಆತ್ಮವಿಶ್ವಾಸ ಹೆಚ್ಚಲಿದೆ. ಪ್ರಮುಖ ಆಟಗಾರರು ಲಭ್ಯವಿಲ್ಲದಿದ್ದರೂ ತಂಡ ಗೆಲುವು ಸಾಧಿಸಬಲ್ಲದು ಎಂಬ ನಂಬಿಕೆ ಮೂಡಿಸುವುದು ಅಗತ್ಯ […] The post ಯುವ ಪಡೆಗೆ ಗಿಲ್‌ ಗೇಮ್‌ಪ್ಲ್ಯಾನ್: ಕಿವೀಸ್‌ ನೆಲದಲ್ಲಿ ಗೆಲುವಿನ ಕಿಡಿ ಹೊತ್ತಿಸಲು ಟೀಂ ಇಂಡಿಯಾ ಸಜ್ಜು appeared first on ONLINE.

ಮತದಾನಕ್ಕೆ ಮಾತ್ರ ಸೀಮಿತವಾಗಬೇಡಿ; ಸಮುದಾಯದ ನಾಯಕರನ್ನು ರೂಪಿಸಿ: ಓವೈಸಿ ಕರೆ

ಹೊಸದಿಗಂತ ವರದಿ ಬೀದರ್: ಶಿಕ್ಷಣ, ಭೂಮಿಯ ಒಡೆತನ ಮತ್ತು ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ಹಿಂದುಳಿದಿದೆ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಸಮುದಾಯದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಧ್ವನಿಯಾಗಲು ಸ್ವಂತ ರಾಜಕೀಯ ನಾಯಕತ್ವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ಕರೆ ನೀಡಿದ್ದಾರೆ. ಬೀದರ್ ಜಿಲ್ಲೆಯ ಬಗದಲ್ ಗ್ರಾಮದಲ್ಲಿ ನಡೆದ ಎಐಎಂಐಎಂ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಓವೈಸಿ, ರಾಜಕೀಯ ಪ್ರಾತಿನಿಧ್ಯ ಹೊಂದಿರುವ ಸಮುದಾಯಗಳಿಗೆ ಮಾತ್ರ ಗೌರವ ಮತ್ತು ಅಧಿಕಾರದಲ್ಲಿ […] The post ಮತದಾನಕ್ಕೆ ಮಾತ್ರ ಸೀಮಿತವಾಗಬೇಡಿ; ಸಮುದಾಯದ ನಾಯಕರನ್ನು ರೂಪಿಸಿ: ಓವೈಸಿ ಕರೆ appeared first on ONLINE.

ನ.13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ನಮ್ಮ ಮೆಟ್ರೋ ಪಿಂಕ್ ಲೈನ್‌ ಉದ್ಘಾಟನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ (ಗುಲಾಬಿ ಮಾರ್ಗ) ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪಿಂಕ್ ಲೈನ್ ಉದ್ಘಾಟನೆಯ ದಿನಾಂಕವನ್ನು ಪ್ರಕಟಿಸಿರುವ ಅವರು, ಇದು ಬೆಂಗಳೂರಿಗೆ […] Source

ಕಬ್ಬಿನ ದರದ ಕಿಚ್ಚಿಗೆ ಬೆಳಗಾವಿ ರಸ್ತೆ ಬಂದ್: ಗೌಪ್ಯ ಸಭೆ ಆರೋಪಕ್ಕೆ ರೈತರ ಆಕ್ರೋಶ

ಹೊಸದಿಗಂತ ವರದಿ ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಮಂಗಳವಾರ ಮತ್ತಷ್ಟು ತೀವ್ರಗೊಂಡಿತು. ಜಿಲ್ಲಾಡಳಿತ ರೈತ ಮುಖಂಡರೊಂದಿಗೆ ಗೌಪ್ಯ ಸ್ಥಳದಲ್ಲಿ ಸಭೆ ನಡೆಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ನಡೆಸಿದರು. ದಿಢೀರ್ ಪ್ರತಿಭಟನೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸಭೆಗಾಗಿ ಕಾಯುತ್ತಿದ್ದ ರೈತರ ಆಕ್ರೋಶ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಮಧ್ಯಾಹ್ನದಿಂದಲೇ ಕಾಯುತ್ತಿದ್ದರು. […] The post ಕಬ್ಬಿನ ದರದ ಕಿಚ್ಚಿಗೆ ಬೆಳಗಾವಿ ರಸ್ತೆ ಬಂದ್: ಗೌಪ್ಯ ಸಭೆ ಆರೋಪಕ್ಕೆ ರೈತರ ಆಕ್ರೋಶ appeared first on ONLINE.

ತನ್ನ ಚಾಳಿ ಮುಂದುವರೆಸಿದ್ರೆ ತಕ್ಕ ಪಾಠ ಕಲಿಸ್ತೇವೆ: ಕರವೇ ಅಭಿಯಾನ ಟೀಕಿಸಿದ್ದ IPS ಅಧಿಕಾರಿಗೆ ಟಿಎ ನಾರಾಯಣಗೌಡ ಎಚ್ಚರಿಕೆ

ಬೆಂಗಳೂರು,ನವೆಂಬರ್,3,2026 (www.justkannada.in):  ಕನ್ನಡಿಗರಿಗೆ ಉದ್ಯೋಗ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿರುವ ಅಭಿಯಾನವನ್ನ ಟೀಕಿಸಿದ್ದ ತಮಿಳುನಾಡಿನ ಐಪಿಎಸ್ ಅಧಿಕಾರಿ ಧನುಷ್ ಕುಮಾರ ವಿರುದ್ದ ಗರಂ  ಆದ ಕರವೇ ಅಧ್ಯಕ್ಷ ಟಿ.ಎ ನಾರಾಯಣಗೌಡರು, ತನ್ನ ಚಾಳಿ ಮುಂದುವರೆಸಿದರೇ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಟಿಎ ನಾರಾಯಣಗೌಡರು, ಕನ್ನಡ ಉಳಿವಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. . ಕನ್ನಡಿಗರಿಗೆ ಉದ್ಯೋಗವೇ ಸಿಗುತ್ತಿಲ್ಲ ಎಂದು ಕೂಗು ಕೇಳಿ ಬರುತ್ತಿತ್ತು. ಹಲವು ವರ್ಷಗಳಿಂದ ಕನ್ನಡಿಗರಿಗೆ […]

Free Training: ಬ್ಯಾಂಕಿಂಗ್, ರೈಲ್ವೆ ಪರೀಕ್ಷೆ ಪಾಸ್ ಮಾಡಿ ಸರ್ಕಾರಿ ಕೆಲಸ ಪಡೆಯಲು ಸುವರ್ಣಾವಕಾಶ!

ಮೈಸೂರಿನ ಕೆಎಸ್‍ಒಯು ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ. ನವೆಂಬರ್ 9ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ.

SIR ವಿರುದ್ಧ ‘ಇಂಡಿಯಾ’ ಬ್ಲಾಕ್ ರಣಕಹಳೆ: ನ.5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ‘ಇಂಡಿಯಾ’ ಬ್ಲಾಕ್ ನಾಯಕರು ನವೆಂಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. SIR ಪ್ರಕ್ರಿಯೆ ರದ್ದುಪಡಿಸುವುದು ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರ್ನಾಟಕದಲ್ಲೂ ಚಾಲನೆ ನೀಡಲಾಗುತ್ತಿದೆ. ಕೆಪಿಸಿಸಿ ಕಚೇರಿಯಲ್ಲಿ ಪ್ರತಿಭಟನೆಯ ಘೋಷಣೆ ಕೆಪಿಸಿಸಿ ಕಚೇರಿಯಲ್ಲಿ […] The post SIR ವಿರುದ್ಧ ‘ಇಂಡಿಯಾ’ ಬ್ಲಾಕ್ ರಣಕಹಳೆ: ನ.5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ appeared first on ONLINE.

ಚಾಣಕ್ಯ ನೀತಿ: ನಿಮಗೆ ಎಂಥದ್ದೇ ಪರಿಸ್ಥಿತಿ ಎದುರಾದರೂ ಜೀವನದ ದಾರಿ ತಪ್ಪಿಸೋರ ಹೆಲ್ಪ್ ಮಾತ್ರ ಕೇಳಬೇಡಿ

Chanakya Niti: who should you avoid seeking help from during difficult times? Discover 7 types of people, including selfish individuals, false promise-makers and those who exploit your weaknesses. ಚಾಣಕ್ಯ ನೀತಿಯ ಪ್ರಕಾರ ಕಷ್ಟದ ಸಮಯದಲ್ಲಿ ಯಾರಿಂದ ನೆರವು ಪಡೆಯಬಾರದು?

MYSORE DASARA; ಈ ವರ್ಷದ ಚಿನ್ನದ ಅಂಬಾರಿಗೆ ಬಾಡಿಗೆ ಎಷ್ಟು ಗೊತ್ತಾ?

  ಮೈಸೂರು, NOV.03,2026: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಚಿನ್ನದ ಅಂಬಾರಿಗೆ ಸರ್ಕಾರ ಎಷ್ಟು ಬಾಡಿಗೆ ನೀಡುತ್ತದೆ ಗೊತ್ತಾ? ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಚಿವರು, ಚಿನ್ನದ ಅಂಬಾರಿಗೆ ಬಾಡಿಗೆ ನೀಡುವ ವಿಚಾರವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. 2000ನೇ ಇಸವಿಗೂ ಮುನ್ನ ಚಿನ್ನದ ಅಂಬಾರಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ಆದರೆ, ಆನಂತರ ಅಂಬಾರಿ ಬಳಕೆಗೆ ಹಣ ಪಾವತಿಸುವ ಪದ್ಧತಿ ಜಾರಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ₹50 ಲಕ್ಷ, ಈ ವರ್ಷ ಬರೋಬ್ಬರಿ ₹70 […]

14 ರೂ ಹೆಚ್ಚಿಸಿ 2 ರೂ ಇಳಿಕೆ: ಕಾಂಗ್ರೆಸ್ ಪಕ್ಷದ ಫಂಡ್ ಗಾಗಿ ಇಷ್ಟೆಲ್ಲಾ ನಡೆಯುತ್ತಿದೆ- ಆರ್.ಅಶೋಕ್

ಕೋಲಾರ, ನವೆಂಬರ್,3,2026 (www.justkannada.in): ಪ್ರತಿಲೀಟರ್ ಮೊಸರಿನ ದರವನ್ನ 14 ರೂ. ಹೆಚ್ಚಿಸಿದ್ದ ರಾಜ್ಯ ಸರ್ಕಾರ ಇದೀಗ 2 ರೂ. ಕಡಿಮೆ ಮಾಡಲು ನಿರ್ಧರಿಸಿದ್ದು ಈ ನಡೆಗೆ ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಆರ್.ಅಶೋಕ್,  ಸರ್ಕಾರ ಪಾಪರ್ ಆಗಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಮೊಸರಿನ ದರ 14 ರೂ ಜಾಸ್ತಿ ಮಾಡಿ 2 ರೂ ಇಳಿಕೆ ಅಂತಾ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.  ಕಾಂಗ್ರೆಸ್ ಪಕ್ಷಕ್ಕೆ ಫಂಡ್ ಮಾಡುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿದೆ ಎಂದು ಟೀಕಿಸಿದರು. […]

ಭಾರತದ ಮೊಟ್ಟಮೊದಲ ‘ಸ್ವದೇಶಿ’ ಕೀಟನಾಶಕ ಬಿಡುಗಡೆ ಮಾಡಿದ ಪಿಐ ಇಂಡಸ್ಟ್ರೀಸ್!

ಬೆಂಗಳೂರು: ಖ್ಯಾತ ಲೈಫ್ ಸೈನ್ಸ್ ಸಂಸ್ಥೆಯಾದ ಪಿಐ ಇಂಡಸ್ಟ್ರೀಸ್ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಅನ್ವೇಷಿಸಿ, ಅಭಿವೃದ್ಧಿಪಡಿಸಿದ ಸ್ವದೇಶಿ ಕೀಟನಾಶಕ ಸಂಯುಕ್ತ ‘ಪಯೋಕ್ಸಾನಿಲಿಪ್ರೋಲ್’ ಅನ್ನು ಮಂಗಳವಾರ ಅಧಿಕೃತವಾಗಿ ಜಗತ್ತಿಗೆ ಪರಿಚಯಿಸಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ನಿರಂತರ ವೈಜ್ಞಾನಿಕ ಸಂಶೋಧನೆ ಹಾಗೂ ಬೃಹತ್ ಹೂಡಿಕೆಯ ಫಲವಾಗಿ ಈ ಕೀಟನಾಶಕ ರೂಪುಗೊಂಡಿದೆ. ಭಾರತ ಸರ್ಕಾರದ ಕೃಷಿ ಸಚಿವಾಲಯದ ಅಡಿಯಲ್ಲಿ ಬರುವ ‘ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ’ (ಸಿಐಬಿ&ಆರ್‌ಸಿ) ಇದಕ್ಕೆ ಅಧಿಕೃತ ಅನುಮೋದನೆ ನೀಡಿದ್ದು, ‘ಭಾರತದಲ್ಲೇ ಸಂಶೋಧಿಸಲ್ಪಟ್ಟ […] Source

ಫುಟ್‌ಬಾಲ್ ಪಂದ್ಯದಲ್ಲಿ ದುರಂತ: ಗೋಲ್‌ಕೀಪರ್ ಗೆ ಡಿಕ್ಕಿ ಹೊಡೆದು ಸ್ಪ್ಯಾನಿಷ್ ಆಟಗಾರ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸ್ಪೇನ್‌ನ ಫುಟ್‌ಬಾಲ್ ಮೈದಾನದಲ್ಲಿ ನಡೆದ ಭೀಕರ ಅಪಘಾತವೊಂದು ಕ್ರೀಡಾಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಸ್ಪ್ಯಾನಿಷ್ ಎರಡನೇ ಡಿವಿಷನ್ ಪಂದ್ಯದಲ್ಲಿ ಎದುರಾಳಿ ತಂಡದ ಗೋಲ್‌ಕೀಪರ್ ಜೊತೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಿಡಿ ಟೆನೆರಿಫೆ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ (30) ಮಂಗಳವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಟದ ವೇಳೆ ಸಂಭವಿಸಿದ ಈ ದುರಂತ ಕ್ರೀಡಾ ಜಗತ್ತಿಗೆ ಆಘಾತ ತಂದಿದೆ. ಪಂದ್ಯದ ಕೊನೆಯ ಕ್ಷಣಗಳಲ್ಲಿ ಭೀಕರ ಡಿಕ್ಕಿ ಟೆನೆರಿಫೆಯ ಹೆಲಿಯೋಡೊರೊ ರೊಡ್ರಿಗಸ್ ಲೋಪೆಜ್ ಕ್ರೀಡಾಂಗಣದಲ್ಲಿ ಪಂದ್ಯ […] The post ಫುಟ್‌ಬಾಲ್ ಪಂದ್ಯದಲ್ಲಿ ದುರಂತ: ಗೋಲ್‌ಕೀಪರ್ ಗೆ ಡಿಕ್ಕಿ ಹೊಡೆದು ಸ್ಪ್ಯಾನಿಷ್ ಆಟಗಾರ ಸಾ*ವು appeared first on ONLINE.

ಬೆಂಗಳೂರಿನಲ್ಲಿ ನಕಲಿ ಔಷಧಿ ಜಾಲ ಪತ್ತೆ: ಆರೋಪಿ ಖಾತೆಯಲ್ಲಿದ್ದ ₹9 ಲಕ್ಷ ಫ್ರೀಜ್ ಮಾಡಿದ ಇಡಿ

ಬೆಂಗಳೂರು: ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ಪ್ರಕರಣ ಇದೀಗ  ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ಹಣಕಾಸಿನ ವ್ಯವಹಾರಗಳ ಕುರಿತು ತನಿಖೆ ಆರಂಭಿಸಿರುವ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬೆಂಗಳೂರಿನ ಐದು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ ಪ್ರಕರಣದ ಆರೋಪಿ ವೀರೇಶ್‌ಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 9 ಲಕ್ಷ ರೂಪಾಯಿಯನ್ನು ಫ್ರೀಜ್ ಮಾಡಲಾಗಿದ್ದು, ಹಲವು ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. […] Source