Filters

Channels
Topics
Other Filters

Super 30 At 11PM: Political, Regional, National, International, Sports Roundup News (24-10-2026)

Super 30 At 11PM: Political, Regional, National, International, Sports Roundup News (24-10-2026) Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Subscribe to Tv9 Kannada Special: https://www.youtube.com/tv9kannadaspecial ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka ►Follow us on WhatsApp: https://whatsapp.com/channel/0029Va59SztJ93wRPiKKuF1U #Tv9Kannada #Super30 #SuperfastNews #Kannadanews Credits: #Super30 #Mahesh #TV9Cut

M.B. Patil Inaugurates Poddar Plumbing Plant in Vemgal | ಪೈಪ್ ಉತ್ಪಾದನಾ ಘಟಕ ಉದ್ಘಾಟಿಸಿದ ಎಂ.ಬಿ ಪಾಟೀಲ್

ಕೋಲಾರ ಜಿಲ್ಲೆಯ ವೇಮಗಲ್​​ನಲ್ಲಿ ಜಗತ್ತಿನ ಅತಿ ದೊಡ್ಡ ಪರಿಸರ ಸ್ನೇಹಿ ಪೊದ್ದಾರ್ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕವನ್ನ ಸಚಿವ ಎಂ.ಬಿ ಪಾಟೀಲ್ ಉದ್ಘಾಟನೆ ಮಾಡಿದ್ರು.. ಹಂತ-2ರಲ್ಲಿ ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ಸ್ ಉದ್ಯಮ ಸಮೂಹವು ₹1,000 ಕೋಟಿ ವೆಚ್ಚದಲ್ಲಿ ಪರಿಸರ ಸ್ನೇಹಿ ಕಾರ್ಖಾನೆಯನ್ನ ಅಭಿವೃದ್ಧಿಪಡಿಸಿದೆ. ಕಾರ್ಖಾನೆ ಉದ್ಘಾಟನೆ ವೇಳೆ ಪೊದ್ದಾರ್ ಸಮೂಹದ ಮಾಲೀಕರಾಗಿರುವ ಅಧ್ಯಕ್ಷ ದೀಪಕ್ ಪೊದ್ದಾರ್, ವ್ಯವಸ್ಥಾಪಕ ನಿರ್ದೇಶಕ ವರುಣ್ ಪೊದ್ದಾರ್, ತಯಾರಿಕೆ ವಿಭಾಗದ ಮುಖ್ಯಸ್ಥ ಶಿವಕುಮಾರ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, MLCಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಸೇರಿ ಹಲವರು ಉಪಸ್ಥಿತರಿದ್ರು. ಉದ್ಘಾಟನೆ ಬಳಿಕ ಮಾತನಾಡಿದ ಎಂ.ಬಿ ಪಾಟೀಲ್,, ಪೊದ್ದಾರ್ ಸಮೂಹದ ಸ್ಥಾವರದಲ್ಲಿ 3 ಸಾವಿರ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಲ್ಲಿ ತಯಾರಿಸುವಂತಹ ಪೈಪ್​ಗಳನ್ನ ಹೊರದೇಶಗಳಿಗೆ ರಫ್ತು ಮಾಡಲಾಗುವುದು ಅಂದ್ರು.. Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Subscribe to Tv9 Kannada Special: https://www.youtube.com/tv9kannadaspecial ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka ►Follow us on WhatsApp: https://whatsapp.com/channel/0029Va59SztJ93wRPiKKuF1U #TV9Kannada #MBPatil #PoddarGroup #PoddarPlumbing #Kolar #Vemgal #IndustrialDevelopment #ManufacturingPlant #EcoFriendly #JobsInKarnataka #InvestmentInKarnataka #KannadaNews Credits: #BreakingNews #Mahesh #TV9Cut

🔴LIVE | RSS Root March Row : ನಾಳೆ ರಾಜ್ಯದ ಹಲವೆಡೆ ಪಥಸಂಚಲನಕ್ಕೆ ಸಿದ್ಧತೆ | #tv9d

#TV9Kannada #rss #rssmysuru #rssrally 🔴LIVE | RSS Root March Row : ನಾಳೆ ರಾಜ್ಯದ ಹಲವೆಡೆ ಪಥಸಂಚಲನಕ್ಕೆ ಸಿದ್ಧತೆ | #tv9d Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Subscribe to Tv9 Kannada Special: https://www.youtube.com/tv9kannadaspecial ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka ►Follow us on WhatsApp: https://whatsapp.com/channel/0029Va59SztJ93wRPiKKuF1U #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada

🔴LIVE | Sting Operation Case : ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಆರ್ ಅಶೋಕ್ | #tv9d

#TV9Kannada #HDKumaraswamy #KarnatakaStingOperationRow #SiddaramaiahStingOperation #Siddaramaiah #CMDKShivakumar #PriyankKharge #Pendrive #StingOperation #SecretAgencies #KarnatakaPolitics #KannadaNews 🔴LIVE | Sting Operation Case : ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಆರ್ ಅಶೋಕ್ | #tv9d Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Subscribe to Tv9 Kannada Special: https://www.youtube.com/tv9kannadaspecial ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka ►Follow us on WhatsApp: https://whatsapp.com/channel/0029Va59SztJ93wRPiKKuF1U #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada

ಬ್ಯಾಟಿಂಗ್ ವ್ಯಾಮೋಹಕ್ಕೆ ಬಿದ್ದ ಯುವ ಪಡೆ: ಭಾರತೀಯ ಕ್ರಿಕೆಟ್‌ಗೆ ಕಪಿಲ್ ದೇವ್ ಎಚ್ಚರಿಕೆಯ ಗಂಟೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಧುನಿಕ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮೇಲಿನ ಆಕರ್ಷಣೆ ಮತ್ತು ವ್ಯಾಮೋಹ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಯುವ ಆಟಗಾರರು ಬೌಲಿಂಗ್ ಮಾಡುವ ಬದಲು ಬ್ಯಾಟ್ ಹಿಡಿದು ಅಂಗಳಕ್ಕಿಳಿಯಲು ಮುಗಿಬೀಳುತ್ತಿದ್ದಾರೆ. ಈ ಟ್ರೆಂಡ್ ಕುರಿತು ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ದಿಗ್ಗಜ ನಾಯಕ ಕಪಿಲ್ ದೇವ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಯುವ ಪೀಳಿಗೆಯು ಬೌಲಿಂಗ್‌ನಂತಹ ಕಠಿಣ ಸವಾಲಿನಿಂದ ದೂರ ಸರಿಯುತ್ತಿರುವುದು ಭವಿಷ್ಯದಲ್ಲಿ ಭಾರತದ ಬೌಲಿಂಗ್ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ನೀಡಬಹುದು ಎಂದು ಅವರು ಎಚ್ಚರಿಸಿದ್ದಾರೆ. ಮುಂಬೈನಲ್ಲಿ […] The post ಬ್ಯಾಟಿಂಗ್ ವ್ಯಾಮೋಹಕ್ಕೆ ಬಿದ್ದ ಯುವ ಪಡೆ: ಭಾರತೀಯ ಕ್ರಿಕೆಟ್‌ಗೆ ಕಪಿಲ್ ದೇವ್ ಎಚ್ಚರಿಕೆಯ ಗಂಟೆ! appeared first on ONLINE.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ವಿಟ್ಲ ಮೂಲದ ಬಾಲಕ ಮೃತ್ಯು

ಹೊಸದಿಗಂತ ವರದಿ ಸುಳ್ಯ: ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಬಾಲಕನೋರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಡೆದಿದೆ. ಭಾನುವಾರ ಬೆಳ್ಳಂಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಮೈಸೂರಿನಲ್ಲಿ ಉದ್ಯೋಗದಲ್ಲಿರುವ ವಿಟ್ಲ ಮೂಲದ ನಾರಾಯಣ ಎಂಬುವವರು ಮೈಸೂರಿಗೆ ಕುಟುಂಬ ಸಮೇತರಾಗಿ ತೆರಳುತ್ತಿದ್ದಾಗ ಮಡಿಕೇರಿ ಕಡೆಯಿಂದ ಬರುತ್ತಿದ್ದ ಲಾರಿ ಮಧ್ಯೆ ಈ ಅಪಘಾತ ಉಂಟಾಗಿದೆ. ಘಟನೆಯಲ್ಲಿ 10 ವರ್ಷದ ಓರ್ವ ಬಾಲಕ ಮೃತಪಟ್ಟಿದ್ದು ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು […] The post ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ವಿಟ್ಲ ಮೂಲದ ಬಾಲಕ ಮೃತ್ಯು appeared first on ONLINE.

ಗಡಿಯಲ್ಲಿ ಶುರುವಾಯ್ತು ಚೀನಾ ಕಿರಿಕ್: ಚೀನಾ ಮೇಲೆ ಆಕ್ರಮಣಕ್ಕೆ ಮುಂದಾಗತ್ತ ಭಾರತ

ಭಾರತದ ಶತ್ರು ದೇಶಗಳಲ್ಲಿ ಮುಂಚೂಣಿಯಲ್ಲಿರುವ ಚೀನಾವನ್ನು ಕಂಡರೆ ಭಾರತ ಯಾವಾಗಲೂ ಎಚ್ಚರಿಕೆಯಿಂದಿರುತ್ತದೆ. ಅದರಲ್ಲೂ 1962ರ ಭಾರತ-ಚೀನಾ ಯುದ್ಧದ ಕಹಿ ನೆನಪುಗಳನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ. ರಾತ್ರಿಯ ವೇಳೆ ಗಡಿ ಕಾಯುತ್ತಿದ್ದ ನಮ್ಮ ಯೋಧರ ಮೇಲಿನ ಆಕ್ರಮಣ ಹಾಗೂ 2020ರ ಗಲ್ವಾನ್ ಕದನದಲ್ಲಿ ನಮ್ಮ ವೀರಯೋಧರು ತೋರಿದ ಶೌರ್ಯವನ್ನು ಇಂದಿಗೂ ದೇಶ ಸ್ಮರಿಸುತ್ತದೆ. ಇಂತಹ ಚೀನಾ ಇದೀಗ ಮತ್ತೆ ಭಾರತದ ಗಡಿಯಲ್ಲಿ ಕ್ಯಾತೆ ತೆಗೆದಿದೆ ಎನ್ನಲಾಗಿದೆ. ಭೂಮಿಯ ಮೇಲೆ ಕೈಲಾಗದೇ ಆಕಾಶದ ಮೇಲೆ ಗೂಡಾಚಾರಿಕೆಗೆ ಮುಂದಾಯ್ತಾ ಚೀನಾ? ಗಲ್ವಾನ್ […] Source

ನಿಮ್ಮ ಮಗುವಿನ ಬೆಳವಣಿಗೆ ಕುಂಠಿತವಾಗಿದೆಯೇ? ಪ್ರೋಟೀನ್ ಕೊರತೆಯ ಈ ಸಂಕೇತಗಳನ್ನು ನಿರ್ಲಕ್ಷಿಸಬೇಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಕ್ಕಳ ಶಾರೀರಿಕ ಹಾಗೂ ಮಾನಸಿಕ ವಿಕಾಸದಲ್ಲಿ ಪ್ರೋಟೀನ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕೇವಲ ಮೂಳೆಗಳ ಬೆಳವಣಿಗೆಯಷ್ಟೇ ಅಲ್ಲದೆ, ಮಾಂಸಖಂಡಗಳ ರಚನೆ, ರೋಗನಿರೋಧಕ ಶಕ್ತಿ ಹೆಚ್ಚಳ ಮತ್ತು ಮೆದುಳಿನ ತೀವ್ರತೆಗೆ ಪ್ರೋಟೀನ್ ಅಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪ್ರೋಟೀನ್ ಕೊರತೆ ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ಆರಂಭದಲ್ಲೇ ಗುರುತಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ. ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಸಿಗುತ್ತಿಲ್ಲ ಎನ್ನುವುದನ್ನು ಅವರ ದೈಹಿಕ ಬೆಳವಣಿಗೆಯಿಂದ ಸುಲಭವಾಗಿ ತಿಳಿಯಬಹುದು: ವಯಸ್ಸಿಗೆ ತಕ್ಕಂತೆ ಮಗುವಿನ […] The post ನಿಮ್ಮ ಮಗುವಿನ ಬೆಳವಣಿಗೆ ಕುಂಠಿತವಾಗಿದೆಯೇ? ಪ್ರೋಟೀನ್ ಕೊರತೆಯ ಈ ಸಂಕೇತಗಳನ್ನು ನಿರ್ಲಕ್ಷಿಸಬೇಡಿ appeared first on ONLINE.

ಡಾಕ್ಟರ್ ಕೈಯಲ್ಲಿದೆ ಎಂ.ಎಸ್.ಧೋನಿ ಐಪಿಎಲ್ ಭವಿಷ್ಯ: ಡಿಸೆಂಬರ್ ಒಳಗೆ ಅಂತಿಮ ನಿರ್ಧಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಆಟಗಾರ ಎಂ.ಎಸ್. ಧೋನಿ, ತಮ್ಮ ಮುಂಬರುವ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆರೋಗ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ 45 ವರ್ಷದ ಧೋನಿ, ತಮ್ಮ ಫಿಟ್‌ನೆಸ್ ಹಾಗೂ ಮುಂದಿನ ಸೀಸನ್ ಆಡುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ವಿಶಿಷ್ಟ ಶೈಲಿಯಲ್ಲಿ ಮಾತನಾಡಿದ ಧೋನಿ, ತಾವು ಮುಂದಿನ ಐಪಿಎಲ್ ಸೀಸನ್‌ನಲ್ಲಿ ಆಡುವುದನ್ನು ಸಂಪೂರ್ಣವಾಗಿ ವೈದ್ಯಕೀಯ […] The post ಡಾಕ್ಟರ್ ಕೈಯಲ್ಲಿದೆ ಎಂ.ಎಸ್.ಧೋನಿ ಐಪಿಎಲ್ ಭವಿಷ್ಯ: ಡಿಸೆಂಬರ್ ಒಳಗೆ ಅಂತಿಮ ನಿರ್ಧಾರ! appeared first on ONLINE.

ಸರಣಿ ಉಳಿಸಿಕೊಳ್ಳಲು ಕಿವೀಸ್ ಮಾಸ್ಟರ್ ಪ್ಲ್ಯಾನ್: ಸ್ಟಾರ್ ಪ್ಲೇಯರ್ಸ್ ಔಟ್, ಯುವ ಆಟಗಾರರಿಗೆ ಚಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ರೋಚಕ ಟಿ20 ಕ್ರಿಕೆಟ್ ಸರಣಿಯಲ್ಲಿ ಕಿವೀಸ್ ಪಡೆ ಸದ್ಯ 0-2 ಅಂತರದಿಂದ ಹಿನ್ನಡೆಯಲ್ಲಿದೆ. ಸರಣಿ ಉಳಿಸಿಕೊಳ್ಳಲು ಹಾಗೂ ಸೋಲಿನ ಸುಳಿಯಿಂದ ಪಾರಾಗಲು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಇದೀಗ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ. ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆ ಹಾಗೂ ಅತಿಯಾದ ವರ್ಕ್‌ಲೋಡ್ ನಿಂದ ಬಳಲುತ್ತಿರುವುದರಿಂದ, ಪ್ರಮುಖ ಆಟಗಾರರನ್ನು ಕೈಬಿಟ್ಟು ಹೊಸ ಆಟಗಾರರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಎರಡನೇ ಟಿ20 ಪಂದ್ಯದ ವೇಳೆ ಗಾಯಗೊಂಡ ವೇಗಿ […] The post ಸರಣಿ ಉಳಿಸಿಕೊಳ್ಳಲು ಕಿವೀಸ್ ಮಾಸ್ಟರ್ ಪ್ಲ್ಯಾನ್: ಸ್ಟಾರ್ ಪ್ಲೇಯರ್ಸ್ ಔಟ್, ಯುವ ಆಟಗಾರರಿಗೆ ಚಾನ್ಸ್! appeared first on ONLINE.

ಪ್ರಯೋಗಶೀಲ ರಂಗಭೂಮಿಗೆ ಸಿಕ್ಕ ಪ್ರಾಶಸ್ತ್ಯ ವೃತ್ತಿ ರಂಗಭೂಮಿಗೆ ಸಿಕ್ಕಿಲ್ಲ : ಕಡಕೋಳ

ಬೆಂಗಳೂರು : ಕನ್ನಡ ರಂಗಭೂಮಿಗೆ ನೂರೈವತ್ತಕ್ಕೂ ಹೆಚ್ಚು ವರುಷಗಳ ಇತಿಹಾಸವಿದೆ.ವಾಸ್ತವವಾಗಿ ಅಷ್ಟೂ ವರುಷಗಳ ಸುದೀರ್ಘ ಇತಿಹಾಸ ವೃತ್ತಿ ರಂಗಭೂಮಿಗಿದೆ.ಆದರೆ ರಂಗ,ಚರಿತ್ರೆಕಾರರು ವೃತ್ತಿರಂಗಭೂಮಿಯ ವಾಸ್ತವ ಚರಿತ್ರೆಗೆ ಮೋಸ ಮಾಡಿದ್ದಾರೆ.ರಂಗೇತಿಹಾಸಕಾರರು ಪ್ರಯೋಗಶೀಲ ರಂಗಭೂಮಿಗೆ ಕೊಡುವ ಮಹತ್ವವನ್ನು ವೃತ್ತಿ ರಂಗಭೂಮಿಗೆ ಕೊಟ್ಟಿಲ್ಲವೆಂದು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಲಾದ ಧುತ್ತರಗಿ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಮುಂದುವರೆದು ಅವರು ಪ್ರಯೋಗಶೀಲ ರಂಗಭೂಮಿಯ ನಾಟಕಕಾರರಿಗೆ ಇಲಾಖೆ ತೋರುವ ಪ್ರೀತ್ಯಾದರಗಳು ವೃತ್ತಿ [...]

UPSC Current Affairs Quiz – 24 October 2026 | Daily Prelims Quiz

  The Current Affairs Quiz is a daily quiz based on the DAILY CURRENT AFFAIRS AND PIB SUMMARY from the previous day, as posted on our website. It covers all relevant news sources and is designed to test your knowledge of current events. Solving these questions will help you retain both concepts and facts relevant … Continue reading "UPSC Current Affairs Quiz – 24 October 2026 | Daily Prelims Quiz" The post UPSC Current Affairs Quiz – 24 October 2026 | Daily Prelims Quiz appeared first on INSIGHTS IAS - Simplifying UPSC IAS Exam Preparation.

Insights Weekly Essay Challenges 2026 – Week 40 – A good leader is one who follows the followers.

  Insights Weekly Essay Challenges 2026 – Week 40 25 October 2026 – weekly essay   Write an weekly essay on the following topic in not more than 1000-1200 words: Compose an essay within 1000-1200 words on the assigned topic. Ensure clarity and depth in discussing the topic, maintaining a structured approach that engages the … Continue reading "Insights Weekly Essay Challenges 2026 – Week 40 – A good leader is one who follows the followers." The post Insights Weekly Essay Challenges 2026 – Week 40 – A good leader is one who follows the followers. appeared first on INSIGHTS IAS - Simplifying UPSC IAS Exam Preparation.

ನಟ ಧನ್ವೀರ್ ಗೌಡ ವಿರುದ್ಧ ದೂರುಗಳ ಸರಮಾಲೆ: ವಿಜಯಲಕ್ಷ್ಮಿ ಪ್ರಕರಣಕ್ಕೆ ಹೊಸ ತಿರುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ನಟ ಧನ್ವೀರ್ ಗೌಡ ಮತ್ತು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದು, ಹಣಕಾಸಿನ ವ್ಯವಹಾರ, ಕಾರು ವಾಪಸ್ ನೀಡದಿರುವುದು ಹಾಗೂ ಬೆದರಿಕೆ ಹಾಕಿದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 5 ಲಕ್ಷ ಮತ್ತು ಕಾರಿನ ವಿಚಾರವಾಗಿ ದೂರು ಗೌರವ್ ಎಂಬುವವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಧನ್ವೀರ್ ಗೌಡ ಮತ್ತು […] The post ನಟ ಧನ್ವೀರ್ ಗೌಡ ವಿರುದ್ಧ ದೂರುಗಳ ಸರಮಾಲೆ: ವಿಜಯಲಕ್ಷ್ಮಿ ಪ್ರಕರಣಕ್ಕೆ ಹೊಸ ತಿರುವು appeared first on ONLINE.

ಗೆಲುವು ಕೈತಪ್ಪುವ ಆತಂಕದ ನಡುವೆ ಟೀಂ ಇಂಡಿಯಾ ಕಮ್‌ಬ್ಯಾಕ್: ತಿಲಕ್–ರೆಡ್ಡಿ ಹೋರಾಟಕ್ಕೆ ಶ್ರೇಯಸ್ ಅಯ್ಯರ್ ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ರೋಚಕ ಗೆಲುವು ದಾಖಲಿಸಿದೆ. 181 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ ಕೇವಲ 70 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಗೆಲುವು ಕೈತಪ್ಪುವ ಆತಂಕ ಎದುರಾಗಿದ್ದಾಗ ತಿಲಕ್ ವರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಪ್ರದರ್ಶನಕ್ಕೆ ನಾಯಕ ಶ್ರೇಯಸ್ ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂದ್ಯ ಕೈಜಾರುತ್ತಿದೆ […] The post ಗೆಲುವು ಕೈತಪ್ಪುವ ಆತಂಕದ ನಡುವೆ ಟೀಂ ಇಂಡಿಯಾ ಕಮ್‌ಬ್ಯಾಕ್: ತಿಲಕ್–ರೆಡ್ಡಿ ಹೋರಾಟಕ್ಕೆ ಶ್ರೇಯಸ್ ಅಯ್ಯರ್ ಫಿದಾ appeared first on ONLINE.