Filters

Channels
Topics
Other Filters

ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯ ವೈಭವ: ರಾಜಪರಂಪರೆಗೆ ಸಾಕ್ಷಿಯಾದ ಗಜ, ಅಶ್ವಗಳಿಗೆ ವಿಶೇಷ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ದಸರಾ ಸಂಭ್ರಮಕ್ಕೆ ರಾಜಮನೆತನದ ಸಂಪ್ರದಾಯದ ಮೆರುಗು ಮತ್ತಷ್ಟು ಹೆಚ್ಚಾಗಿದೆ. ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಮಂಗಳವಾರ ಆಯುಧ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗಿದ್ದು, ಪುರಾತನ ಆಯುಧಗಳ ಆರಾಧನೆ, ಗಜ–ಅಶ್ವಗಳಿಗೆ ವಿಶೇಷ ಗೌರವ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳು ಗಮನ ಸೆಳೆದಿವೆ. ಮಹಾರಾಜ ಯದುವೀರ ದತ್ತ ಒಡೆಯರ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಆಚರಣೆ ರಾಜವೈಭವ ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ. ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಅರಮನೆಯಿಂದ ರಾಜವಂಶದ ಆಯುಧಗಳು ಹಾಗೂ […] The post ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯ ವೈಭವ: ರಾಜಪರಂಪರೆಗೆ ಸಾಕ್ಷಿಯಾದ ಗಜ, ಅಶ್ವಗಳಿಗೆ ವಿಶೇಷ ಗೌರವ appeared first on ONLINE.

ಮಂಗಳೂರು ದಸರಾ: ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು, ವಾಹನಗಳಿಗೆ ಬದಲಿ ರೂಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಹು ನಿರೀಕ್ಷಿತ ಮಂಗಳೂರು ದಸರಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಕಡಲತಡಿಗೆ ಜನಸಾಗರವೇ ಹರಿದುಬರುತ್ತಿದೆ. ಈ ನಡುವೆ ಒಂದೆಡೆ ದಸರಾ ವೀಕ್ಷಣೆಗೆ ಬರುವವರಿಗೆ ಯಾವುದೇ ಅಡಚಣೆಯಾಗದಂತೆ ಸ್ಥಳಿಯಾಡಳಿತ, ದೇವಸ್ಥಾನದ ಆಡಳಿತ ಸಕಲ ವ್ಯವಸ್ಥೆ ಮಾಡಿದ್ದರೆ, ಇನ್ನೊಂದೆಡೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ಸಮಸ್ಯೆ ಬಾರದಂತೆ ನಗರ ಪೊಲೀಸರು ಸರ್ವ ಸಿದ್ದತೆ ಮಾಡಿಕೊಂಡಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣಿಗೆ ಮತ್ತು ಟ್ಯಾಬ್ಲೋಗಳು ಸಾಗುವ ಕಾರಣ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಲಿದ್ದು, ಈ ಹಿನ್ನೆಲೆಯಲ್ಲಿ […] The post ಮಂಗಳೂರು ದಸರಾ: ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು, ವಾಹನಗಳಿಗೆ ಬದಲಿ ರೂಟ್ appeared first on ONLINE.

ಉಚಿತ ವಿದ್ಯುತ್ ಬೇಡವೆಂದ 1.3 ಲಕ್ಷ ಕುಟುಂಬಗಳು: ಗೃಹಜ್ಯೋತಿ ಯೋಜನೆಯಿಂದ ಹೊರಬಂದವರಲ್ಲಿ ಬೆಂಗಳೂರಿಗರೇ ಹೆಚ್ಚು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದ ಸುಮಾರು 1.3 ಲಕ್ಷ ಗ್ರಾಹಕರು ಯೋಜನೆಯಿಂದ ಹೊರಗುಳಿಯಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಸುಮಾರು 1.2 ಲಕ್ಷ ಗ್ರಾಹಕರು ಬೆಸ್ಕಾಂ ವ್ಯಾಪ್ತಿಗೆ ಸೇರಿದ್ದು, ಹೆಚ್ಚಿನವರು ಬೆಂಗಳೂರಿನವರಾಗಿದ್ದಾರೆ. ವೈಯಕ್ತಿಕ ಮಾಹಿತಿ ದುರುಪಯೋಗದ ಆತಂಕ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಮನೆಮನೆಗೆ ತೆರಳಿ ಫಲಾನುಭವಿಗಳ ಪರಿಶೀಲನೆ ನಡೆಸುವ ಅಭಿಯಾನದ ವೇಳೆ ಕೆಲವು ಗ್ರಾಹಕರು ಆಧಾರ್, ಪ್ಯಾನ್ ಕಾರ್ಡ್ ಹಾಗೂ ಮತದಾರರ […] The post ಉಚಿತ ವಿದ್ಯುತ್ ಬೇಡವೆಂದ 1.3 ಲಕ್ಷ ಕುಟುಂಬಗಳು: ಗೃಹಜ್ಯೋತಿ ಯೋಜನೆಯಿಂದ ಹೊರಬಂದವರಲ್ಲಿ ಬೆಂಗಳೂರಿಗರೇ ಹೆಚ್ಚು appeared first on ONLINE.

ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಖರೀದಿ ಭರಾಟೆ ಜೋರು

ಬೆಂಗಳೂರು, ಅಕ್ಟೋಬರ್, 20,2026 (www.justkannada.in): ಇಂದು  ನಾಡಿನೆಲ್ಲೆಡೆ ಆಯುಧ ಪೂಜೆ ಮತ್ತು ನಾಳೆ ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಪೂಜಾಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ ನಲ್ಲಿ ಪೂಜಾ ಸಾಮಗ್ರಿಗಳ ಖರೀದಿಗೆ ಜನ ಹರಿದು ಬರುತ್ತಿದ್ದು ಮಧ್ಯರಾತ್ರಿಯಿಂದಲೇ ಜನರು ಹೂವು, ಹಣ್ಣು, ನಿಂಬೆಹಣ್ಣು, ಕುಂಬಳಕಾಯಿ, ಬಾಳೆಕಂದು ಸೇರಿದಂತೆ ವಿವಿಧ ಪೂಜಾ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ದಸರಾ ಹಾಗೂ ಆಯುಧ ಪೂಜೆ ಹಿನ್ನೆಲೆ ಕೆ.ಆರ್ ಮಾರುಕಟ್ಟೆಯಲ್ಲಿ, ಪೂಜಾ ಸಾಮಗ್ರಿ, ಹಣ್ಣು, ಹೂವುಗಳ […]

ವಿಧಾನಸೌಧವನ್ನು ಬ್ಲಾಸ್ಟ್‌ ಮಾಡಿದಂತೆ ಎಐ ವಿಡಿಯೋ ಮಾಡಿದ ಯುವಕ! ಕನ್ನಡಿಗರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಹೃದಯದಂತಿರುವ ವಿಧಾನಸೌಧಕ್ಕೆ ಬಾಂಬ್‌ ಹಾಕಿ ಬ್ಲಾಸ್ಟ್‌ ಮಾಡಿದಂತಹ ವಿಡಿಯೋವೊಂದನ್ನು ಎಐ ಮೂಲಕ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ‘Jnx king Hg’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾನೆ. ವಿಧಾನಸೌಧದ ಮುಂಭಾಗ ಶೂಟ್ ಮಾಡಿ, ಅದನ್ನು ಬಾಂಬ್ ಬ್ಲಾಸ್ಟ್ ಮಾಡಿದಂತೆ ಅತ್ಯಂತ ನೈಜವಾಗಿ ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದ್ದೇನೆ ಎಂಬ ಶೀರ್ಷಿಕೆಯನ್ನೂ […] The post ವಿಧಾನಸೌಧವನ್ನು ಬ್ಲಾಸ್ಟ್‌ ಮಾಡಿದಂತೆ ಎಐ ವಿಡಿಯೋ ಮಾಡಿದ ಯುವಕ! ಕನ್ನಡಿಗರ ಆಕ್ರೋಶ appeared first on ONLINE.

ಶಿವಮೊಗ್ಗ: ಅಯ್ಯೋ… ಇವ್ನು ನೋಡ್ಬೇಕೋ ಬೇಡ್ವೋ! ಒಳಗೆ ಬಂದ್ ಕತ್ಕೊಂಡ್ ಹೋರ್ಟವ್ನಾ? ಪೊಲೀಸ್ರು ಬಂದ್ ಎತ್ಕೊಂಡು ಹೋದ್ರು,  ವಿಡಿಯೋ ನೋಡಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕಳ್ಳರು ಕಳ್ಳತನ ಮಾಡುವಾಗ ತಮ್ಮದೇ ಆದ ಬ್ಲೂಪ್ರಿಂಟ್ ಒಂದನ್ನು ಹಾಕಿಕೊಂಡಿರುತ್ತಾರೆ. ಅದು ಹಗಲು ಕಳ್ಳತನವಾದರೆ ಮನೆಯಲ್ಲಿ ಯಾರೂ ಇಲ್ಲದ ... ಕ್ಲಿಕ್ ಮಾಡಿ

ವಿಧಾನಸೌಧವನ್ನೇ ಬ್ಲಾಸ್ಟ್ ಮಾಡಿದಂತೆ AI ವಿಡಿಯೋ ಪೋಸ್ಟ್; ಯುವಕನ ವಿರುದ್ಧ ಆಕ್ರೋಶ

ಬೆಂಗಳೂರು, ಅಕ್ಟೋಬರ್ 20: ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದಂತೆ ಚಿತ್ರಿಸುವ ಕೃತಕ ಬುದ್ಧಿಮತ್ತೆ (AI) ಮೂಲಕ ಎಡಿಟ್ ಮಾಡಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ‘Jnx king Hg’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ ಎನ್ನಲಾಗಿದ್ದು, ವಿಧಾನಸೌಧದಂತಹ ಮಹತ್ವದ ಸರ್ಕಾರಿ ಕಟ್ಟಡದ ಕುರಿತು ಈ ರೀತಿ ಆತಂಕ ಮೂಡಿಸುವ ದೃಶ್ಯಗಳನ್ನು ಸೃಷ್ಟಿಸಿ ಪ್ರಸಾರ ಮಾಡಿರುವುದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಯುವಕನೊಬ್ಬ ತನ್ನನ್ನು ಭಯೋತ್ಪಾದಕನಂತೆ […] Source

Daily Horoscope: ಅಕ್ಟೋಬರ್ 20ರಂದು ಈ ರಾಶಿಗಳಿಗೆ ಹಣದ ಲಾಭ, ಕುಟುಂಬದಲ್ಲಿ ಸಂತಸ; ನಿಮ್ಮ ರಾಶಿ ಯಾವುದು?

Daily Horoscope:ಅಕ್ಟೋಬರ್ 20ರಂದು ಈ ರಾಶಿಗಳಿಗೆ ಹಣದ ಲಾಭ, ಕುಟುಂಬದಲ್ಲಿ ಸಂತಸ; ನಿಮ್ಮ ರಾಶಿ ಯಾವುದು? Read your horoscope for October 20, 2026, for all 12 zodiac signs from Aries to Pisces. Discover what the day may bring for your finances, career, business, health, family relationships, travel and social life.

ಸಮುದ್ರದ ಅಲೆಯಲ್ಲಿ ಮಗು ಕೊಚ್ಚಿಹೋಗುವುದನ್ನು ಗಮನಿಸದೇ ರೀಲ್ಸ್‌ ಮಾಡಿದ ದಂಪತಿ! ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡಲು, ರೀಲ್ಸ್‌ನಿಂದ ಲೈಕ್ಸ್‌ ಪಡೆಯಲು ಜನ ಏನನ್ನಾದರೂ ಮಾಡಲು ತಯಾರಾಗಿರುತ್ತಾರೆ. ಕೆಲವರು ಲೈಕ್ಸ್‌ಗಾಗಿ ಹಸಿಮೆಣಸಿನಕಾಯಿಯನ್ನು ತಿಂದು ಮುಗಿಸಿದರೆ, ಹಲವರು ನೀರಿನಲ್ಲಿ ಹಿಂದು ಮುಂದೆ ನೋಡದೇ ಜಂಪ್‌ ಮಾಡುತ್ತಾರೆ. ತಮ್ಮ ಜೊತೆಯಲ್ಲಿ ಯಾರಿದ್ದಾರೆ, ಹೇಗಿದ್ದಾರೆ ಎನ್ನುವುದನ್ನೂ ಅರ್ಥಮಾಡಿಕೊಳ್ಳದೇ ಕಾಣದ ಜನರನ್ನು ಮೆಚ್ಚಿಸುವ ಮಾಯೆಗೆ ಶರಣಾಗುತ್ತಾರೆ. ಇಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತಂದೆ ತಾಯಿ ಮಗುವಿನ ಜೊತೆಗೆ ಬೀಚ್‌ಗೆ ಪ್ರವಾಸ ಬಂದಿದ್ದಾರೆ. ಬೀಚ್‌ನಲ್ಲಿ ತಂದೆ ವಿಡಿಯೋ […] The post ಸಮುದ್ರದ ಅಲೆಯಲ್ಲಿ ಮಗು ಕೊಚ್ಚಿಹೋಗುವುದನ್ನು ಗಮನಿಸದೇ ರೀಲ್ಸ್‌ ಮಾಡಿದ ದಂಪತಿ! ವಿಡಿಯೋ ವೈರಲ್‌ appeared first on ONLINE.

15 ವರ್ಷಗಳಲ್ಲಿ 96.1 ಕಿ.ಮೀ. ವಿಸ್ತರಿಸಿದ ನಮ್ಮ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಸಂತಸ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಮ್ಮ ಮೆಟ್ರೋ 15 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಕೇವಲ 6.7 ಕಿಲೋಮೀಟರ್‌ನಿಂದ ಆರಂಭವಾದ ಮೆಟ್ರೋ ಜಾಲ ಇಂದು 96.1 ಕಿಲೋಮೀಟರ್‌ಗೆ ವಿಸ್ತರಿಸಿದ್ದು, ಬೆಂಗಳೂರಿನ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಸಿಎಂ ಡಿಕೆಶಿ, ಪ್ರತಿದಿನ ಲಕ್ಷಾಂತರ ಬೆಂಗಳೂರಿಗರು ಉದ್ಯೋಗ, ಶಿಕ್ಷಣ ಹಾಗೂ ತಮ್ಮ ನಿತ್ಯದ ಕೆಲಸಗಳಿಗಾಗಿ ಮೆಟ್ರೋವನ್ನು ಅವಲಂಬಿಸಿದ್ದಾರೆ. ಅವರ ಪ್ರಯಾಣವೇ ನಗರದ […] The post 15 ವರ್ಷಗಳಲ್ಲಿ 96.1 ಕಿ.ಮೀ. ವಿಸ್ತರಿಸಿದ ನಮ್ಮ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಸಂತಸ appeared first on ONLINE.

Manah Sparsh | ಮನೆಯ ಬಾಗಿಲಲ್ಲೇ ಮಾನಸಿಕ ಆರೋಗ್ಯ ಸೇವೆ| DR NAVEEN KUMAR

#MentalHealthCare #DoorstepServices #MentalHealthSupport #WellnessAtHome #MentalWellness #HomeCare #MentalHealthAwareness #SelfCareAtHome #SupportAtYourDoor #TherapyAtHome #MentalHealthMatters #CommunitySupport #AccessibleCare #HealthCareAtHome #Mindfulness #MentalHealthJourney #CareWhenYouNeedIt #ConvenientCare #HomeWellness #YouAreNotAlone