We use cookies to ensure you get the best experience on our website. By continuing to use our site, you accept our use of cookies,
Privacy Policy,
and
Terms of Service.
Daily Horoscope and Panchanga Details Shimoga | ಇಂದು 16-01-2026ನೇ ಶುಕ್ರವಾರ, ವಿಶ್ವಾವಸು ಸಂವತ್ಸರ, ಪುಷ್ಯ/ಮಾಘ ಮಾಸದ ಮೂಲ ನಕ್ಷತ್ರದ ತ್ರಯೋದಶಿ ತಿಥಿ. ಧ್ರುವ ಯೋಗ ಹಾಗೂ ಗರಜ ಕರಣವಿದ್ದು, ರಾಹುಕಾಲ ಬೆಳಿಗ್ಗೆ 10:30 ರಿಂದ 12:00 ರವರೆಗೆ ಇರಲಿದೆ. ಗಂಗಾವತಿ ಮಲ್ಲಿಕಾರ್ಜುನ ತಾತನ ರಥೋತ್ಸವ, ಗೋಕಾಕ ಕೈವಲ್ಯಾಶ್ರಮ ಸ್ವಾಮಿ ಮಹಾ ಜಯಂತಿ ನಡೆಯಲಿದೆ. ಮೇಷ | ಹೆಚ್ಚಿನ ವ್ಯಯ ಹಾಗೂ ಮಾನಸಿಕ ಆತಂಕ, ಆರೋಗ್ಯ ಸಮಸ್ಯೆ, ಕೆಲಸ ವಿಳಂಬವಾಗಲಿವೆ ಮತ್ತು ಬಂಧುಗಳೊಂದಿಗೆ ಕಲಹ. ವ್ಯಾಪಾರ […]
Daily Horoscope and Panchanga Details Shimoga | ಇಂದು 16-01-2026ನೇ ಶುಕ್ರವಾರ, ವಿಶ್ವಾವಸು ಸಂವತ್ಸರ, ಪುಷ್ಯ/ಮಾಘ ಮಾಸದ ಮೂಲ ನಕ್ಷತ್ರದ ತ್ರಯೋದಶಿ ತಿಥಿ. ಧ್ರುವ ಯೋಗ ಹಾಗೂ ಗರಜ ಕರಣವಿದ್ದು, ರಾಹುಕಾಲ ಬೆಳಿಗ್ಗೆ 10:30 ರಿಂದ 12:00 ರವರೆಗೆ ಇರಲಿದೆ. ಗಂಗಾವತಿ ಮಲ್ಲಿಕಾರ್ಜುನ ತಾತನ ರಥೋತ್ಸವ, ಗೋಕಾಕ ಕೈವಲ್ಯಾಶ್ರಮ ಸ್ವಾಮಿ ಮಹಾ ಜಯಂತಿ ನಡೆಯಲಿದೆ.
ಮೇಷ | ಹೆಚ್ಚಿನ ವ್ಯಯ ಹಾಗೂ ಮಾನಸಿಕ ಆತಂಕ, ಆರೋಗ್ಯ ಸಮಸ್ಯೆ, ಕೆಲಸ ವಿಳಂಬವಾಗಲಿವೆ ಮತ್ತು ಬಂಧುಗಳೊಂದಿಗೆ ಕಲಹ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ
ವೃಷಭ | ಕುಟುಂಬದಲ್ಲಿ ಸಮಸ್ಯೆ, ಕೆಲಸ ಕುಂಠಿತಗೊಳ್ಳಲಿವೆ ಹಾಗೂ ಜವಾಬ್ದಾರಿ ಹೆಚ್ಚಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ಸಾಹವಿರಲಿದೆ.
ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ ವಿವರ: 16-01-2026 | ಮಲೆನಾಡು ಟುಡೆ , Daily Horoscope and Panchanga Details: January 16 2026 | Malenadu Today